Lecturers:ಖಾಲಿ ಇರುವ ಉಪನ್ಯಾಸಕರು(Lecturers) ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ.
Lecturers:ಶ್ರೀ ಸಿದ್ದೇಶ್ವರ ವಿದ್ಯಾ ಸಂಸ್ಥೆ (ರಿ) ಸಿದ್ದಾಪುರ, ಮೊಳಕಾಲ್ಕೂರು ತಾ. ಚಿತ್ರದುರ್ಗ ಜಿಲ್ಲೆ, ಆಡಳಿತ ಕಛೇರಿ : 5ನೇ ವಾರ್ಡ್, ಗುಗ್ಗರಹಟ್ಟಿ, ಬಳ್ಳಾರಿ. ನಮ್ಮ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಪದವಿ ಪೂರ್ವ ಕಾಲೇಜ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರ ಆದೇಶ ಸಂಖ್ಯೆ : ಇಪಿ396 ಎಸ್.ಇ.ಎಸ್. 2021 ಬೆಂಗಳೂರು ದಿನಾಂಕ: 07/08/2024 ರಂತೆ ಕೆಳಗಿನಂತೆ ಅಭ್ಯರ್ಥಿಗಳು ನೇಮಕಾತಿಗಾಗಿ ಆಹ್ವಾನಿಸಲಾಗಿದೆ.
ಇಚ್ಚೆಯುಳ್ಳ ಅಭ್ಯರ್ಥಿಗಳು ದಿನಾಂಕ: 11/05/2025 ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಿ ದಿನಾಂಕ: 12/05/2025 ರಂದು ಬೆಳಿಗ್ಗೆ 10:30 ರಿಂದ ಮದ್ಯಾಹ್ನ 2:00 ಗಂಟೆ ವರೆಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಅಭ್ಯರ್ಥಿಗಳು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ನೂತನ ಜಿಲ್ಲಾಡಳಿತ ಭವನ, ‘ಎ’ ಬ್ಲಾಕ್, ಮೊದಲನೇ ಮಹಡಿ, ಕೊಠಡಿ ಸಂಖ್ಯೆ 31, ಡಾ| ರಾಜ್ ಕುಮಾರ ರಸ್ತೆ, ಬಳ್ಳಾರಿ ಯಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಅರ್ಜಿಯನ್ನು ಸಂದರ್ಶನ ಸಮಯದಲ್ಲಿ ಈ ಕಛೇರಿಗೆ ಸಲ್ಲಿಸತಕ್ಕದ್ದು.