Lecturers Recruitment 2025: ಖಾಲಿ ಇರುವ ಉಪನ್ಯಾಸಕರ(Lecturers) ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲದೆ.
Lecturers Recruitment 2025:ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ವಿದ್ಯಾನಗರ, ಗೋಕಾಕ-591307 ಜಿ: ಬೆಳಗಾವಿ.ಸನ್ 1994-95 ರ ಸಾಲಿನಲ್ಲಿ ಪ್ರಾರಂಭಗೊಂಡ ಮತ್ತು ಸರ್ಕಾರಿ ಆದೇಶ ಸಂಖ್ಯೆ ಇಡಿ 551 ಯು.ಪಿ.ಸಿ. 99 ದಿನಾಂಕ 07-08-2003 ರನ್ವಯ “ಶಾಶ್ವತ ಅನುದಾನ”ಕ್ಕೆ ಒಳಪಡಲಿರುವ ನಮ್ಮ ಪದವಿ ಮಹಾವಿದ್ಯಾಲಯದ ಈ ಕೆಳಗಿನ ಸಹಾಯಕ ಪ್ರಾಧ್ಯಾಪಕರ ಹಾಗೂ ಬೋಧಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Paper News – CLICK HERE
• ಸಂಬಂಧಪಟ್ಟ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 554ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದವರು ಸ್ನಾತಕೋತ್ತರ ಪದವಿಯಲಿ ಕನಿಷ್ಠ 50%ರಷ್ಟು ಅಂಕಗಳನ್ನು ಪಡೆದಿರಬೇಕು)
• ವೇತನವನ್ನು ಯು.ಜಿ.ಸಿ (UGC) ನಿಯಮಾವಳಿಗಳ ಅನುಸಾರ ನೀಡಲಾಗುವುದು.
ಆಸಕ್ತರು ದಿನಾಂಕ 23-07-2025 ರೊಳಗಾಗಿ chairmanletgokak@gmail.com ಈ-ಮೇಲ್ ವಿಳಾಸಕ್ಕೆ ತಮ್ಮ ಸ್ವ-ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳ ಛಾಯಾ ಪ್ರತಿಗಳನ್ನು (Photo copy) ಕಡ್ಡಾಯವಾಗಿ ಕಳುಹಿಸಬೇಕು. ಸಂದರ್ಶನದ ವೇಳೆ ಎಲ್ಲ ಮೂಲ ಪ್ರಮಾಣ ಪತ್ರಗಳನ್ನು ಹಾಜರಪಡಿಸಬೇಕು. ಎಲ್ಲ ಹುದ್ದೆಗಳ ನೇಮಕಾತಿಯನ್ನು ಅರ್ಹತೆ, ವಯೋಮಿತಿ ಹಾಗೂ ಮೀಸಲಾತಿ ಅನ್ವಯ ಸರ್ಕಾರದ ನಿಯಮಾವಳಿಗಳಂತೆ ನಡೆಸಲಾಗುವುದು.
ಸಂದರ್ಶನ ದಿನಾಂಕ: 27-07-2025 + ಸ್ಥಳ: ಎಲ್.ಇ.ಟಿ. ಕಾಲೇಜು ವಿದ್ಯಾನಗರ, ಗೋಕಾಕ ವೇಳೆ: ಮುಂ. 09.00 ಘಂಟೆ. ಸಂದರ್ಶನವನ್ನು ಮೌಖಿಕ ಹಾಗೂ ಮಾದರಿ ಪಾಠ ಬೋಧನೆ (Demo Lesson) ಆಧಾರದ ಮೇಲೆ ನಡೆಸಲಾಗುವುದು.
ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
9449949129-9741270399-9480418457-9880265353