SAT Sanskar International School Recruitment 2026: ಸಾಟ್ ಸಂಸ್ಕಾರ್ ಇಂಟರ್‌ನ್ಯಾಷನಲ್ ಶಾಲೆ 2026 ನೇ ಸಾಲಿಗೆ ಪ್ರಿನ್ಸಿಪಲ್ ಹಾಗೂ ವಿವಿಧ ಶಿಕ್ಷಕ ಹುದ್ದೆಗಳ ನೇಮಕಾತಿ

SAT Sanskar International School Recruitment 2026: ಬೆಳಗಾವಿ ಜಿಲ್ಲೆಯ ಬೆನಕನಹಳ್ಳಿಯಲ್ಲಿ ಸ್ಥಿತಿಗತವಾಗಿರುವ SK Education Trust ನ SAT Sanskar International School (CBSE) ಸಂಸ್ಥೆಯಲ್ಲಿ 2026ನೇ ಸಾಲಿಗೆ ಅರ್ಹ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

SAT Sanskar International School Recruitment 2026 ಶಾಲೆಯ ಮಾಹಿತಿ

• ಶಾಲೆಯ ಹೆಸರು: SAT Sanskar International School
• ವಿಳಾಸ: 147/6, Near Anandvan Farmhouse, Benakanhalli, Belagavi – 591108
• CBSE ಅಫಿಲಿಯೇಷನ್ ನಂ: 830946
• ತರಗತಿಗಳು: ನರ್ಸರಿ ರಿಂದ 10ನೇ ತರಗತಿ

ಪ್ರಿನ್ಸಿಪಲ್ ಹುದ್ದೆ

• ಅರ್ಹತೆ: Master’s Degree + B.Ed
• ಅನುಭವ: ಅಕಾಡೆಮಿಕ್ ಹಾಗೂ ಆಡಳಿತ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ, ಬಲವಾದ ನಾಯಕತ್ವ ಗುಣಗಳಿರುವ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ.

SAT Sanskar International School Recruitment 2026 ಶಿಕ್ಷಕರ ಹುದ್ದೆಗಳ ವಿವರ

ವಿಷಯ – ವರ್ಗ – ಹುದ್ದೆಗಳು – ಅಗತ್ಯ ಅರ್ಹತೆ

• ವಿಜ್ಞಾನ – TGT – 2 – M.Sc/B.Sc + B.Ed – 2 ವರ್ಷ CBSE ಅನುಭವ
• ಇಂಗ್ಲಿಷ್ – TGT – 2 – M.A/B.A + B.Ed – 2 ವರ್ಷ ಅನುಭವ
• ಸಮಾಜಶಾಸ್ತ್ರ – TGT – 2 – M.A/B.A + B.Ed – 2 ವರ್ಷ ಅನುಭವ
• ಕನ್ನಡ – TGT – 1 – M.A/B.A + B.Ed – 2 ವರ್ಷ ಅನುಭವ
• ಗಣಿತ – TGT – 2 – M.Sc (Maths) + B.Ed – 2 ವರ್ಷ ಅನುಭವ
• ಕನ್ನಡ – PRT – 1 – B.A + B.Ed – 2 ವರ್ಷ ಅನುಭವ
• ಐಟಿ / ಕಂಪ್ಯೂಟರ್ ಸೈನ್ಸ್ – PRT – 2 -MCA / BCA / BE
• ಹಿಂದಿ – PRT – 2 – B.A + B.Ed / D.Ed – 2 ವರ್ಷ ಅನುಭವ
• EVS – PRT – 2 – B.A + B.Ed / D.Ed – 2 ವರ್ಷ ಅನುಭವ
• ಸಮಾಜಶಾಸ್ತ್ರ – PRT – 2 – B.A + B.Ed / D.Ed – 2 ವರ್ಷ ಅನುಭವ
• ಮದರ್ ಟೀಚರ್ – PPRT – 2 – NTT / D.Ed
• ಕೌನ್ಸಿಲರ್ – 1 -M.A/B.A Psychology
• ಲೈಬ್ರೇರಿಯನ್ – 1 – B.Lib Science
• ಡ್ರಾಯಿಂಗ್ ಟೀಚರ್ – 2 -BVA / DCM
• ಪಿ.ಇ ಟೀಚರ್ – 2 – B.A + B.P.Ed
• ಮ್ಯೂಸಿಕ್ ಟೀಚರ್ – 1 – Diploma in Music
• PRO / ಮ್ಯಾನೇಜರ್ – 1 -B.A/B.Com/BBA/MBA – ಕನಿಷ್ಠ 5 ವರ್ಷ ಅನುಭವ
• SDA ಆಫೀಸ್ ಸ್ಟಾಫ್ – ಕ್ಲರ್ಕ್ – 1 –B.Com

ಸಾಮಾನ್ಯ ಅರ್ಹತೆಗಳು

• ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ಇಂಗ್ಲಿಷ್ ಸಂವಹನ ಕೌಶಲ್ಯ ಮತ್ತು ಕಂಪ್ಯೂಟರ್ ಪ್ರಾವೀಣ್ಯತೆ ಹೊಂದಿರಬೇಕು.
• ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ವೇತನದಲ್ಲಿ ಯಾವುದೇ ಮಿತಿ ಇಲ್ಲ.

SAT Sanskar International School Recruitment 2026: ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ತಮ್ಮ ರಿಸ್ಯೂಮ್ ಮತ್ತು ಇತ್ತೀಚಿನ ಫೋಟೊವನ್ನು ವಾಟ್ಸಪ್ ಮೂಲಕ ಕಳುಹಿಸಬೇಕು.

📞 ಸಂಪರ್ಕ ಸಂಖ್ಯೆ: 63620 32164 (School Office)

ಕೊನೆಯ ದಿನಾಂಕ
10-01-2026

👉 ಉತ್ತಮ ಶಾಲೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ – ಇಂದೇ ಅರ್ಜಿ ಸಲ್ಲಿಸಿ!

WhatsApp Group Join Now
Telegram Group Join Now