KPSC Group-C Hall Ticket: KPSC Group-C ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರ ಪ್ರಕಟಿಸಲಾಗಿದೆ.

KPSC Group-C Hall Ticket: KPSC Group-C ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರ ಪ್ರಕಟಿಸಲಾಗಿದೆ.

KPSC Group-C

KPSC Group-C Hall Ticket: Group-C (Below Degree Level) ಹುದ್ದೆಗಳ ನೇಮಕಾತಿಗಾಗಿ KPSC ಯು 2025 ಮಾಚ್೯-16 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ 2025 ಅಗಸ್ಟ್-16 ರಂದು ನಡೆಸಲು ಉದ್ದೇಶಿಸಿರುವ ಕಡ್ಡಾಯ ಕನ್ನಡ ಪರೀಕ್ಷೆಯ Hall Ticket ನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.

ಅಯೋಗದಿಂದ ಅಧಿಸೂಚಿಸಲಾದ ಅಧಿಸೂಚನೆ:ಸಂಖ್ಯೆ:ಪಿಎಸ್‌ಸಿ 503 (Below ໖໖ (2)2023-24/3494, 2:15.03.20240 Degree) ಉಳಿಕೆ ಮೂಲ ವೃಂದದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ‘ಸಿ’ -313 ಹುದ್ದೆಗಳಿಗೆ ಆಯೋಗವು ಈ ಹಿಂದೆ ದಿನಾಂಕ: 16-03-2025ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಲ್ಲಿ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮ 2021ರ ತಿದ್ದುಪಡಿ ನಿಯಮಗಳನ್ವಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ಇಲ್ಲದ ಅಭ್ಯರ್ಥಿಗಳಿಗೆ ಮಾತ್ರ ಪ್ರಸ್ತುತ ದಿನಾಂಕ: 16-08-2025ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಸದರಿ ಕನ್ನಡ ಭಾಷಾ ಪರೀಕ್ಷೆಯ “ಪ್ರವೇಶ ಪತ್ರವನ್ನು” ದಿ:07-08-2025 http://kpsconline.karnataka.gov.in 8 ย ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆಯೆಂದು ಈ ಮೂಲಕ ತಿಳಿಸಿದೆ.

WEBSITE LINK – CLICK HERE

WhatsApp Group Join Now
Telegram Group Join Now