KEA VAO Recruitment 2026: 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ಜರಿ ನೇಮಕಾತಿ – ಜುಲೈ 11ರಿಂದ ಅರ್ಜಿ ಆರಂಭ, ಸಂಪೂರ್ಣ ಮಾಹಿತಿ ಇಲ್ಲಿದೆ!

KEA VAO Recruitment 2026: 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ಜರಿ ನೇಮಕಾತಿ – ಜುಲೈ 11ರಿಂದ ಅರ್ಜಿ ಆರಂಭ, ಸಂಪೂರ್ಣ ಮಾಹಿತಿ ಇಲ್ಲಿದೆ!

KEA VAO Recruitment 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 505 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಅರ್ಜಿ ದಿನಾಂಕ, ವಿದ್ಯಾರ್ಹತೆ, ವಯೋಮಿತಿ, ಪರೀಕ್ಷಾ ಮಾದರಿ, ವೇತನ, ಜಿಲ್ಲಾವಾರು ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿ ಓದಿ.

KEA VAO Recruitment 2026: 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ಜರಿ ನೇಮಕಾತಿ – ಅರ್ಜಿ ಆರಂಭ

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 505 ಗ್ರಾಮ ಆಡಳಿತ ಅಧಿಕಾರಿ (Village Administrative Officer – VAO) ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಪಿಯುಸಿ ಮತ್ತು ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ರಾಜ್ಯ ಸರ್ಕಾರದ ಉದ್ಯೋಗ ಪಡೆಯಲು ಅತ್ಯುತ್ತಮ ಅವಕಾಶವಾಗಿದೆ.

ಆಸಕ್ತ ಅಭ್ಯರ್ಥಿಗಳು 2026ರ ಜುಲೈ 11ರಿಂದ ಜುಲೈ 30ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

KEA VAO Recruitment 2026 – ಪ್ರಮುಖ ಮಾಹಿತಿ

  ವಿವರ – ಮಾಹಿತಿ

  • ಇಲಾಖೆ – ಕರ್ನಾಟಕ ಕಂದಾಯ ಇಲಾಖೆ
  • ನೇಮಕಾತಿ ಸಂಸ್ಥೆ – ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ಹುದ್ದೆ – ಗ್ರಾಮ ಆಡಳಿತ ಅಧಿಕಾರಿ (VAO)
  • ಒಟ್ಟು ಹುದ್ದೆಗಳು – 505
  • ಅರ್ಜಿ ವಿಧಾನ – ಆನ್‌ಲೈನ್
  • ಉದ್ಯೋಗ ಸ್ಥಳ – ಕರ್ನಾಟಕ
  • ಆಯ್ಕೆ ವಿಧಾನ – ಸ್ಪರ್ಧಾತ್ಮಕ ಪರೀಕ್ಷೆ

KEA VAO Recruitment 2026 Notification Link – Click Here Download

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ: 11-07-2026
  • ಅರ್ಜಿ ಕೊನೆಯ ದಿನ: 30-07-2026
  • ಶುಲ್ಕ ಪಾವತಿ ಕೊನೆಯ ದಿನ: 31-07-2026
  • ಪರೀಕ್ಷೆ: 04-10-2026
ಜಿಲ್ಲಾವಾರು ಹುದ್ದೆಗಳು
  • ತುಮಕೂರು – 50
  • ಮಂಡ್ಯ – 50
  • ಬೆಳಗಾವಿ – 48
  • ಮೈಸೂರು – 45
  • ಹಾಸನ – 35
  • ಚಾಮರಾಜನಗರ – 31
  • ಬೆಂಗಳೂರು ದಕ್ಷಿಣ – 30
  • ಬೆಂಗಳೂರು ಗ್ರಾಮಾಂತರ – 29
  • ಕೋಲಾರ – 22
  • ಚಿಕ್ಕಬಳ್ಳಾಪುರ – 21
  • ಬೆಂಗಳೂರು ನಗರ – 20
  • ದಕ್ಷಿಣ ಕನ್ನಡ – 20
  • ಶಿವಮೊಗ್ಗ – 18
  • ಬಾಗಲಕೋಟೆ – 16
  • ಚಿತ್ರದುರ್ಗ – 15
  • ಹಾವೇರಿ – 15
  • ಗದಗ – 14
  • ಉಡುಪಿ – 10
  • ಚಿಕ್ಕಮಗಳೂರು – 10
  • ಬೀದರ್ – 4
  • ರಾಯಚೂರು – 2

