Pariksha Pe Charcha: ವಿದ್ಯಾರ್ಥಿಗಳು ಮತ್ತು ಶಿಕ್ಷಕರು ” ಪರೀಕ್ಷಾ ಪೇ ಚರ್ಚಾ ” ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳುವ ಕುರಿತು ಆದೇಶ.-2024-25.
Pariksha Pe Charcha: ” ಪರೀಕ್ಷಾ ಪೇ ಚರ್ಚಾ ” : ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವಾಲಯ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ “ಪರೀಕ್ಷಾ ಪೆ ಚರ್ಚಾ”(Pariksha Pe Charcha) ದ 2025 8ನೇ ಆವೃತ್ತಿಯನ್ನು ಜನವರಿಯಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ (ಟೌನ್-ಹಾಲ್ ರೂಪದಲ್ಲಿ) ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರೊಂದಿಗೆ ವಿದ್ಯಾರ್ಥಿಗಳಲ್ಲಿರುವ ‘ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವ ಕುರಿತು ಜನವರಿ 2025 ಮಾಹೆಯಲ್ಲಿ ನೇರವಾಗಿ ಸಂವಹನ ನಡೆಸುವರು.
ಉದ್ದೇಶಗಳು:-
1. ಮಕ್ಕಳಲ್ಲಿರುವ ಪರೀಕ್ಷಾ ಒತ್ತಡ ಕಡಿಮೆ ಮಾಡುವುದು.
2. ನಮ್ಮ ಭವಿಷ್ಯದ ರಾಷ್ಟ್ರ ನಿರ್ಮಾತೃಗಳಿಗೆ ಕಲಿಕೆಯನ್ನು ಹೆಚ್ಚು ಆಸಕ್ತಿ ಹಾಗೂ ಸಂತೋಷದಾಯಕವಾಗಿಸುವುದು.
3. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ನೇರ ಸಂವಹನ ನಡೆಸಿ ಪರೀಕ್ಷಾ ಪದ್ಧತಿ ಕುರಿತು ಅಮೂಲ್ಯವಾದ ಸಲಹೆಗಳನ್ನು ಪಡೆದು ಪರೀಕ್ಷಾ ಪದ್ಧತಿಯನ್ನು ಉತ್ತಮಪಡಿಸುವುದು.
ಅರ್ಹತೆ:
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ 6 ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಪ್ರಸಕ್ತ ಸಾಲಿನ ಸ್ಪರ್ಧೆಯು ಬಹು ಆಯ್ಕೆಯ ಪ್ರಶ್ನೆ (MCQ)ಗಳಾಗಿವೆ. ಭಾಗವಹಿಸುವವರೆಲ್ಲರಿಗೂ ಪ್ರಮಾಣ ಪತ್ರ ದೊರೆಯುವುದು.
ಭಾಗವಹಿಸುವ ವಿಧಾನ:-
ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು https://innovateindia1.mygov.in/ 2025 ವೆಬ್ ಸೈಟ್ ಗೆ ಭೇಟಿ ನೀಡಿ ‘ಪರೀಕ್ಷಾ ಪೆ ಚರ್ಚಾ 2025 ಪರೀಕ್ಷಾ ಪೆ ಚರ್ಚಾ( Pariksha Pe Charcha) ಈ ಕಾರ್ಯಕ್ರಮದಲ್ಲಿನ ನಿಯಮಗಳನ್ನು ಓದಿಕೊಂಡು, ಭಾಗವಹಿಸಿ ಎಂಬ ಬಟನ್ ಕ್ಲಿಕ್ ಮಾಡುವುದು ಹಾಗೂ ತಮ್ಮ ಸ್ವವಿವರಗಳನ್ನು ನೀಡಿ, ಆನ್ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿ ದೆ. ಪುಸಕ್ತ ಸಾಲಿನ ಸ್ಪರ್ಧೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ಬರವಣೆಗೆ ಅವಕಾಶವಿದೆ ಭಾಗವಹಿಸುವವರೆಲ್ಲರಿಗೂ NCERT ನಿರ್ದೇಶಕರು ಸಹಿ ಮಾಡಿದ ಪ್ರಮಾಣ ಪತ್ರ ದೊರೆಯುವುದು. ವಿಜೇತರಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಆನ್ ಲೈನ್ ಮೂಲಕ ಗೌರವಸ್ಥಿತ ಪ್ರಧಾನ ಮಂತ್ರಿಯವರು ನೇರವಾಗಿ ಸಂವಹನ ನಡೆಸುವರು.
