Scholarships Good News: 1,00,000 ರೂ. ಸಿಗಲಿದೆ ಸ್ಕಾಲರ್‌ಶಿಪ್‌, ಎಲ್ಲಿ ಮತ್ತು ಯಾರೆಲ್ಲ ಅರ್ಹರು ನೋಡಿ.

Scholarships Good News: 1,00,000 ರೂ. ಸಿಗಲಿದೆ ಸ್ಕಾಲರ್‌ಶಿಪ್‌, ಎಲ್ಲಿ ಮತ್ತು ಯಾರೆಲ್ಲ ಅರ್ಹರು ನೋಡಿ.

Scholarship

Scholarships Good News:ವಿದ್ಯಾರ್ಥಿಗಳಿಗೆ ಇಲ್ಲೊಂದು ಭರ್ಜರಿ ಸುದ್ದಿ ಇದೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ (Scholarships) ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಮತ್ತು ವೃತ್ತಿಪರ ಕೋರ್ಸ್ ಮಾಡುತ್ತಿರುವವರು. ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ಮಾಡುತ್ತಿರುವವರು ಸೇರಿದಂತೆ ಹಲವರಿಗೆ ಈ ಸ್ಕಾಲರ್ ಶಿಪ್(Scholarships) ಸಿಗಲಿದೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಇದಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಷಿಪ್(Abdul Kalam Young Research Fellowship).

 ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಷಿಪ್‌ನಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವವರು 2024ರ ಡಿಸೆಂಬರ್ 31ಕ್ಕೆ 18ರಿಂದ 25 ವರ್ಷದ ಒಳಗೆ ಇರುವವರು ಆಗಿರಬೇಕು. ಫೆಲೋಷಿಪ್ ಸಹಾಯವು 25,000 ₹ ರೂಪಾಯಿಯ ವರೆಗೆ ಇರಲಿದೆ. ಅಲ್ಲದೆ ಇದರೊಂದಿಗೆ ಫೆಲೋಷಿಪ್ ಹಾಗೂ ಪ್ರಮಾಣ ಪತ್ರವನ್ನು ಸಹ ಕೊಡಲಾಗುತ್ತದೆ. ಈ ಫೆಲೋಷಿಪ್‌ಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಪರಿಸರಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಮಾಡುತ್ತಿರುವವರು ಆಗಿರಬೇಕು. ಇಲ್ಲವೇ ಈಗಾಗಲೇ ಮಾಡಿರಬೇಕು.

ಮುಖ್ಯವಾಗಿ ಇದಕ್ಕೆ ಅರ್ಜಿ ಸಲ್ಲಿಬೇಕು ಎಂದು ಇಚ್ಛಿಸುವವರು ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರಬೇಕು ಎಂದು ಹೇಳಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು 2025ನೇ ಸಾಲಿನ ಫೆಬ್ರವರಿ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ: https://www.drkalamfellowship.com/ ನಲ್ಲಿ ಪರಿಶೀಲಿಸಬಹುದಾಗಿದೆ.

ಡಿಕನ್ ಇಂಡಿಯಾ.(Dicken India.)

ಇನ್ನು ಡೀಕನ್ ಇಂಡಿಯಾ ಸ್ಕಾಲರ್‌ಶಿಪ್‌(Scholarships) ಅನ್ನು ಅರ್ಹ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಶುಲ್ಕ ಹಾಗೂ ಅಧ್ಯಯದ ಖರ್ಚಿಗಾಗಿ ಕೊಡಲಾಗುತ್ತದೆ. ಭಾರತದ ಪದವೀಧರರಿಗೆ ಆಸ್ಟ್ರೇಲಿಯ ಮೂಲದ ಡೀಕನ್ ಯುನಿವರ್ಸಿಟಿಯಿಂದ ಇದನ್ನು ಕೊಡಲಾಗುತ್ತದೆ. ಭಾರತದ ಪಾಸ್‌ಪೋರ್ಟ್ ಇರುವವರು. ಭಾರತದಲ್ಲಿ ವಾಸವಿರುವವರು ಇದಕ್ಕೆ ಅರ್ಜಿ ಹಾಕಬಹುದಾಗಿದೆ. ಪದವಿಯಲ್ಲಿ ಶೇ 55ರಿಂದ ಶೇ 74.99 ಮಾರ್ಕ್ಸ್ ಬಂದಿರಬೇಕು. ವಿದ್ಯಾಭ್ಯಾಸದಲ್ಲಿ ಶೇ 20ರಷ್ಟು ವಿನಾಯಿತಿ ಇರಲಿದೆ. ಅರ್ಜಿ ಸಲ್ಲಿಸುವುದಕ್ಕೆ 2025ನೇ ಸಾಲಿನ ಜನವರಿ 31 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ: https://www.deakin.edu.au/study/fees-and-scholarships/scholarships/find-a-scholarship/deakin-india-pg20-bursary ನಲ್ಲಿ ಪರಿಶೀಲಿಸಬಹುದಾಗಿದೆ.

