PM SHRI SCHOOL:10 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ ಪಿ ಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ,ನೇರ ಪ್ರವೇಶಾತಿ ಅರ್ಜಿ ಆಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

PM SHRI SCHOOL:10 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ ಪಿ ಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ,ನೇರ ಪ್ರವೇಶಾತಿ ಅರ್ಜಿ ಆಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

PM SHRI SCHOOL

PM SHRI SCHOOL:ಪಿ.ಎಂ. ಶ್ರೀ ಜವಾಹರ ನವೋದಯ ವಿದ್ಯಾಲಯ ಆಲಮಟ್ಟಿ ಡ್ಯಾಂ ಸೈಟ್ ತಾ|| ನಿಡಗುಂದಿ. ಜಿ॥ ವಿಜಯಪುರ (ಕರ್ನಾಟಕ) ಪಿನ್-586201 10 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ 11ನೇ ತರಗತಿಗೆ ನೇರ ಪ್ರವೇಶ-2025

NOTIFICATION LINK – CLICK HERE

ಪ್ರವೇಶಾತಿಗಾಗಿ ಅವಶ್ಯಕ ದಾಖಲೆಗಳು.

• ಅಭ್ಯರ್ಥಿಯ ಇತ್ತಿಚೀನ ಭಾವಚಿತ್ರ. (ಪಾಸ್‌ಪೋರ್ಟ ಸೈಜ್)
• 10ನೇ ತರಗತಿಯ ಅಂಕಪಟ್ಟಿ,
• ಅಧಾರ ಕಾರ್ಡ ಪ್ರತಿ.
• ಅಭ್ಯರ್ಥಿಯ ಸಹಿ ಮತ್ತು ಪಾಲಕ/ಪೋಷಕರ ಸಹಿ.

• READ MORE…ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿ ಯ ಸಿ  ಪರೀಕ್ಷೆ 1 ಮತ್ತು 2 ರ ತಾತ್ಕಾಲಿಕ ವೇಳಾಪಟ್ಟಿ.

ಅರ್ಹತೆಗಳು (ತಕ್ಷಣದ ಪ್ರವೇಶ ).

ಅಭ್ಯರ್ಥಿಯ 01-06-2008 ರಿಂದ ದಿನಾಂಕ 31-07-2010 ರೊಳಗೆ ಜನಿಸಿಬೇಕು
• 10 ನೇ ತರಗತಿ ಕನಿಷ್ಠ 60 % ಒಟ್ಟು A. ಅಂಕಗಳೊಂದಿಗೆ ಉತ್ತರ್ಣರಾಗಿರಬೇಕು,
• ಸೈನ್ಸ್ ಸ್ಟೀಮ್‌ ಗಾಗಿ :- ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ 60% ಅಂಶಗಳನ್ನು ಪಡೆದಿರಬೇಕು.
• ಪ್ರವೇಶ ವಿಧಾನ :-ಮೊದಲು ಬಂದವರಿಗೆ ಮೊದಲು ಅವಕಾಶ.

WhatsApp Group Join Now
Telegram Group Join Now