Sainik School Amethi Recruitment 2026: ಸೈನಿಕ್ ಶಾಲೆಯಲ್ಲಿ ಭರ್ಜರಿ ನೇಮಕಾತಿ 2026 – 10ನೇ, ಡಿಗ್ರಿ ಪಾಸ್ ಆದವರಿಗೆ ದೊಡ್ಡ ಅವಕಾಶ!
Sainik School Amethi Recruitment 2026: ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆ Sainik School Amethi ಇದೀಗ 2026 ನೇ ಸಾಲಿನಲ್ಲಿ ಭರ್ಜರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಶಿಕ್ಷಕರು, ಲ್ಯಾಬ್ ಅಸಿಸ್ಟೆಂಟ್, ಲೈಬ್ರೇರಿಯನ್, ಮೆಡಿಕಲ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
👉 ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಒಂದು ಗೋಲ್ಡನ್ ಚಾನ್ಸ್!
Sainik School Amethi Recruitment 2026: ಹುದ್ದೆಗಳ ಸಂಪೂರ್ಣ ವಿವರ.
ಈ ಕೆಳಗಿನ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಶಿಕ್ಷಕ ವರ್ಗ (Teaching Posts)
- PGT (Maths) – 01
- PGT (Chemistry) – 01
- TGT (General Science) – 02
- TGT (Maths) – 02
- TGT (Hindi) – 01
- TGT (Social Science) – 01
- TGT (English) – 01
ತಾಂತ್ರಿಕ ಮತ್ತು ಸಹಾಯಕ ಹುದ್ದೆಗಳು
- Lab Assistant (Chemistry) – 01
- Lab Assistant (Biology) – 01
- Librarian – 01
- Art Master – 01
- Music Teacher – 01
- Counsellor – 01
- Medical Officer – 01
ಇತರೆ ಹುದ್ದೆಗಳು
- Ward Boy – 06
• Sainik School Amethi Recruitment 2026 Notification Link – Click Here
ಹುದ್ದೆಗಳ ಪ್ರಕಾರ
👉 ಎಲ್ಲಾ ಹುದ್ದೆಗಳು Contractual (ಒಪ್ಪಂದ ಆಧಾರಿತ) ಆಗಿವೆ.
ಪ್ರಮುಖ ದಿನಾಂಕ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 02 ಮೇ 2026 (ಸಂಜೆ 5:00 ಗಂಟೆವರೆಗೆ).
- ಆನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಹತೆ ಮತ್ತು ವಯೋಮಿತಿ.
ಪ್ರತಿಯೊಂದು ಹುದ್ದೆಗೆ ಬೇಕಾದ ವಿದ್ಯಾರ್ಹತೆ, ಅನುಭವ ಹಾಗೂ ವಯೋಮಿತಿ ವಿವರಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬೇಕು.
👉 ಅಧಿಕೃತ ವೆಬ್ಸೈಟ್:
Sainik School Amethi Official Website
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಈ ಕೆಳಗಿನ ಹಂತಗಳ ಆಧಾರದ ಮೇಲೆ ನಡೆಯುತ್ತದೆ.
- ಲಿಖಿತ ಪರೀಕ್ಷೆ
- ಕ್ಲಾಸ್ ಡೆಮೋ / ಕೌಶಲ್ಯ ಪರೀಕ್ಷೆ
- ಸಂದರ್ಶನ
ಸೂಚನೆ:- ಯಾವುದೇ TA/DA ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ(how to apply)
- ಅಧಿಕೃತ ವೆಬ್ಸೈಟ್ನಿಂದ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ.
- ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸೇರಿಸಿ.
- ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
Sainik School Amethi
Kauhar, Shahgarh
Distt-Amethi, Uttar Pradesh – 227411
ಸಂಪರ್ಕ ಮಾಹಿತಿ.
- Email:- amethisainikschoolup@gmail.com
- Phone:- 05368-297167 / 9151990713
- ಸಮಯ:- ಬೆಳಿಗ್ಗೆ 08:30 ರಿಂದ ಮಧ್ಯಾಹ್ನ 02:30 (ಕಾರ್ಯ ದಿನಗಳಲ್ಲಿ)
ಮುಖ್ಯ ಸೂಚನೆ
👉 ಸೂಕ್ತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಯಾವುದೇ ಹುದ್ದೆಗಳನ್ನು ರದ್ದುಪಡಿಸುವ ಹಕ್ಕು ಸಂಸ್ಥೆಗೆ ಇದೆ.
ಕೊನೆ ಮಾತು
ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ವೇತನ, ಗೌರವ ಹಾಗೂ ನಿಮ್ಮ ಭವಿಷ್ಯವನ್ನು ಬಯಸುವವರಿಗೆ Sainik School Amethi ನೇಮಕಾತಿಯಲ್ಲಿ ಒಂದು ಅಪರೂಪದ ಅವಕಾಶವಾಗಿದೆ. ಆಸಕ್ತರು ತಡಮಾಡದೆ ಇಂದೆ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಿ.