Teachers Recruitment: ಖಾಲಿ ಇರುವ ಶಿಕ್ಷಕರ(Teachers Recruitment) ಹುದ್ದೆಗಳಿಗೆ ಅರ್ಜಿ ಆಹ್ವಾನ.

Teachers Recruitment: ಖಾಲಿ ಇರುವ ಶಿಕ್ಷಕರ(Teachers Recruitment) ಹುದ್ದೆಗಳಿಗೆ ಅರ್ಜಿ ಆಹ್ವಾನ.

Teachers Recruitment

Teachers Recruitment: ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ ವಿಜಯಪುರ 2025-26 ನೇ ಅವಧಿಗೆ 26.07.2025 (ಮಂಗಳವಾರ) ಬೆಳಗ್ಗೆ 8 ಗಂಟೆಯಿಂದ ಈ ಕೆಳಗಿನ ವಿಷಯಗಳಿಗೆ ಸಂಪೂರ್ಣವಾಗಿ ಅರೆಕಾಲಿಕ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸಲು ನೇರ ಸಂದರ್ಶನ ನಡೆಸಲಾಗುವುದು.

Teachers Recruitment ವಿದ್ಯಾರ್ಹತೆ.

1. ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ) (ಸಮಾಜ ವಿಜ್ಞಾನ, ಸಂಸ್ಕೃತ),
2. ಪ್ರಾಥಮಿಕ ಶಿಕ್ಷಕ
3. ಇತರೆ : (ದೈಹಿಕ ಶಿಕ್ಷಣ, ನೃತ್ಯ ತರಬೇಮದಾರ, ವಿಶೇಷ ಶಿಕ್ಷಕ ಮತ್ತು ಸಲಹೆಗಾರ, Vocational Teacher)
4. ಡೇಟಾ ಎಂಟ್ರಿ ಆಪರೇಟರ್

Teachers Recruitment ವಿಶೇಷ ಸೂಚನೆಗಳು.

1. ಅರ್ಹತೆ, ಶೈಕ್ಷಣಿಕ ಅರ್ಹತೆ, ಅರ್ಜಿ ನಮೂನೆ ಮತ್ತು ಮಾಸಿಕ ಪಾವತಿಗೆ ಸಂಬಂಧಿಸಿದ ವಿವರಗಳು ಶಾಲಾ ಸೂಚನಾ ಫಲಕ ಮತ್ತು ಶಾಲೆಯ ವೆಬ್‌ಸೈಟ್ https://vijayapura.kvs.ac.in/ನಲ್ಲಿ ಲಭ್ಯವಿದೆ.
2. ಆಸಕ್ತ ಅಭ್ಯರ್ಥಿಗಳು ಸಂದರ್ಶನದ ದಿನದಂದು ಮೂಲ ಪ್ರಮಾಣಪತ್ರಗಳು, ಸ್ವಯಂ ದೃಢೀಕರಿಸಿದ ಪ್ರಮಾಣಪತ್ರಗಳ ಪ್ರತಿ ಮತ್ತು ಭಾವಚಿತ್ರದೊಂದಿಗೆ ವಿದ್ಯಾಲಯದಲ್ಲಿ ಹಾಜರಾಗಬೇಕು.
3. ದಾಖಲೆಗಳ ನೋಂದಣಿ ಮತ್ತು ಪರಿಶೀಲನೆ ಸಮಯ: 8AM – 10AM, ಸಂದರ್ಶನ ಸಮಯ : 10AM ನಂತರ ವಿದ್ಯಾಲಯ ಆವರಣದಲ್ಲಿ

Pepper Call – Click Here

WhatsApp Group Join Now
Telegram Group Join Now