Teachers Recruitment:ಶಿಕ್ಷಕರ ನೇಮಕಾತಿ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ -2024.
Teachers Recruitment:ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆ, ಚಿಂಚಲಿ ತಾ॥ ರಾಯಬಾಗ ಜಿ॥ ಬೆಳಗಾವಿ ಈ ಆಡಳಿತ ಮಂಡಳಿಯ ವತಿಯಿಂದ ನಡೆಯುತ್ತಿರುವ ಶ್ರೀ ಮಹಾಕಾಳಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಚಿಂಚಲಿ ತಾ॥ ರಾಯಬಾಗ ಜಿ। ಬೆಳಗಾವಿ (ಡಿಸಿ-071) ໑໖ 43 32 2018 2: 09-10-2019 & ಮಾನ್ಯ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಅವರ ಪತ್ರ ಸಂಖ್ಯೆ ಪಪೂತಿ/ಸಿಬ್ಬಂದಿ-3/ಪಾಲಿಸಿ/ವೈಶಿವೇಅನು/2017-18 ದಿ: 26-11-2019ರ ಆದೇಶದ ಮೇರೆಗೆ ಸದರಿ ಅನುದಾನಿತ ಸಂ.ಪ.ಪೂ ಕಾಲೇಜಿಗೆ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನು ತುಂಬಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಕೆಳಕಂಡಂತೆ ಅರ್ಜಿ ಆಹ್ವಾನಿಸಲಾಗಿದೆ.
Teachers Recruitment.
ಮೇಲಿನ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಈ ಪ್ರಕಟಣೆಯ ದಿನಾಂಕದಿಂದ 21 ದಿನಗಳ ಒಳಗಾಗಿ ಕಾರ್ಯದರ್ಶಿಗಳು, ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆ, ಚಿಂಚಲಿ ತಾರಾಯಬಾಗ ಜಿಬೆಳಗಾವಿ ಅವರ ಹೆಸರಿಗೆ 2000/- ರೂ. ಗಳ ಬ್ಯಾಂಕ್ ಡಿ.ಡಿ. ಮತ್ತು ನೇಮಕಾತಿಗೆ ಅಗತ್ಯವಿರುವ ಎಲ್ಲ ಶೈಕ್ಷಣಿಕ ದೃಢೀಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ (ಪದವಿ ಪೂರ್ವ) ಆರ್‌ಟಿಓ ಕಛೇರಿ ಹತ್ತಿರ ಚಿಕ್ಕೋಡಿ ಅವರಿಗೆ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಕಾರ್ಯದರ್ಶಿಗಳು
ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆ, ಚಿಂಚಲಿ
ತಾ॥ ರಾಯಬಾಗ, ಜಿ॥ ಬೆಳಗಾವಿ
ಸ್ಥಳ: ಚಿಂಚಲಿ
ದಿನಾಂಕ: 19-12-2024
Teachers Recruitment: Here is the complete information about Teachers Recruitment Application Invitation -2024.
Teachers Recruitment: Shree Mahakali Educational Institution, Chinchali Raibag Ji Belgaum Shree Mahakali Samyukta Graduate Prev Mahavidyalaya, Chinchali, is being run by this governing body. Raibag G. Belgaum (DC-071) 16 43 32 2018 2: 09-10-2019 & by order of Hon’ble Director Pre-Graduate Education Department Bangalore vide letter No. Paputi/Sibbandi-3/Policy/Vaishiveanu/2017-18 Dated: 26-11-2019 From the eligible candidates to fill the post of physical education teacher in the said aided S. P. P. College Applications are invited as follows.
- Read more…
Teachers Recruitment.
2000/- Rs.2000/- in the name of Secretaries, Sri Mahakali Educational Institution, Chinchali Taraibaga Jibelagavi within 21 days from the date of this publication. Bank of D.D. And apply with all educational attested documents required for recruitment. A copy of the application should be submitted to Hon’ble Deputy Director, School Education (Pre-Graduate) near Chikkodi RTO office. Applications received after the prescribed period will not be considered.