Teachers Recruitment: ಖಾಲಿ ಇರುವ ಶಿಕ್ಷಕರ(Teachers Recruitment) ಹುದ್ದೆಗಳಿಗೆ ಅರ್ಜಿ ಆಹ್ವಾನ.

Teachers Recruitment: ಖಾಲಿ ಇರುವ ಶಿಕ್ಷಕರ(Teachers Recruitment) ಹುದ್ದೆಗಳಿಗೆ ಅರ್ಜಿ ಆಹ್ವಾನ.

Teachers

Teachers Recruitment: ಶ್ರೀ ಗುರು ಬಸವೇಶ್ವರ ಶಿಕ್ಷಣ ಸಂಸ್ಥೆ ಹುಲಸೂರ (ರಿ) ಅಧೀನ ನಡೆಸಲಾಗುತ್ತಿರುವ ಹುಲಸೂರಿನ ಶ್ರೀ ಗುರು ಬಸವೇಶ್ವರ ಪ್ರೌಢ ಶಾಲೆ ಹಾಗೂ ಬಸವಕಲ್ಯಾಣ ಶ್ರೀ ಜಗದ್ಗುರು ಬಸವಕುಮಾರೇಶ್ವರ ಪ್ರೌಢ ಶಾಲೆಯಲ್ಲಿ ತೆರವಾದ ಅನುದಾನಿತ ಕೆಳಕಂಡ ಹುದ್ದೆ ತುಂಬಲು ಮಾನ್ಯ ಆಯುಕ್ತರು, ಸಾ.ಶಿ.ಇ. ಕಲಬುರಗಿ ಅವರ ಅನುಮತಿ ಜ್ಞಾಪನ ಹಾಗೂ ಸಂಖ್ಯೆ: 4(4) 1/1/41/103/2022-23/4214 : 24-03-20230 ಸಿ4(4)/ಖಾಪ್ರಾಶಾ/ಖಾಹುಇ/ಅನುಮತಿ/41/2022-23/450 ದಿನಾಂಕ: 08-07-2025ರ ಮೇರೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ
ಸಂಖ್ಯೆ:ಅಭ್ಯರ್ಥಿಗಳು ಹುದ್ದೆಗೆ ಸಂಭಂಧಿಸಿದ ಶೈಕ್ಷಣಿಕ ಅರ್ಹತೆ ಹಾಗೂ ಜಾತಿ ಪ್ರಮಾಣ ಪತ್ರ ದೃಢಕೃತ ಪ್ರಮಾಣ ಪತ್ರದೊಂದಿಗೆ ಅಧ್ಯಕ್ಷರು, ಶ್ರೀ ಗುರು ಬಸವೇಶ್ವರ ಶಿಕ್ಷಣ ಸಂಸ್ಥೆ, ಹುಲಸೂರ ಅವರಿಗೆ
ಈ ಪ್ರಕಟಣೆ ಪ್ರಕಟಗೊಂಡ 21 ದಿವಸಗೊಳಗಾಗಿ ಅರ್ಜಿ ಸಲ್ಲಿಸುವುದು.

TEACHER PEPAR CALL – CLICK HERE

ಸರ್ಕಾರಿ ನಿಯಮದಂತೆ ಅಭ್ಯರ್ಥಿಗಳು ನಿಗದಿತ ವಯೋಮಿತಿ ಹೊಂದಿರಬೇಕು. ಅಂಗೀಕೃತ ವಿಶ್ವವಿದ್ಯಾಲಯದಿಂದ ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು. ನೇಮಕಾತಿ ಶಿಕ್ಷಣ ಇಲಾಖೆಯ ಅನುಮೊದನೆ ಷರತ್ತಿಗೆ ಒಳಪಟ್ಟಿರುತ್ತದೆ. ವೇತನ ಹಾಗೂ ವೇತನ ಶ್ರೇಣಿ ಇಲಾಖೆ ನಿರ್ದಿಷ್ಟ ಪಡಿಸಿದ ವೇತನ ಶ್ರೇಣಿ ಹಾಗೂ ವೇತನ ಹುದ್ದೆಗೆ ಅನುಮೋದಿಸಿದ ದಿನಾಂಕದಿಂದ ಮಾತ್ರ ವೇತನ ಅನುದಾನಕ್ಕೆ ಮಾತ್ರ ಆರ್ಹರು, ಅರ್ಜಿಯ ಜೊತೆಯಲ್ಲಿ ಸಂಸ್ಥೆಯ ಅಧ್ಯಕ್ಷರ ಹೆಸರಿಗೆ ಸಂದಾಯವಾಗುವಂತೆ ಸಾಮಾನ್ಯ ಅಭ್ಯರ್ಥಿಗಳು ರೂ. 1000/- ಮತ್ತು ಪರಿಶಿಷ್ಟ ಜಾತಿ ಅಭ್ಯರ್ಥಿಗಳು ರೂ.500/- ರ ಬ್ಯಾಂಕ ಹುಂಡಿ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಎಲ್ಲಾ ವಿವರ ಸಹಿತ ಸಾ.ಶಿ.ಇ. ಉಪ ನಿರ್ದೇಶಕರು, ಬೀದರ ರವರಿಗೆ ಸಲ್ಲಿಸುವುದು. ಅವಧಿ ಮೀರಿ ಬಂದ ಅರ್ಜಿಗಳು ಹಾ ಅರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವದಿಲ್ಲ.

WhatsApp Group Join Now
Telegram Group Join Now