ಭಾರತದ ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು (All Competative exam notes)
* ಭಾರತವನ್ನು ಒಂದು ‘ ಉಪಖಂಡ’ ಎಂದು ಕರೆಯುತ್ತಾರೆ. * ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ. ಇದನ್ನು ” ಇಂಡಿಯಾ / ಹಿಂದೂಸ್ತಾನ ” ಎಂದು ಕರೆಯಲಾಗಿದೆ. * ಇಂಡಿಯಾ ಎಂಬ ಪದ ಸಿಂಧೂ ನದಿಯಿಂದ ಬಳಕೆಗೆ ಬಂದಿದೆ. * ಭಾರತವೆಂಬ ಹೆಸರು ” ಭರತ ” ಎಂಬ ಪುರಾತನ ಚಕ್ರವರ್ತಿಯಿಂದ ಬಂದಿದೆ. * ಭಾರತವು ಸಂಪೂರ್ಣವಾಗಿ ಉತ್ತರಾರ್ಧ ಗೋಳದ ಪೂರ್ವದಲ್ಲಿದೆ. ಇದು ಉತ್ತರದಲ್ಲಿ ಅಗಲವಾಗಿದ್ದು,ದಕ್ಷಿಣದಲ್ಲಿ ಕಿರಿದಾದ ತ್ರೀಕೋನಾಕೃತಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಾಚಿಕೊಂಡಿದೆ. * … Read more