KEA Recruitment 2025 : 2882 SDA FDA ಹಾಗೂ ವಿವಿಧ ಹುದ್ದೆಗಳ ಬೃಹತ್ ನೇಮಕಾತಿ.

KEA Recruitment 2025 : 2882 SDA FDA ಹಾಗೂ ವಿವಿಧ ಹುದ್ದೆಗಳ ಬೃಹತ್ ನೇಮಕಾತಿ.

KEA

KEA Recruitment 2025:KEA Recruitment 2025 – Apply Online for 2882 Assistant Accountant, Librarian Posts  – ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification)  ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಮತ್ತು ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.

KEA Recruitment 2025:ಉದ್ಯೋಗ ವಿವರಗಳು.

• ಇಲಾಖೆ ಹೆಸರು – ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
• ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು.
• ಒಟ್ಟು ಹುದ್ದೆಗಳು – 2882.
• ಅರ್ಜಿ ಸಲ್ಲಿಸುವ ವಿಧಾನ- ಆನ್ಲೈನ್ (Online) .
• ಉದ್ಯೋಗ ಸ್ಥಳ – ಕರ್ನಾಟಕ.

ಸಹಾಯಕ
• ಸಹಾಯಕ ಗ್ರಂಥಪಾಲಕ
• ಜೂನಿಯರ್ ಪ್ರೋಗ್ರಾಮರ್
• ಸಹಾಯಕ ಇಂಜಿನಿಯರ್
• ಕಿರಿಯ ಸಹಾಯಕ
• ಸಹಾಯಕ ಆಡಳಿತ ಅಧಿಕಾರಿ
• ಸಹಾಯಕ ಲೆಕ್ಕಾಧಿಕಾರಿ
• ಸಹಾಯಕ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ
• ಸಹಾಯಕ ಕಾನೂನು ಅಧಿಕಾರಿ
• ಸಹಾಯಕ ತಾಂತ್ರಿಕ ವಾಸ್ತುಶಿಲ್ಪಿ
• ಸಹಾಯಕ ಸಂಚಾರ ವ್ಯವಸ್ಥಾಪಕ
• ಸಹಾಯಕ ಸಂಚಾರ ನಿರೀಕ್ಷಕರು
 
• ಅಧಿಕಾರಿ
• ಕಿರಿಯ ಅಧಿಕಾರಿ
• ಸಹಾಯಕ ಆಪರೇಟರ್
• ಮಾರಾಟ ಪ್ರತಿನಿಧಿ
• ಜೂನಿಯರ್ ಮಾರಾಟ ಪ್ರತಿನಿಧಿ
• ಸಹಾಯಕ ಲೆಕ್ಕಾಧಿಕಾರಿ
• ಕಂಡಕ್ಟರ್
• ಪ್ರಥಮ ದರ್ಜೆ ಸಹಾಯಕ (FDA)
• ದ್ವಿತೀಯ ದರ್ಜೆ ಸಹಾಯಕ (SDA)
• ಜೂನಿಯರ್ ಇಂಜಿನಿಯರ್
• ಮಾರ್ಕೆಟಿಂಗ್ ಮೇಲ್ವಿಚಾರಕ
• ಮಾರ್ಕೆಟಿಂಗ್ ಸಹಾಯಕ 

ವಿದ್ಯಾರ್ಹತೆ.

 ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಸಾರ 10ನೇ ಪಿಯುಸಿ ಐಟಿಐ ಡಿಪ್ಲೊಮಾ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ18 ಹಾಗೂ ಗರಿಷ್ಠ 35 ವರ್ಷಗಳು ನಿಗದಿಪಡಿಸಲಾಗಿದ್ದು, ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ.

ಲಿಖಿತ ಪರಿಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

KEA Recruitment 2025.

• ನೋಟಿಫಿಕೇಶನ್ – Click Here
• ಅರ್ಜಿ ಲಿಂಕ್ / ವೆಬ್ಸೈಟ್ – Click Here

 

KEA Recruitment 2025 : Massive recruitment of 2882 SDA FDA and various posts.

KEA

KEA Recruitment 2025:KEA Recruitment 2025 – Apply Online for 2882 Assistant Accountant, Librarian Posts – Karnataka Examinations Authority (KEA) Department has just published a new notification, candidates applying in the department should submit their applications fully aware of the required qualification age limit and salary scale.  Read the qualification, age limit, educational qualification and other information mentioned below completely and get more information through the official notification link and official website link given below and then apply.

KEA Recruitment 2025: Job Details.

Department Name – Karnataka Examinations Authority (KEA)
• Name of Posts – Various Posts.
• Total Posts – 2882.
• Mode of application – Online.
• Place of employment – ​​Karnataka.

• Assistant
• Assistant Librarian
• Junior Programmer
• Assistant Engineer
• Junior Asst
• Assistant Administrative Officer
• Assistant Accountant
• Assistant Labor and Welfare Officer
• Assistant Legal Officer
• Assistant Technical Architect
• Assistant Traffic Manager
• Assistant Traffic Warden

• Officer
• Junior officer
• Assistant Operator
• Sales Representative
• Junior Sales Representative
• Assistant Accountant
• Conductor
• First Class Assistant (FDA)
• Second Grade Assistant (SDA)
• Junior Engineer
• Marketing Supervisor
• Marketing Assistant

Eligibility.

  Candidates applying as per the notification of Karnataka Examination Authority Candidates who have completed 10th PUC ITI Diploma Degree and Post Graduate Degree can apply for the respective posts.

age limit.

The minimum age of 18 and maximum age of 35 years has been fixed for the candidates applying and age relaxation has been given to the candidates who fall under reservation.

Selection Method.

Selection will be conducted through written test and interview.

KEA Recruitment 2025.

• Notification – Click Here
• Application Link / Website – Click Here

WhatsApp Group Join Now
Telegram Group Join Now

Leave a Comment