KEA VAO Appointment Order:2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಆದೇಶ (Appointment Order) ನೀಡಲು ಉದ್ದೇಶಿಸಲಾಗಿದೆ.!!

KEA VAO Appointment Order:2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ  ನೇಮಕಾತಿ ಆದೇಶ (Appointment Order) ನೀಡಲು ಉದ್ದೇಶಿಸಲಾಗಿದೆ.!!

KEA VAO

KEA VAO Appointment Order:ಕಂದಾಯ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ Google chrome book ವಿತರಣೆ ಹಾಗೂ ನೇರನೇಮಕಾತಿ ಮೂಲಕ ಗ್ರಾಮಆಡಳಿತ ಅಧಿಕಾರಿಗಳ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಿಸುವ ಸಮಾರಂಭಆಯೋಜಿಸಲು ಬ್ಯಾಂಕ್ವೆಟ್ ಸಭಾಂಗಣವನ್ನು ಕಾಯ್ದಿರಿಸುವ ಬಗ್ಗೆ.
ಉಲ್ಲೇಖ:- ಮಾನ್ಯ ಕಂದಾಯ ಸಚಿವರ ನಿರ್ದೇಶನದ ದಿನಾಂಕ: 15-04-2025

ಕಂದಾಯ ಇಲಾಖಾ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಕಂದಾಯ ಸಚಿವರ ಉಪಸ್ಥಿತಿಯಲ್ಲಿ ದಿನಾಂಕ :29-04-2025 ರಂದು ಬೆಳಿಗ್ಗೆ 10:00 ಗಂಟೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ, ಕಂದಾಯ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ಸಾಧಿಸಿರುವ ಪ್ರಗತಿ ಕುರಿತು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ Google Chrome book ವಿತರಣೆ ಹಾಗೂ ನೇರನೇಮಕಾತಿ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಿಸುವ ಕಾರ್ಯಕ್ರಮವನ್ನು ಮಾನ್ಯ ಕಂದಾಯ ಸಚಿವರ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾಗಿದ್ದು, ಸದರಿ ಸಮಾರಂಭವನ್ನು ಆಯೋಜಿಸಲು ದಿನಾಂಕ: 29.4.2025 ರಂದು ಒಂದು ದಿನ ಬ್ಯಾಂಕ್ವೆಟ್ ಸಭಾಂಗಣವನ್ನು ಹಾಗೂ ಸಭಾಂಗಣದ ಹೊರಭಾಗದಲ್ಲಿನ ಬಲಆವರಣ ಮತ್ತು ಎಡಆವರಣವನ್ನು “ಕಂದಾಯ ಆಯುಕ್ತರ ” ಹೆಸರಿನಲ್ಲಿ ಕಾಯ್ದಿರಿಸಲು ಹಾಗೂ ಸದರಿ ಸಭಾಂಗಣದಲ್ಲಿ ಸ್ಟೇಜ್ ಬ್ಯಾಕ್ ಡ್ರಾಪ್/ಆಸನ ವ್ಯವಸ್ಥೆ/ಹೊರಾಣಗಣದಲ್ಲಿ ಊಟದ ವ್ಯವಸ್ಥೆ ಮತ್ತು ಸಮಾರಂಭಕ್ಕೆ ಪೂರಕವಾಗಿ ಇತರೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿದೆ.

PDF DOWNLOAD – CLICK HERE

WhatsApp Group Join Now
Telegram Group Join Now