- Click here…
ಕರ್ನಾಟ ರಾಜ್ಯದ ಪ್ರೌಢಶಾಲೆಗಳಲ್ಲಿ ಒಟ್ಟು ಎಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಯಾವಾಗ ಭರ್ತಿ ಮಾಡಲಾಗುವುದು
20ನೇ ಡಿಸೆಂಬರ್, 2024 ರೊಳಗೆ ಈ ನಿಟ್ಟಿನಲ್ಲಿ ಮಾಧ್ಯಮ(Media/Website) ಯೋಜನೆಯೊಂದಿಗೆ ಟಿಪ್ಪಣಿಯನ್ನು ಹಂಚಿಕೊಂಡರೆ Website ನಲ್ಲಿ ಪ್ರದರ್ಶಿಸುತ್ತಾರೆ
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಆಡಳಿತ ಹಾಗೂ ಅಭಿವೃದ್ಧಿರವರು ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿ. ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ದಿನಾಂಕ:14-01-2025 ರೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.
ಅಗತ್ಯ ಕ್ರಮಕ್ಕಾಗಿ,
1. ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಯೋಜನಾಸಮನ್ನಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ.
2. ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ.
3. ಎಲ್ಲಾ ಜಿಲ್ಲೆಗಳ ಪ್ರಾಂಶುವಾಲರು, ಪದವಿ ಪೂರ್ವ ಶಿಕ್ಷಣ ಇಲಾಖೆ.
ಮಾಹಿತಿಗಾಗಿ,
1. ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಹುಮಹಡಿಗಳ ಕಟ್ಟಡ ಬೆಂಗಳೂರು-01
2. ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಕೆ.ಆರ್ ವೃತ್ತ, ಬೆಂಗಳೂರು -01
3. ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಲ್ಲೇಶ್ವರಂ, ಬೆಂಗಳೂರು-18.
4. ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬನಶಂಕರಿ ಬೆಂಗಳೂರು-85.
-
Website link… Click here
• Govt Orders…. Click here
Pariksha Pe Charcha: Order regarding registration of students and teachers to participate in ” Pariksha Pe Charcha ” programme.-2024-25.
Pariksha Pe Charcha: ” Pariksha Pe Charcha ” : Ministry of Education and Literacy Department, New Delhi organized the 2025 8th edition of “Pariksha Pe Charcha” (Pariksha Pe Charcha) in January at Bharat Mandapa, New Delhi (Town-Hall format) in connection with the above topic and reference. Hon’ble Prime Minister will interact directly with students, teachers and parents in the month of January 2025 to reduce ‘exam stress’ among students.
Objectives:-
1. Reducing test stress in children.
2. To make learning more interesting and enjoyable for our future nation builders.
3. Direct communication with students, teachers and parents to get valuable suggestions on examination procedure and improve the examination procedure.
- Click here…
Eligibility:
Students practicing in class 6 to 12 in government, aided and private schools and colleges, school teachers and parents can participate in this program. The current line of competition is Multiple Choice Question (MCQ). All participants will receive a certificate.
Mode of Participation:-
Students, school teachers and parents visit https://innovateindia1.mygov.in/ 2025 website ‘Pariksha Pe Charcha 2025 Pariksha Pe Charcha’ by reading the rules of this program, clicking on the participate button and giving their personal details, You can participate in the competition online. Pusakta Shali competition will have multiple choice questions and opportunity for writing All participants will get a certificate signed by NCERT Director. Hon’ble Prime Minister will interact directly with the winning students, teachers and parents through online.
By 20th December, 2024, if the note is shared with the Media/Website project, it will be displayed on the website.
At the district level, the Deputy Director of Administration and Development informs the school head teachers through the field education officers. Teachers, students and parents have been instructed to register themselves in large numbers and participate in the program by Date: 14-01-2025.
For necessary action,
1. All District Deputy Directors (Administration) and District Planning Officers, School Education Department.
2. Deputy Director (Development) of all districts District Education and Training Institute.
3. Principals of all districts, Department of Pre-Graduate Education.
For information,
1. Hon’ble Principal Secretaries, Department of School Education and Literacy, Multi Storey Building Bangalore-01
2. The Honorable Commissioner, School Education Department, Nripatunga Road, KR Circle, Bangalore-01
3. The Director, Department of Pre-Graduate Education, Malleswaram, Bangalore-18.
4. The Director, D.S.E.R.T. Banashankari Bangalore-85.
• Website link… Click here
• Govt Orders… Click here