Guest Teacher Recruitment 2026: ಯಾದವಾಡದಲ್ಲಿ ಶಿಕ್ಷಕರಿಗೆ ಬಂಪರ್ ಅವಕಾಶ! ಅತಿಥಿ ಶಿಕ್ಷಕರ ನೇಮಕಾತಿ ಪ್ರಕಟಣೆ 2026!
Guest Teacher Recruitment 2026: ಯಾದವಾಡದಲ್ಲಿ ಶಿಕ್ಷಕರಿಗೆ ಬಂಪರ್ ಅವಕಾಶ! ಅತಿಥಿ ಶಿಕ್ಷಕರ ನೇಮಕಾತಿ ಪ್ರಕಟಣೆ 2026! Guest Teacher Recruitment 2026: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಹಲವಾರು ಶಿಕ್ಷಕರಿಗೆ ಸುವರ್ಣಾವಕಾಶ ಸಿಕ್ಕಿದೆ. ವಿದ್ಯಾವರ್ಧಕ ಸಂಘ, ಯಾದವಾಡ ಅಡಿಯಲ್ಲಿ ನಡೆಯುತ್ತಿರುವ ಜಿ.ಎನ್.ಎಸ್. ಸಂ.ಪ.ಪೂ. ಕಾಲೇಜು ಇದೀಗ ಅನುದಾನಿತ ಪ್ರೌಢ ಶಾಲಾ ವಿಭಾಗಕ್ಕೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ. Guest Teacher Recruitment 2026: ಖಾಲಿ ಹುದ್ದೆಗಳ ವಿವರ. ಈ … Read more