Personal Loan:ನಿಮ್ಮ ತಿಂಗಳ ಸಂಬಳ 25,000 ಇದೆಯಾ…? ಹಾಗಿದ್ದರೆ ನೀವು ಎಷ್ಟು ವೈಯಕ್ತಿಕ ಸಾಲ(Personal Loan) ಪಡೆಯಬಹುದು?
Personal Loan:ನಿಮ್ಮ ತಿಂಗಳ ಸಂಬಳ 25,000 ಇದೆಯಾ…? ಹಾಗಿದ್ದರೆ ನೀವು ಎಷ್ಟು ವೈಯಕ್ತಿಕ ಸಾಲ(Personal Loan) ಪಡೆಯಬಹುದು? ಆತ್ಮೀಯ ಗೆಳೆಯರರೆ ನಿಮ್ಮ ತಿಂಗಳ ಸಂಬಳ ಏನಾದರೂ 25000 ಇದೆಯಾ ಹಾಗಿದ್ದರೆ ನಿಮಗೆ ಪರ್ಸನಲ್ ಲೋನ್(Personal Loan) ದೊರೆಯುತ್ತದೆಯೇ..? ಹೌದು ಸ್ನೇಹಿತರೆ ನಿಮಗೆ ದೊರೆಯುತ್ತದೆ ಪರ್ಸನಲ್ ಲೋನ್(Personal Loan) ಎಷ್ಟರವರೆಗೆ ದೊರೆಯುತ್ತದೆ. ಮತ್ತು ನೀವು ಎಷ್ಟರಮಟ್ಟಿಗೆ ಲೋನ್ ತೆಗೆದುಕೊಂಡರೆ ಒಳ್ಳೆಯದು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ….
Personal Loan: ನಿಮ್ಮ ತಿಂಗಳ ಸಂಬಳದ ಆಧಾರದ ಮೇಲೆ ಎಷ್ಟು ಸಾಲವನ್ನು ನೀಡಲಾಗುತ್ತದೆ…?
• ₹25,000 – ₹2 ಲಕ್ಷದಿಂದ ₹3 ಲಕ್ಷವರೆಗೆ.
• ₹50,000 – ₹4 ಲಕ್ಷದಿಂದ ₹6 ಲಕ್ಷವರೆಗೆ
• ₹75,000 – ₹7 ಲಕ್ಷದಿಂದ ₹10 ಲಕ್ಷವರೆಗೆ
• ₹1,00,000 – ₹12 ಲಕ್ಷವರೆಗೆ
• ₹1,50,000 – ₹18 ಲಕ್ಷವರೆಗೆ
• ₹2,00,000 – ₹20–25 ಲಕ್ಷವರೆಗೆ
ಈ ಒಂದು ಸಾಲವನ್ನು ಅಂದಾಜು ನಿಮ್ಮ ಕ್ರೆಡಿಟ್ ಸ್ಕೋರ್ ಇಲ್ಲವೇ ಸಾಲಗಳ ಬಗ್ಗೆ ಹಾಗೂ ಉದ್ಯೋಗದ ಸ್ಥಿರತೆ ಮೊದಲಾದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನೀಡಲಾಗುತ್ತದೆ.
Personal Loan ನ್ನು ಪಡೆಯಲು ನಮಗೆ ಇರಬೇಕಾದ ಅರ್ಹತೆಗಳು ಏನು?
• ಕನಿಷ್ಠ 21 ವರ್ಷದಿಂದ ಗರಿಷ್ಠ 60 ವರ್ಷದ ಒಳಗೆ ವಯಸ್ಸು ಹೊಂದಿದವರು.
• ನಿಗದಿತ ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಮಾಡುತ್ತಿರುವವರು.
• ಕ್ರೆಡಿಟ್ ಸ್ಕೋರ್ 700 ರಿಂದ 750 ಹೆಚ್ಚಿನದು ಇದ್ದವರು.
ಪ್ರಸಿದ್ಧ ಬ್ಯಾಂಕುಗಳ ಸಾಲದ ವೈಶಿಷ್ಟ್ಯಗಳು .
Personal Loan ಪಡೆಯಲು ಬೇಕಾಗುವ ದಾಖಲೆಗಳು(Loan Tips).
• ಆಧಾರ್ ಕಾರ್ಡ್
• ವಿಳಾಸದ ಪ್ರಾಣ ಪತ್ರ
• ಸ್ಯಾಲರಿ ಸ್ಲಿಪ್
• ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್