Railway Recruitment 2026 – ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಪಡೆಯುವ ಕನಸು ಕಂಡಿರುವ ಅಭ್ಯರ್ಥಿಗಳಿಗೆ ದೊಡ್ಡ ಸಂತಸದ ಸುದ್ದಿ ಬಂದಿದೆ. Railway Recruitment Boards (RRB) ಗಳು Centralised Employment Notice (CEN) No.09/2025 ಅಡಿಯಲ್ಲಿ Level-1 ಹುದ್ದೆಗಳ 22,000 ನೇಮಕಾತಿಗೆ ಅಧಿಕೃತ ಸೂಚನೆ ಬಿಡುಗಡೆ ಮಾಡಿವೆ.
ಈ ನೇಮಕಾತಿ ಪ್ರಕ್ರಿಯೆ ಮೂಲಕ ದೇಶದ ವಿವಿಧ ರೈಲ್ವೇ ವಲಯಗಳಲ್ಲಿ Group-D ಸಮಾನ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
Railway Recruitment 2026– ಮುಖ್ಯ ದಿನಾಂಕಗಳು
ವಿವರ – ದಿನಾಂಕ
• ಅರ್ಜಿ ಪ್ರಾರಂಭ -21-01-2026
• ಅರ್ಜಿ ಕೊನೆ ದಿನ – 20-02-2026 – ರಾತ್ರಿ 11:59
• ಅರ್ಜಿ ವಿಧಾನ – ಆನ್ಲೈನ್ ಮಾತ್ರ – rrbapply.gov.in
Railway Recruitment 2026– ಹುದ್ದೆಗಳ ವಿವರ
• ಹುದ್ದೆಗಳ ವರ್ಗ -Level-1 – 7ನೇ ವೇತನ ಆಯೋಗ
• ಒಟ್ಟು ಹುದ್ದೆಗಳು -22,000 (ಅಂದಾಜು)
• ವೇತನ -₹18,000 ಪ್ರಾರಂಭಿಕ ವೇತನ
• ವಯೋಮಿತಿ -18 – 33 ವರ್ಷ (01-01-2026ಕ್ಕೆ)
🎓 ಅರ್ಹತೆ
• ಕನಿಷ್ಠ 10ನೇ ತರಗತಿ ಪಾಸ್
• ಹುದ್ದೆ ಅನುಸಾರ ದೈಹಿಕ ಹಾಗೂ ವೈದ್ಯಕೀಯ ಅರ್ಹತೆ
• ಸಂಪೂರ್ಣ ಮಾಹಿತಿ ಡಿಟೇಲ್ಡ್ ನೋಟಿಫಿಕೇಶನ್ನಲ್ಲಿ ಪ್ರಕಟವಾಗಲಿದೆ
🆔 ಆಧಾರ್ ಕಡ್ಡಾಯ ನಿಯಮ
RRB ನ ಹೊಸ ಸೂಚನೆಯಂತೆ:
• ಅರ್ಜಿ ಸಲ್ಲಿಸುವಾಗ Aadhaar Verification ಕಡ್ಡಾಯ
• ಆಧಾರ್ನಲ್ಲಿನ ಹೆಸರು ಮತ್ತು ಜನ್ಮ ದಿನಾಂಕವು SSLC ಪ್ರಮಾಣಪತ್ರದೊಂದಿಗೆ ಪೂರ್ಣವಾಗಿ ಹೊಂದಿಕೆಯಾಗಬೇಕು
• ಇತ್ತೀಚಿನ ಫೋಟೋ ಮತ್ತು ಬಯೋಮೆಟ್ರಿಕ್ ಅಪ್ಡೇಟ್ ಮಾಡಿರಬೇಕು
Railway Recruitment 2026 Notification Link – Click Here
🖥️ ಅರ್ಜಿ ಸಲ್ಲಿಸುವ ವಿಧಾನ
• rrbapply.gov.in ಗೆ ಭೇಟಿ ನೀಡಿ
• New Registration ಮಾಡಿ
• Login ಆಗಿ Level-1 ಅರ್ಜಿ ಭರ್ತಿ ಮಾಡಿ
• ದಾಖಲೆಗಳು ಅಪ್ಲೋಡ್ ಮಾಡಿ
• ಫೀಸ್ ಪಾವತಿಸಿ Submit ಮಾಡಿ
- Read more…
ಅಂಗನವಾಡಿ ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ – 6 ತಿಂಗಳ ಕೋರ್ಸ್ ಆರಂಭ | Anganwadi Teacher Training 2025
🏢 RRB(Railway Recruitment 2026) ವಲಯಗಳು
ಬೆಂಗಳೂರು, ಚೆನ್ನೈ, ಮುಂಬೈ, ಕೊಲ್ಕತ್ತಾ, ಭೋಪಾಲ್, ಅಹಮದಾಬಾದ್, ಅಜ್ಮೇರ್, ಪಟ್ನಾ, ಗೋರಖ್ಪುರ, ಗುಹಾಹಟಿ, ರಾಂಚಿ, ಸಿಕಂದರಾಬಾದ್ ಸೇರಿದಂತೆ ಎಲ್ಲಾ RRB ಗಳಲ್ಲಿ ನೇಮಕಾತಿ ನಡೆಯಲಿದೆ.
⚠️ ಎಚ್ಚರಿಕೆ
❗ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ಮಾತಿಗೆ ಮರುಳಾಗಬೇಡಿ. ಎಲ್ಲಾ ಮಾಹಿತಿ ಅಧಿಕೃತ ವೆಬ್ಸೈಟ್ನಲ್ಲಿಯೇ ಲಭ್ಯವಿರುತ್ತದೆ.
