Railway job:ವಿವಿಧ ನಾನ್ ಟೆಕ್ನಿಕಲ್ ಪಾಪುಲರ್ ಕೆಟಗರಿ (ಎನ್‌ಟಿಪಿಸಿ) (ಪದವಿ ಪೂರ್ವ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ-2024.

Railway job:ವಿವಿಧ ನಾನ್ ಟೆಕ್ನಿಕಲ್ ಪಾಪುಲರ್ ಕೆಟಗರಿ (ಎನ್‌ಟಿಪಿಸಿ) (ಪದವಿ ಪೂರ್ವ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ-2024.

Railway job:

  ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

  Railway job: ವಿವಿಧ ನಾನ್ ಟೆಕ್ನಿಕಲ್ ಪಾಪುಲರ್ ಕೆಟಗರಿ (ಎನ್‌ಟಿಪಿಸಿ) (ಪದವಿ ಪೂರ್ವ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೆಳಗಿನ ಕೋಷ್ಟಕದಲ್ಲಿ ನೀಡಲಾದ ವಿವಿಧ ವರ್ಗಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 21.10.2024 ಆಗಿದೆ. ಎಲ್ಲಾ ರೀತಿಯಲ್ಲೂ ಪೂರ್ಣಗೊಳಿಸಿದ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಮಾತ್ರ ಸಲ್ಲಿಸತಕ್ಕದ್ದು.

  ಅರ್ಜಿ ಸಲ್ಲಿಸಲು ಪ್ರಾರಂಭಿಕ     ದಿನಾಂಕ:

    21.09.2024

  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

21.10.2024 (23:59 ಗಂಟೆಯವರೆಗೆ)

      ಇದು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ, ಒಂದು-ಬಾರಿಯ ಕ್ರಮವಾಗಿ, ನಿಗದಿತ ವಯಸ್ಸಿನ ಮಿತಿಯನ್ನು ಮೀರಿ 3 ವರ್ಷಗಳ ವಯಸ್ಸಿನ ಸಡಿಲಿಕೆಯನ್ನು ಒಳಗೊಂಡಿರುತ್ತದೆ.

     ಹೆಚ್ಚಿನ ವಿವರಗಳಿಗಾಗಿ, ಕೆಳಗೆ ಪಟ್ಟಿ ಮಾಡಲಾದ ಭಾಗವಹಿಸುವಂಥ ಎಲ್ಲಾ ರೈಲ್ವೇ ನೇಮಕಾತಿ ಮಂಡಳಿಗಳ (ಆರ್‌ಆರ್‌ಬಿಗಳು) ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ವಿವರವಾದ ಕೇಂದ್ರೀಕೃತ ಉದ್ಯೋಗ ಸೂಚನೆ (ಸಿಇಎನ್) ಸಂ. 06/2024 ಅನ್ನು ದಯಮಾಡಿ ನೋಡಿರಿ.

Railway job:

    ಈ ಅಧಿಸೂಚನೆಯು ಸಂಪೂರ್ಣವಾಗಿಯೂ ಸೂಚಕವಾಗಿದೆಯಷ್ಟೆ ಆನ್‌ಲೈನ್ ವಿಧಾನದ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ವಿವರವಾದ ಸಿಇಎನ್ 06/2024 ಅನ್ನು ನೋಡಿಕೊಳ್ಳಬೇಕಾಗುತ್ತದೆ. ಮೇಲಿನ ನೇಮಕಾತಿಗೆ ಸಂಬಂಧಿಸಿದ ಯಾವುದೇ ತಿದ್ದುಪಡಿ/ಸೇರ್ಪಡೆ/ಪ್ರಮುಖ ಸೂಚನೆಗಳಿದ್ದಲ್ಲಿ ಆಯಾ ಆರ್‌ಆರ್‌ಬಿಗಳ ಮೇಲಿನ ವೆಬ್‌ಸೈಟ್‌ಗಳಲ್ಲಿ ಕಾಲಕಾಲಕ್ಕೆ ನೀಡಲಾಗುತ್ತದೆ.

Click here Download…

    ಧನ್ಯವಾದಗಳು . . . . . .

WhatsApp Group Join Now
Telegram Group Join Now

2 thoughts on “Railway job:ವಿವಿಧ ನಾನ್ ಟೆಕ್ನಿಕಲ್ ಪಾಪುಲರ್ ಕೆಟಗರಿ (ಎನ್‌ಟಿಪಿಸಿ) (ಪದವಿ ಪೂರ್ವ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ-2024.”

  1. I truly wanted to jot down a quick remark in order to express gratitude to you for some of the splendid facts you are sharing at this site. My prolonged internet investigation has at the end of the day been honored with pleasant strategies to talk about with my friends and family. I ‘d claim that many of us website visitors are quite endowed to exist in a perfect place with very many marvellous professionals with good concepts. I feel quite privileged to have encountered your entire website and look forward to many more pleasurable minutes reading here. Thanks a lot once more for everything.

    Reply

Leave a Comment