KPSC Additional List: ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನಹುದ್ದೆಗಳ ಹೆಚ್ಚುವರಿ ಪಟ್ಟಿಯು ಪ್ರಕಟಗೊಂಡಿದೆ.
KPSC Additional List: ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 18 Accountant ಹುದ್ದೆಗಳ ಹೆಚ್ಚುವರಿ ಪಟ್ಟಿಯು (Additional List) ಪ್ರಕಟಗೊಂಡಿದೆ.! ಇದು ಹೆಚ್ಚುವರಿ ಪಟ್ಟಿಯೇ ಹೊರತು ಹೆಚ್ಚುವರಿ ಆಯ್ಕೆಪಟ್ಟಿ ಅಲ್ಲ.
• KPSC Additional List – CLICK HERE
ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್ ಸಿ 01 ಆರ್ ಟಿ(4) ಬಿ-1/2020, ದಿನಾಂಕ:31-07-2020ರಲ್ಲಿ ಅಧಿಸೂಚಿಸಲಾದ ಗ್ರೂಪ್ ‘ಸಿ’ ತಾಂತ್ರಿಕೇತರ ವೃಂದದ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಕೌಂಟೆಂಟ್ 21(04+17 ಹೈ.ಕ) ಹುದ್ದೆಗಳಿಗೆ ದಿನಾಂಕ:11-08-2023 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದ್ದೆ.ಪ್ರಸ್ತುತ ಕಾಲ ಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವೆಗಳು(ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ಹಾಗೂ 2015 ರ ತಿದ್ದುಪಡಿ ನಿಯಮಗಳ ನಿಯಮ 8ರ ಅನ್ವಯ ಸದರಿ ಹುದ್ದೆಗಳ ಹೆಚ್ಚುವರಿ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ. ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ. ಸದರಿ ಪಟ್ಟಿಯು ಹೆಚ್ಚುವರಿ ಪಟ್ಟಿಯಾಗಿದ್ದು, ಆಯ್ಕೆಪಟ್ಟಿಯಾಗಿರುವುದಿಲ್ಲ…
• Read more…RBI ನಿಂದ ಮತ್ತೆ ಬಡ್ಡಿ ದರ ಕಡಿತ ಸಾಧ್ಯತೆ.