ಗ್ರೀಕ್ ನಾಗರಿಕತೆ [CET,TET,GPSTR,HSTR,FDA,SDA.COMPETATIVE EXAM NOTES]
* ಗ್ರೀಕ್ – ಮೆಡಿಟರೇನಿಯನ್ ಸಮುದ್ರದಲ್ಲಿರುವ ಒಂದು ಪರ್ಯಾಯ ದ್ವೀಪ. * ಗ್ರೀಕರು ಇಂಡೋ- ಯುರೋಪಿಯನ್ ಜನಾಂಗಕ್ಕೆ ಸೇರಿದವರು. * ಪ್ರಾಚೀನ ಗ್ರೀಕ್ ನಲ್ಲಿದ್ದ ಪಂಗಡಗಳು -> ಆಯೋಲಿಯನ್ -> ಅಯೋನಿಯನ್ -> ಡೋರಿಯನ್ * 3000 ವರ್ಷಗಳ ಹಿಂದೆ ಗ್ರೀಕಿನ ಪ್ರತಿ ಪಂಗಡಕ್ಕೂ ಒಬ್ಬ ರಾಜ ಇದ್ದ. ಅವನಿಗೆ ಹಿರಿಯರ ಸಲಹಾಮಂಡಳಿ ಇರುತಿತ್ತು. -: ರಾಜಕೀಯ ಇತಿಹಾಸ:- * ಅಥೆನ್ಸ್ ಗ್ರೀಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ಆದರ್ಶ ನಗರ ರಾಜ್ಯ * ಅಥೆನ್ಸ್ … Read more