ಒಟ್ಟು ಹುದ್ದೆಗಳು – 505

ವಿದ್ಯಾರ್ಹತೆ

ಅಭ್ಯರ್ಥಿಯು ಕೆಳಗಿನ ಯಾವುದಾದರೂ ವಿದ್ಯಾರ್ಹತೆ ಹೊಂದಿರಬೇಕು.

  • PUC
  • CBSE 12th
  • ICSE Class 12
  • ಇತರ ರಾಜ್ಯಗಳ 12ನೇ ತರಗತಿ
  • NIOS HSC
  • JOC (ನಿಯಮಾನುಸಾರ)
  • 3 ವರ್ಷದ ಡಿಪ್ಲೊಮಾ (ಸರ್ಕಾರದ ಆದೇಶದಂತೆ ತತ್ಸಮಾನ)
ವಯೋಮಿತಿ

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ ವಯಸ್ಸು

  • ಸಾಮಾನ್ಯ – 40 ವರ್ಷ
  • 2A/2B/3A/3B – 43 ವರ್ಷ
  • SC/ST/ಪ್ರವರ್ಗ-1 – 45 ವರ್ಷ

ಇತರೆ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ ಅನ್ವಯಿಸುತ್ತದೆ.

ವೇತನ
  •  ₹34,100 ರಿಂದ ₹67,600 (ಸರ್ಕಾರದ ವೇತನ ಶ್ರೇಣಿ)

ಜೊತೆಗೆ

  • ಎನ್‌ಪಿಎಸ್ (NPS)
  • ಸರ್ಕಾರಿ ಭತ್ಯೆಗಳು
  • ಎರಡು ವರ್ಷ ಖಾಯಂಪೂರ್ವ ಅವಧಿ
ಅರ್ಜಿ ಶುಲ್ಕ
  • General / OBC – ₹750
  • SC/ST/Cat-1/Ex-Servicemen/Third Gender – ₹500
  • PwD – ₹250
ಪರೀಕ್ಷಾ ಮಾದರಿ(Exam petron)

ಪತ್ರಿಕೆ-1

  • ಸಾಮಾನ್ಯ ಜ್ಞಾನ
  • ಕರ್ನಾಟಕ ಇತಿಹಾಸ
  • ಸಂವಿಧಾನ
  • ಭೂಗೋಳ
  • ಪಂಚಾಯತ್ ರಾಜ್
  • ಗ್ರಾಮೀಣ ಅಭಿವೃದ್ಧಿ
  • ಆರ್ಥಿಕತೆ

100 ಪ್ರಶ್ನೆಗಳು – 100 ಅಂಕ

ಪತ್ರಿಕೆ-2

  • ಸಾಮಾನ್ಯ ಕನ್ನಡ
  • ಸಾಮಾನ್ಯ ಇಂಗ್ಲಿಷ್
  • ಕಂಪ್ಯೂಟರ್ ಜ್ಞಾನ

100 ಪ್ರಶ್ನೆಗಳು – 100 ಅಂಕ

ಕನ್ನಡ ಭಾಷಾ ಪರೀಕ್ಷೆ(Kannada language Exam)

ಕೆಲವು ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ಲಭ್ಯ.

ಇಲ್ಲದಿದ್ದರೆ

  • 150 ಅಂಕ
  • ಕನಿಷ್ಠ 50 ಅಂಕ ಕಡ್ಡಾಯ
Negative Marking ( Important point )

ಪ್ರತಿ ತಪ್ಪು ಉತ್ತರಕ್ಕೆ

0.25 ಅಂಕ ಕಡಿತ

ಉತ್ತರಿಸದೇ ಬಿಟ್ಟ ಪ್ರಶ್ನೆಗಳಿಗೆ 5ನೇ ಆಯ್ಕೆ ಗುರುತಿಸದಿದ್ದರೂ 0.25 ಅಂಕ ಕಡಿತವಾಗುತ್ತದೆ.

ಅಗತ್ಯ ದಾಖಲೆಗಳು(Important Documents)
  • SSLC ಅಂಕಪಟ್ಟಿ
  • PUC / ತತ್ಸಮಾನ ಅಂಕಪಟ್ಟಿ
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
  • ಗ್ರಾಮೀಣ ಪ್ರಮಾಣ ಪತ್ರ
  • ಕನ್ನಡ ಮಾಧ್ಯಮ ಪ್ರಮಾಣ ಪತ್ರ
  • ಮಾಜಿ ಸೈನಿಕ ಪ್ರಮಾಣ ಪತ್ರ
  • ಅಂಗವಿಕಲ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಸಹಿ
ಅರ್ಜಿ ಸಲ್ಲಿಸುವ ವಿಧಾನ(How to apply)
  1. KEA ವೆಬ್‌ಸೈಟ್‌ಗೆ ಭೇಟಿ ನೀಡಿ.
  2. VAO Recruitment ಲಿಂಕ್ ಆಯ್ಕೆ ಮಾಡಿ.
  3. ಅರ್ಜಿ ಭರ್ತಿ ಮಾಡಿ.
  4. ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಶುಲ್ಕ ಪಾವತಿಸಿ.
  6. ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಯಾರು ಅರ್ಜಿ ಸಲ್ಲಿಸಬಹುದು?
  • PUC ಪಾಸಾದ ಅಭ್ಯರ್ಥಿಗಳು
  • ಕರ್ನಾಟಕದ ಅರ್ಹ ಅಭ್ಯರ್ಥಿಗಳು
  • ಸರ್ಕಾರಿ ಉದ್ಯೋಗ ಬಯಸುವ ಯುವಕರು
  • ಮಹಿಳಾ ಅಭ್ಯರ್ಥಿಗಳು
  • ಗ್ರಾಮೀಣ ಅಭ್ಯರ್ಥಿಗಳು
  • ಕನ್ನಡ ಮಾಧ್ಯಮ ಅಭ್ಯರ್ಥಿಗಳು
  • ಮಾಜಿ ಸೈನಿಕರು
  • ವಿಶೇಷ ಚೇತನ ಅಭ್ಯರ್ಥಿಗಳು
ಈ ನೇಮಕಾತಿಯ ಪ್ರಮುಖ ಅಂಶಗಳು
  1. 505 ಸರ್ಕಾರಿ ಹುದ್ದೆಗಳು
  2. PUC ವಿದ್ಯಾರ್ಹತೆ ಸಾಕು
  3. ₹67,600 ವರೆಗೆ ವೇತನ
  4. ರಾಜ್ಯ ಸರ್ಕಾರದ ಶಾಶ್ವತ ಉದ್ಯೋಗ
  5. KEA ಮೂಲಕ ಪಾರದರ್ಶಕ ಪರೀಕ್ಷೆ
  6. ಜಿಲ್ಲಾವಾರು ನೇಮಕಾತಿ
Frequently Asked Questions (FAQ)

ಪ್ರಶ್ನೆ1: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ: 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು.

ಪ್ರಶ್ನೆ2: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ: 30 ಜುಲೈ 2026.

ಪ್ರಶ್ನೆ3: ಕನಿಷ್ಠ ವಿದ್ಯಾರ್ಹತೆ ಏನು?
ಉತ್ತರ: PUC ಅಥವಾ ತತ್ಸಮಾನ.

ಪ್ರಶ್ನೆ4: ಪರೀಕ್ಷೆ ಯಾವಾಗ?
ಉತ್ತರ: 04 ಅಕ್ಟೋಬರ್ 2026.

ಪ್ರಶ್ನೆ5: ವೇತನ ಎಷ್ಟು?
ಉತ್ತರ: ₹34,100 ರಿಂದ ₹67,600.

WhatsApp Group Join Now
Telegram Group Join Now