Teachers:ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ.

Teachers:ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ.

Teachers

Teachers:ಭಾರತೀಯ ಶಿಕ್ಷಣ ಸಂತೆ ಮೈದಾನ, ಹೊನ್ನಾಳಿ-577217.ಶಿಕ್ಷಕರು(Teachers)ಬೇಕಾಗಿದ್ದಾರೆ.ಭಾರತೀಯ ವಿದ್ಯಾಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ಕೆಳಕಂಡ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು ಆಸಕ್ತ ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸೂಚನೆಗಳು: (1) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07.05.2025. (2) ಸಂದರ್ಶನ ದಿನಾಂಕ: 11.05.2025, ಸಮಯ ಬೆಳಗ್ಗೆ 10:00 ಗಂಟೆಗೆ. (3) ಸ್ಥಳ: ಭಾರತೀಯ ವಿದ್ಯಾ ಸಂಸ್ಥೆ, ಸಂತೆ ಮೈದಾನ, ಹೊನ್ನಾಳಿ, (4) ಅಭ್ಯರ್ಥಿಗಳು ಅರ್ಜಿಯೊಂದಿಗೆ ಎಸ್. ಎಸ್.ಎಲ್.ಸಿ. ಯಿಂದ ಬಿ.ಇಡಿ./ಸಿ.ಪಿ.ಇಡಿ/ಬಿ.ಪಿ.ಇಡಿ ವರೆಗಿನ ತಮ್ಮ ವಿದ್ಯಾಭ್ಯಾಸದ ಎಲ್ಲ ಮೂಲ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸುವುದು. ಸಂದರ್ಶನದ ವೇಳೆಯಲ್ಲಿ ಮೂಲ ದಾಖಲೆಗಳನ್ನು ತರುವುದು. (5) ಅರ್ಜಿ ಸಲ್ಲಿಸಬೇಕಾದ ವಿಳಾಸ: ಭಾರತೀಯ ವಿದ್ಯಾ ಸಂಸ್ಥೆ (ರಿ) ಹೊನ್ನಾಳಿ, ಸಂತೆ ಮೈದಾನದ ಹತ್ತಿರ, ಹೊನ್ನಾಳಿ, ಹೊನ್ನಾಳಿ (ತಾ) ದಾವಣಗೆರೆ (ಜಿ), (6) ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು: 9964149794, 9611884757, 7353445265. e-Mail: b.v.s.honnali1987@gmail.com

Notification Download – Click here

WhatsApp Group Join Now
Telegram Group Join Now