KPSC AEE Exam Hall Ticket:ಲೋಕೋಪಯೋಗಿ ಇಲಾಖೆಯಲ್ಲಿನ 30 (Non-HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ Admit Card ನ್ನು KPSC ಇದೀಗ ಬಿಡುಗಡೆ ಮಾಡಿದೆ.

KPSC AEE Exam Hall Ticket:ಲೋಕೋಪಯೋಗಿ ಇಲಾಖೆಯಲ್ಲಿನ 30 (Non-HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ Admit Card ನ್ನು KPSC ಇದೀಗ ಬಿಡುಗಡೆ ಮಾಡಿದೆ.

KPSC AEE Exam

KPSC AEE Exam Hall Ticket:ಲೋಕೋಪಯೋಗಿ ಇಲಾಖೆಯಲ್ಲಿನ 30 (Non-HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ 2025 ಫೆಬ್ರವರಿ-24 ರಿಂದ 28 ರ ವರೆಗೆ (Non HK) ನಡೆಸಲು ಉದ್ದೇಶಿಸಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ Admit Card ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!https://kpsconline.karnataka.gov.in/

ದಿನಾಂಕ:18-09-2024ರಲಿ. ಅಧಿಸೂಚಿಸಲಾದ ಲೋಕೋಪಯೋಗಿ ಇಲಾಖೆಯಲಿನ ಉಳಿಕೆ ಮೂಲ ವೃಂದದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1 ಗ್ರೂಪ್-‘ಎ’ ವೃಂದದ 30 (29+01 ಸೇವಾನಿರತ) ಹುದ್ದೆಗಳ ನೇಮಕಾತಿಗೆ #: 24-02-2025, 25-02-2025, 27-02-2025 & 28-02-2025 ರಂದು ನಡೆಯಲಿರುವ ಸ್ಪರ್ಧಾತ್ಮಕ  (ಲಿಖಿತ) ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ದಿನಾಂಕ:17-02-2025ರಿಂದ ಆಯೋಗದ ಅಂತರ್ಜಾಲ http://kpsc.kar.nic.in ನಿಂದ ಡೌನ್‌ ಲೋಡ್ ಮಾಡಿಕೊಳ್ಳಬಹುದಾಗಿದೆ. ಸದರಿ ಪರೀಕ್ಷೆಯ ವೇಳಾಪಟ್ಟಿಯು ಆಯೋಗದ ಅಂತರ್ಜಾಲದಲಿ ಲಭ್ಯವಿರುತ್ತದೆ,

ವಿಶೇಷ ಸೂಚನೆ: ತಮ್ಮದೇ ಆದ ಲಿಪಿಕಾರರನ್ನು ಕರೆತರುವ ಅಂಗವಿಕಲ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಲಿಪಿಕಾರರ ಪ್ರವೇಶ ಪತ್ರವನ್ನು ಸಹ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು.

PDF DOWNLOAD – CLICK HERE

WEBSITE LINK – CLICK HERE

WhatsApp Group Join Now
Telegram Group Join Now

Leave a Comment