Secretariat of the Karnataka Legislative Council Revised Time Table:ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿ-2025.
Secretariat of the Karnataka Legislative Council Revised Time Table:ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 27 ವಿವಿಧ ಹುದ್ದೆಗಳ ನೇಮಕಾತಿಗಾಗಿ 2025 ಮಾಚ್೯ 22 ರಿಂದ 25 ರ ವರೆಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಹಾಗೂ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆಗಳನ್ನು KEA ಇದೀಗ ಪ್ರಕಟಿಸಿದೆ.
-
Read more…
7th Pay Commission: 7ನೇ ವೇತನ ಆಯೋಗದ 2ನೇ ವರದಿ, ಭತ್ಯೆ ಪಾವತಿ ಬಗ್ಗೆ ಸರ್ಕಾರಿ ನೌಕರರ ಬೇಡಿಕೆ-2025.
Secretariat of the Karnataka Legislative Council Revised Time Table: ಸೂಚನೆಗಳು.
1) Senior Programmer, Junior Programmer, Computer Operator & Junior Console Operator ಹುದ್ದೆಗಳಿಗೆ ಪತ್ರಿಕ-2 (Specific Paper) ಪ್ರಶ್ನೆ ಪತ್ರಿಕೆಗಳು ಇಂಗ್ಲೀಷ್ ಆವೃತ್ತಿಯದ್ದಾಗಿರುತ್ತದೆ.
2) Senior Programmer & Junior Programmer ក ដ ಪಠ್ಯಕ್ರಮ ಮತ್ತು ಗರಿಷ್ಠ ಅಂಕಗಳು ಒಂದೇ ಇರುವುದರಿಂದ, ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯವುದಾದರು ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಗೈರು ಹಾಜರಾದ ಪ್ರವೇಶ ಪತ್ರವನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ ಎರಡೂ ಹುದ್ದೆಗಳಿಗೆ ಅಂಕಗಳನ್ನು ಪರಿಗಣಿಸಲಾಗುವುದು.
-
Read more…
IRCTC Recruitment 2025:ಭಾರತೀಯ ರೈಲ್ವೆಯ ಪ್ರವಾಸೋದ್ಯಮ ಮಾಸಿಕ ₹30,000 ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ.
3) Assistant & Junior Assistant ಹುದ್ದೆಗಳ ಪತ್ರಿಕೆ-2 ಕ್ಕೆ ಪಠ್ಯಕ್ರಮ ಮತ್ತು ಗರಿಷ್ಠ ಅಂಕಗಳು ಒಂದೇ ಇರುವುದರಿಂದ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯಾವುದಾದರು ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಗೈರು ಹಾಜರಾದ ಪ್ರವೇಶ ಪತ್ರವನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ ಪತ್ರಿಕೆ-2 ರ ಅಂಕಗಳನ್ನು ಎರಡೂ ಹುದ್ದೆಗಳಿಗೆ ಪರಿಗಣಿಸಲಾಗುವುದು.
4) Assistant, Junior Assistant, Computer Operator & Junior Console Operator ಗ್ರೂಪ್ -ಸಿ ವೃಂದದ ಹುದ್ದೆಗಳಾಗಿದ್ದು, ಪತ್ರಿಕೆ-1ರ ಪಠ್ಯಕ್ರಮವು ಮತ್ತು ಗರಿಷ್ಟ ಅಂಕಗಳು ಒಂದೇ ಇರುವುದರಿಂದ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯಾವುದಾದರು ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಗೈರು ಹಾಜರಾದ ಪ್ರದೇಶ ಪತ್ರವನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ ಅರ್ಜಿ ಸಲ್ಲಿಸಿದ ಉಳಿದ ಮೇಲ್ಕಂಡ ಹುದ್ದೆಗಳಿಗೆ ಪತ್ರಿಕೆ-1ರ ಅಂಕಗಳನ್ನು ಪರಿಗಣಿಸಲಾಗುವುದು.
1 thought on “Secretariat of the Karnataka Legislative Council Revised Time Table:ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿ-2025.”