OVERSEAS Schoolship: 2025-26ನೇ ಶೈಕ್ಷಣಿಕ ಸಾಲಿಗೆ ಅಭ್ಯರ್ಥಿಗಳಿಗಾಗಿ ನ್ಯಾಷನಲ್ ಓವರ್‌ಸ್ ಸ್ಕಾಲರ್‌ಶಿಪ್(OVERSEAS Schoolship) ಸ್ಕಿಮ್ (NOC)-2025.

OVERSEAS Schoolship: 2025-26ನೇ ಶೈಕ್ಷಣಿಕ ಸಾಲಿಗೆ ಅಭ್ಯರ್ಥಿಗಳಿಗಾಗಿ ನ್ಯಾಷನಲ್ ಓವರ್‌ಸ್ ಸ್ಕಾಲರ್‌ಶಿಪ್(OVERSEAS Schoolship) ಸ್ಕಿಮ್ (NOC)-2025.

OVERSEAS Schoolship

OVERSEAS Schoolship: ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಇವರು, ಆಯ್ಕೆ ವರ್ಷ 2025-26ನೇ ಶೈಕ್ಷಣಿಕ ಸಾಲಿನ ನ್ಯಾಷನಲ್ ಓವರ್‌ಸೀಸ್‌ ಸ್ಕಾಲರ್‌ಶಿಪ್ ಸ್ಕಿಮ್ ( NOS) ಯೋಜನೆಗೆ ಎಸ್‌ಟಿ(ST) ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಮಾಸ್ಟರ್ ಲೆವೆಲ್, ಪಿಹೆಚ್.ಡಿ. ಮತ್ತು ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಕಾರ್ಯಕ್ರಮಗಳ ಅಡಿ ವಿದೇಶದಲ್ಲಿ ಉನ್ನತ ಅಧ್ಯಯನ ಕೈಗೊಳ್ಳಲು ಆಯ್ಕೆಗೊಳ್ಳುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ.

OVERSEAS Schoolship: ಸ್ಕಾಲರ್‌ಶಿಪ್ ಸ್ಲಾಟ್‌ಗಳ ಸಂಖ್ಯೆ: 20

ಆಸಕ್ತಿ ಇರುವ ಅಭ್ಯರ್ಥಿಗಳು ಎನ್ಒಎಸ್ https://overseas.tribal.gov.in/5. ಮುಖಾಂತರ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಸದರಿ ಪೋರ್ಟಲ್ ಅರ್ಜಿ ಸಲ್ಲಿಕೆಗಾಗಿ 15 ಮೇ 2025 ರಿಂದ 30 ಜೂನ್ 2025 (ಸಂಜೆ 5:30 ಗಂಟೆ) ರವರೆಗೆ ತೆರೆದಿರುತ್ತದೆ.),ನೀವು https://overseas.tribal.gov.in/ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

WEBSITE LINK – CLICK HERE

NOTIFICATION DOWNLOAD – CLICK HERE

WhatsApp Group Join Now
Telegram Group Join Now