Gurantee Scheme: ಗೃಹಜ್ಯೋತಿ: ಸರಾಸರಿ ಬಳಕೆ ಪರಿಷ್ಕರಣೆ ಸದ್ಯಕ್ಕಿಲ್ಲ?-2024
Gurantee Scheme: ಗೃಹಜ್ಯೋತಿ: ಸರಾಸರಿ ಬಳಕೆ ಪರಿಷ್ಕರಣೆ ಸದ್ಯಕ್ಕಿಲ್ಲ?-2024. ಬೆಂಗಳೂರು:- ರಾಜ್ಯದ ಪ್ರತಿ ಗೃಹ ಬಳಕೆದಾರರಿಗೆ ಮಾಸಿಕ ತಲಾ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕಲ್ಪಿಸುವ ಮಹತ್ವಾಕಾಂಕ್ಷಿ “ಗೃಹಜ್ಯೋತಿ’ ಗ್ಯಾರಂಟಿ ಯೋಜನೆಗೆ 1 ವರ್ಷ ತುಂಬಿದೆ. ಆರಂಭದಲ್ಲಿ ಸರಕಾರ ಹೇಳಿದಂತೆ ಬಳಕೆಯ ಸರಾಸರಿ ಪರಿಷ್ಕರಣೆ ಆಗಬೇಕಿತ್ತು. ಆದರೆ, ಈಗ ಈ ನಿಟ್ಟಿನಲ್ಲಿ ಸರಕಾರ ಮೀನಮೇಷ ಎಣಿಸುತ್ತಿದೆ. https://mahitikannada.com/recruitment-by-yadagiri-district-administration-opportunity-for-graduates-district-disaster-management-2024/ ಗೃಹಜ್ಯೋತಿ ಅಡಿ ರಾಜ್ಯದ ಸರಾಸರಿ ಗೃಹಬಳಕೆ ಪ್ರಮಾಣ 56 ಯೂನಿಟ್ ಇದೆ. ಈ ನಿಗದಿತ ಸರಾಸರಿ ಮೇಲೆ … Read more