ಸುರಪುರ ಮತ್ತು ಕೊಪ್ಪಳ ಬಂಡಾಯ (All Competative exam notes)
-: ಸುರಪುರ :- ಸುರಪುರ ಈಗಿನ ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 150 KM ದೂರದಲ್ಲಿದೆ. ಮೊಘಲರ ಔರಂಗಜೇಬನ ಕಾಲದಿಂದಲೂ ಇದು ಪ್ರಾಮುಖ್ಯತೆಯನ್ನು ಪಡೆದಿತ್ತು. -: ವೆಂಕಟಪ್ಪ ನಾಯಕ :- * ತನ್ನ ತಂದೆ ಕೃಷ್ಣ ನಾಯಕನ ಮರಣಾನಂತರ ಈತನು ಪಟ್ಟಕ್ಕೆ ಬಂದನು. * 1834 ರಲ್ಲಿ ಜನಿಸಿದ ಇವನು ಅಪ್ರಾಪ್ತ ವಯಸ್ಸಿನಲ್ಲಿಯೇ ಪಟ್ಟವೇರಿದನು. * ಕೃಷ್ಣ ನಾಯಕನ ಸೋದರನಾಗಿದ್ದ ಪೆದ್ದ ನಾಯಕ ಎಂಬುವವನು ತಗಾದೆ ಮಾಡಲಾಗಿ ಸುರಪುರದ ಆಂತರಿಕ ಚಟುವಟಿಕೆಗಳು (ರಾಜಕೀಯ) … Read more