Teachers:ಅಜೀಂ ಪ್ರೇಮ್ಜಿ ಫೌಂಡೇಷನ್ನಲ್ಲಿ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ.
Teachers:ಅಜೀಂ ಪ್ರೇಮ್ಜಿ ಫೌಂಡೇಷನ್ನಲ್ಲಿ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ,ವಿಜಯಪುರ, ಬೀದರ್, ಬಳ್ಳಾರಿ, ಬಾಗಲಕೋಟೆ, ಮತ್ತು ಬೆಂಗಳೂರು ಈ ಸ್ಥಳಗಳಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಇಂದೆ ಅರ್ಜಿ ಸಲ್ಲಿಸಿ.
• ಹುದ್ದೆಗಳು.
ಸಂಪನ್ಮೂಲ ವ್ಯಕ್ತಿ
• ಉದ್ಯೋಗ ಸ್ಥಳ.
ವಿಜಯಪುರ, ಬೀದರ್, ಬಳ್ಳಾರಿ, ಬಾಗಲಕೋಟೆ, ಮತ್ತು ಬೆಂಗಳೂರು.
Pepar call – CLICK HERE
ವಿದ್ಯಾರ್ಹತೆ.
• ಸ್ನಾತಕೋತ್ತರ ಪದವಿ:-ಕನಿಷ್ಠ 2 ವರ್ಷ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ.
• ಶೈಕ್ಷಣಿಕ/ತಾಂತ್ರಿಕ ಪದವಿ(ಬಿ.ಎಡ್/ಬಿ.ಇ):- ಕನಿಷ್ಠ 3 ವರ್ಷ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ
- Read more…
ಒಳ ಮೀಸಲಾತಿ ವಿಚಾರ ಬಗೆಹರಿಯುತ್ತಿದ್ದಂತೆ ಸಿಇಟಿ(CET) ಪ್ರೌಢಶಾಲಾ ಸಹಶಿಕ್ಷಕರ ಮುಂಬಡ್ತಿಗೆ ಅರ್ಹತಾ ಪರೀಕ್ಷೆ.
ಸಹಾಯವಾಣಿ ಕೇಂದ್ರಗಳು.
1. ಅಜೀಂ ಪ್ರೇಮ್ ಜಿ ಫೌಂಡೇಶನ್, ಪಟೇಲ್ ನಗರ, 6ನೇ ಅಡ್ಡ ರಸ್ತೆ, 3ನೇ ವಾರ್ಡ್, ಹೊಸಪೇಟೆ.
2. ಅಜೀಂ ಪ್ರೇಮ್ಜಿ ಫೌಂಡೇಷನ್, ಟೀಚರ್ ಲರ್ನಿಂಗ್ ಸೆಂಟರ್, ಬಿ. ಆರ್.ಸಿ. ಕಚೇರಿ ಆವರಣ, ವಿದ್ಯಾಗಿರಿ, ಬಾಗಲಕೋಟೆ.
ಸಮಯ
• ದಿನಾಂಕ :- ಆಗಸ್ಟ್-20- 2025 .
• ಸಮಯ :- ಬೆಳಿಗ್ಗೆ 10:30 – ಸಂಜೆ 4:30
ಅರ್ಜಿ ಸಲ್ಲಿಸುವ ವಿಧಾನ.
• ಅರ್ಜಿ ಸಲ್ಲಿಸಲು QR ಕೋಡ್ ಸ್ಕ್ಯಾನ್ ಮಾಡಿ ಅಥವಾ https://bit.ly/Jobs-RP-Karnataka ಲಿಂಕ್ನ್ನು ಬಳಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
• ಆಗಸ್ಟ್-20-2025