Teachers: ಕೇಂದ್ರೀಯ ವಿದ್ಯಾಲಯ, ಎಳರ್ಗಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ(Teachers) ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ಆಸಕ್ತರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Teachers:ಕೇಂದ್ರೀಯ ವಿದ್ಯಾಲಯ, ಎಳರ್ಗಿ (ಡಿ), ಕುಷ್ಟಗಿ ರಸ್ತೆ, ಸಿಂಧನೂರು ಶೈಕ್ಷಣಿಕ ವರ್ಷ 2025-26ರ ಅರೆಕಾಲಿಕ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರಿ(Teachers)ಗೆಗಾಗಿ ಅಭ್ಯರ್ಥಿಗಳ ಪ್ಯಾನೆಲನ್ನು ಸಿದ್ಧಪಡಿಸಲು ಕೆಳಗಿನ ಪೋಸ್ಟಗಳಿಗೆ 09-09-2025 ರಂದು ನೇರ ಸಂದರ್ಶನವನ್ನು ನಡೆಸಲಾಗುತ್ತದೆ.
Teachers NOTIFICATION – CLICK HERE
• ಅರ್ಹ ಅಭ್ಯರ್ಥಿಗಳು ಸಂಪೂರ್ಣ ಬಯೋ-ಡೇಟಾ, ಒಂದು ಸೆಟ್ ಅರ್ಹತಾ ಪ್ರಮಾಣಪತ್ರಗಳು ಮತ್ತು ಮೂಲ ಪ್ರಮಾಣಪತ್ರಗಳು ಮತ್ತು ಒಂದು ಪಾಸ್‌ಪೋಟ ಗಾತ್ರದ ಭಾವಚಿತ್ರದೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.
• ಸಂದರ್ಶನಕ್ಕೆ ಯಾವುದೇ ಟಿಎ/ಡಿಎ/ ಅವಕಾಶವಿರುವುದಿಲ್ಲ.ವಿವರವಾದ ಮಾಹಿತಿ ಮತ್ತು ಅರ್ಜಿ ನಮೂನೆಯು ಕೆ.ವಿ. ಸಿಂಧನೂರಿನಲ್ಲಿ ಲಭ್ಯವಿದೆ.
• ಹುದ್ದೆಗಳು ಸಂಪೂರ್ಣವಾಗಿ ಅರೆಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಗೊಳ್ಳಲಿದ್ದು, ವಿದ್ಯಾಲಯದ ಅಗತ್ಯತೆಗಳಿಗೆ ಅನುಗುಣವಾಗಿ ಮತ್ತು ಕೆವಿಎಸ್ ಮಾನದಂಡಗಳ ಪ್ರಕಾರ ಮಾತ್ರ ನೇಮಕಗೊಳ್ಳಲಾಗುವುದು.