ಗ್ರಂಥಪಾಲಕ: ಗ್ರಂಥಪಾಲಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಗ್ರಂಥಪಾಲಕ: ಗ್ರಂಥಪಾಲಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಗ್ರಂಥಪಾಲಕ

ಗ್ರಂಥಪಾಲಕ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದಲ್ಲಿ ಗ್ರಂಥಪಾಲಕ (ಗ್ರೂಪ್-C) ಹುದ್ದೆಗೆ KEA ಮೂಲಕ ನೇಮಕಾತಿ ಪ್ರಕಟಿಸಲಾಗಿದೆ. ವೇತನ ಶ್ರೇಣಿ 54,175-99,400. ಅರ್ಹ ಅಭ್ಯರ್ಥಿಗಳು M.Lib.Sc/MLI.Sc ಕನಿಷ್ಠ 55% ಅಂಕಗಳು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿಯನ್ನು KEA ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬೇಕು.

01:- ಗ್ರಂಥಪಾಲಕ:- (ಗ್ರೂಪ್-C) ಹುದ್ದೆಗಳು – ಒಟ್ಟು ಹುದ್ದೆಗಳು: 10 . ವೃಂದ: RPC

02 :- ವಿದ್ಯಾರ್ಹತೆ:- M.Lib.Sc/MLI.Sc (Second Class, 55% ಕನಿಷ್ಠ) + ಕಂಪ್ಯೂಟರ್ ಕೋರ್ಸ್/ಜ್ಞಾನ.

03:- ವೇತನ :- ₹54,175-99,400.

04:- ವಯೋಮಿತಿ:- ಕನಿಷ್ಠ 18 ವರ್ಷ (ಗರಿಷ್ಠ ಸರ್ಕಾರದ ನಿಯಮಾನುಸಾರ: ಒಂದು ಬಾರಿ + 3 ವರ್ಷ ಸಡಿಲಿಕೆ)

05:- ಪರೀಕ್ಷಾ ವಿಧಾನ :- OMR ಸುಂದರ್ 4 ಪರೀಕ್ಷೆಯ ಪತ್ರಿಕೆ-1 GK (100) + ಪತ್ರಿಕೆ-2 ಕನ್ನಡ/ಇಂಗ್ಲಿಷ್/ಕಂಪ್ಯೂಟರ್ (100)

06:- ಅರ್ಜಿ ಶುಲ್ಕ :- 1750 (2/2A/2B/3A/3B) ₹500 (SC/ST/Cat-1/ ತೃತಿಯ ಲಿಂಗ) 1250 (PWBD)

07:- ಅರ್ಜಿ ಸಲ್ಲಿಸುವ ವಿಧಾನ:- ಕೆಇಎ ಆನ್‌ಲೈನ್ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಧಾರವಾಡ ಇತ್ಯಾದಿ.

08:- ಅರ್ಜಿ ಸಲ್ಲಿಸುವ ದಿನಾಂಕ:- 09 ಅಕ್ಟೋಬರ್ 2025 ರಿಂದ 10 ನವೆಂಬರ್ 2025

ಸೂಚನೆ:-

ಇದು ಸಂಕ್ಷಿಪ್ತ ಪೋಸ್ಟರ್, ಅರ್ಹತೆ, ಮೀಸಲಾತಿ, ಪರೀಕ್ಷಾ ವಿಧಾನ, ಶುಲ್ಕ, ದಿನಾಂಕಗಳು ಇತ್ಯಾದಿ ವಿವರಗಳಿಗಾಗಿ KEA ಪ್ರಕಟಿಸಿದ ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಶೀಲಿಸಿ: ತಪ್ಪು/ಅಪೂರ್ಣ ಅರ್ಜಿಗಳು ತಿರಸ್ಕರಿಸಲಾಗುತ್ತದೆ.

WhatsApp Group Join Now
Telegram Group Join Now