ಕೋಟಕ್ ಸುರಕ್ಷಾ ಸ್ಕಾಲರ್‌ಷಿಪ್(Kotak Suraksha Scholarship).

ಕೋಟಕ್ ಸಹ ಸ್ಕಾಲರ್‌ಶಿಪ್‌ಗೆ(Scholarship) ಅರ್ಜಿ ಆಹ್ವಾನಿಸಿದೆ. ಸಾಮಾನ್ಯ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿರುವವರು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ಶೇ 55 ಅಂಕಗಳನ್ನು ಗಳಿಸಿರಬೇಕು. ಅಲ್ಲದೆ ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ 3.20 ಲಕ್ಷ ರೂಪಾಯಿಗಿಂತ ಹೆಚ್ಚಾಗಿ ಇರಬಾರದು. ಇದರಲ್ಲಿ ನಿಮಗೆ ವಾರ್ಷಿಕ 1 ಲಕ್ಷ ರೂಪಾಯಿಯ ವರೆಗೆ ಆರ್ಥಿಕ ಸಹಾಯ ಸಿಗಲಿದೆ. 2025ನೇ ಸಾಲಿನ ಜನವರಿ 23ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ: https://www.buddy4study.com/page/kotak-suraksha-scholarship-program ನಲ್ಲಿ ಪರಿಶೀಲಿಸಬಹುದಾಗಿದೆ.

ಕೆಎಲ್ಇ ಸಂಸ್ಥೆಯಿಂದ ಸ್ಕಾಲರ್‌ಶಿಪ್‌(Scholarship from KLE Institute).

ಇನ್ನು ಕೆಎಲ್ಇ ಸಂಸ್ಥೆ ಸಹ ಸ್ಕಾಲರ್‌ಶಿಪ್‌(Scholarship) ಮತ್ತು ಶುಲ್ಕ ಕಡಿತ ಮಾಡಿದೆ. 2025ನೇ ಸಾಲಿನ ಸ್ಕಾಲರ್‌ಶಿಪ್‌ ಪರೀಕ್ಷೆಗಳು ಜನವರಿ 5ರಿಂದ ಜನವರಿ 19ರ ವರಗೆ ಹಾಗೂ ಏಪ್ರಿಲ್ 6ರಂದು ನಡೆಯಲಿವೆ. ಇದರಲ್ಲಿ ಕಳೆದ ಬಾರಿ 80 ಲಕ್ಷ ರೂಪಾಯಿಯ ವರೆಗೆ ಸ್ಕಾಲರ್‌ಶಿಪ್‌ ನೀಡಲಾಗಿತ್ತು. ಇದೀಗ 1 ಕೋಟಿಯ ವರೆಗೆ ನೀಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

Scholarships Good News: 1,00,000 Rs.  Find Scholarships to Get, Where and Who Are Eligible.

Scholarship

Scholarships Good News: Here is a great news for students.  Applications are invited for scholarships from various reputed institutes.  Those doing general and vocational course.  Many people including those who are doing graduation, post graduation and Ph.D in various fields related to environment will get this scholarship.  Applications are invited for scholarships from various reputed institutions.  So here is the complete information about who can apply for this.

Abdul Kalam Young Research Fellowship.

  Applications are invited from Abdul Kalam Young Research Fellowship.  Those who want to apply for this should be between 18 to 25 years as on 31st December 2024.  Fellowship assistance will be up to ₹25,000.  Along with this, fellowship and certificate will also be given.  Those who wish to apply for this fellowship should be pursuing Bachelors, Masters, Ph.D. in Environment related subject.  Or should have already done so.

It is said that mainly those who want to apply for this should have done research in the field of environmental protection and development.  Last date to apply for this is 15 February 2025.  For more information: https://www.drkalamfellowship.com/ can be checked.

Dicken India.

Also, Deacon India Scholarships are awarded to deserving students towards university fees and study expenses.  It is awarded by Australia-based Deacon University to Indian graduates.  Holders of Indian passport.  Residents of India can apply for this.  Must have got 55% to 74.99% marks in graduation.  There will be 20% exemption in education.  31 January 2025 is the last date to apply.

For more information check at: https://www.deakin.edu.au/study/fees-and-scholarships/scholarships/find-a-scholarship/deakin-india-pg20-bursary.

Kotak Suraksha Scholarship.

Kotak has also invited applications for Scholarship.  Applications are invited from those pursuing general and professional courses.  Candidates who want to apply must have scored 55% marks.  Also the annual family income of the applicant should not be more than 3.20 lakh rupees.  In this you will get financial assistance up to 1 lakh rupees per annum.  Application can be submitted by 23rd January 2025.  For more information can be checked at: https://www.buddy4study.com/page/kotak-suraksha-scholarship-program.

Scholarship from KLE Institute.

Now KLE organization has also given scholarship and fee reduction.  Scholarship exams for the year 2025 will be held from January 5 to January 19 and on April 6.  Last time, a scholarship of up to 80 lakh rupees was given.  Now it has been decided to give up to 1 crore, the organization said.

WhatsApp Group Join Now
Telegram Group Join Now

Leave a Comment