KSRTC:ಕೆಎಸ್‌ಆರ್‌ಟಿಸಿ(KSRTC) ಹುದ್ದೆಗಳಿಗೆ ಕೌನ್ಸೆಲಿಂಗ್ ದಿನಾಂಕ ಪ್ರಕಟ.
KSRTC: ಕೆಎಸ್‌ಆರ್‌ಟಿಸಿ(KSRTC)ಯಿಂದ 2000 ಚಾಲಕ ಕಂ ನಿರ್ವಾಹಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಕೌನ್ಸಿಲಿಂಗ್‌ಗೆ ದಿನಾಂಕ ಪ್ರಕಟಿಸಿದೆ. ಕೆಲವು ದಿನಗಳ ಹಿಂದೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಇದಕ್ಕೆ ಬಂದ ಆಕ್ಷೇಪಣೆಯ ಬಳಿಕ ಗುರುವಾರದಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಹೊಸದಾಗಿ ನೇಮಕಗೊಂಡ ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ಸ್ಥಳವನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ನಿಯೋಜಿಸುವುದಾಗಿ ಹೇಳಿದೆ. 14 ಫೆ.2020ರಂತೆ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆಯ್ಕೆಯಾದ ಅಭ್ಯ ರ್ಥಿಗಳಿಗೆ, ಆಯ್ಕೆ ಪಟ್ಟಿಯ ಜೇಷ್ಠತೆಯ ನ್ವಯ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನೇರವಾಗಿ ವಿಭಾಗ/ಘಟಕಗಳಿಗೆ ನಿಯೋ ಜನೆ ಮಾಡಲಾಗುವುದು ಎಂದು ತಿಳಿಸಿದೆ. ಅಭ್ಯರ್ಥಿಗಳು ಶಾಂತಿನಗರದ ನಿಗಮದ, ಕೇಂದ್ರ ಕಚೇರಿಯಲ್ಲಿ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ವೆಬ್-ಸೈಟ್ ksrtcjobs.karnataka.gov.in
KSRTC:ವೇಳಾಪಟ್ಟಿ.
• 16 ಜೂನ್ 2025ರ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ರಮ ಸಂಖ್ಯೆ 1 325, ಮಧ್ಯಾಹ್ನ 2 ಗಂಟೆಯಿಂದ ಕ್ರಮ ಸಂಖ್ಯೆ 326-650.
• 18 ಜೂನ್ 25 ಸಮಯ: 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ರ.ಸಂ 651-1050 ಮಧ್ಯಾಹ್ನ1.30 ರಿಂದ ಕ್ರಮ ಸಂಖ್ಯೆ 1051-1350.
• 19 ಜೂನ್ 25 ಸಮಯ: 8ರಿಂದ ಮಧ್ಯಾಹ್ನ 1ಗಂಟೆಯವರೆಗೆ 5 2 1351-1700, ಮಧ್ಯಾಹ್ನ 1.30 ರಿಂದ ಕ್ರಮ ಸಂಖ್ಯೆ 5 1701-2000.