SDMC Recruitment 2026: ಕರ್ನಾಟಕದ ನಿರುದ್ಯೋಗ ಯುವಕರಿಗೆ ಸುವರ್ಣಾವಕಾಶ! ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬಿ.ಇ.ಒ. ಶ್ರೀ ಶರಣಪ್ಪ ಮಾವರ ಹಿರಿಯಾ ಪ್ರಾಥಮಿಕ ಶಾಲೆಯಲ್ಲಿ ವಿವಿಧ ವಿಷಯ ಶಿಕ್ಷಕರ ನೇಮಕಾತಿಗೆ SDMC ವತಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹12,000 ಗೌರವಧನ ನೀಡಲಾಗುತ್ತದೆ.
SDMC Recruitment 2026: ಖಾಲಿ ಇರುವ ಹುದ್ದೆಗಳ ವಿವರ
ಕ್ರಮ ಸಂಖ್ಯೆ – ಹುದ್ದೆ – ವಿದ್ಯಾರ್ಹತೆ – ಲಿಂಗ
01. ಇಂಗ್ಲಿಷ್ ಶಿಕ್ಷಕ – ಪದವಿಯಲ್ಲಿ ಇಂಗ್ಲಿಷ್ / ಇಂಗ್ಲಿಷ್ ಸಾಹಿತ್ಯ, D.Ed / B.Ed – ಪುರುಷ / ಮಹಿಳೆ
02. ಸಂಗೀತ & ನೃತ್ಯ ಶಿಕ್ಷಕ – BA / B.Sc / MA & ಸಂಗೀತ / ನೃತ್ಯದಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ – ಪುರುಷ / ಮಹಿಳೆ
03. ಕಂಪ್ಯೂಟರ್ ಶಿಕ್ಷಕ – PUC & ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ – ಪುರುಷ / ಮಹಿಳೆ
04. ಆರ್ಟ್ & ಕ್ರಾಫ್ಟ್ ಶಿಕ್ಷಕ – BA / B.Sc ಹಾಗೂ ಚಿತ್ರಕಲೆ / ಕೈತೋಟ ಕೌಶಲ್ಯ ತರಬೇತಿ – ಪುರುಷ / ಮಹಿಳೆ
- SDMC Recruitment 2026 Notification Link – Click Here
ಸಂಬಳ ಮತ್ತು ಕೆಲಸದ ಸ್ಥಳ(SDMC Recruitment 2026)
• 💰 ಮಾಸಿಕ ವೇತನ: ₹12,000
• 📍 ಕೆಲಸದ ಸ್ಥಳ: ತಾಳಿಕೋಟೆ ತಾಲ್ಲೂಕು, ವಿಜಯಪುರ ಜಿಲ್ಲೆ
SDMC Recruitment 2026: ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ:
ಬಿ.ಇ.ಒ. ಶ್ರೀ ಶರಣಪ್ಪ ಮಾವರ ಹಿರಿಯಾ ಪ್ರಾಥಮಿಕ ಶಾಲೆ,
ತಾಳಿಕೋಟೆ ತಾಲ್ಲೂಕು – ವಿಜಯಪುರ ಜಿಲ್ಲೆ, ಕರ್ನಾಟಕ
ಸಂಪರ್ಕ ಸಂಖ್ಯೆ
📞 8497056322
📞 9148281287
📞 9343988485
ಮುಖ್ಯ ದಿನಾಂಕಗಳು
• ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05-01-2026
• ಪ್ರಕಟಣೆ ದಿನಾಂಕ: 31-12-2025
ಈ ಉದ್ಯೋಗದ ಪ್ರಮುಖ ಲಾಭಗಳು
• ಕನಿಷ್ಠ ವಿದ್ಯಾರ್ಹತೆಯೊಂದಿಗೆ ಸರ್ಕಾರಿ ಶಾಲೆಯಲ್ಲಿ ಕೆಲಸದ ಅವಕಾಶ
• ತಿಂಗಳಿಗೆ ₹12,000 ಸ್ಥಿರ ಸಂಬಳ
• ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ
• ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ
👉 ಇಂದೇ ಅರ್ಜಿ ಸಲ್ಲಿಸಿ – ಸರ್ಕಾರಿ ಶಾಲೆಯಲ್ಲಿ ನಿಮ್ಮ ಶಿಕ್ಷಕ ವೃತ್ತಿಗೆ ಶುಭಾರಂಭ ಮಾಡಿ!
