Teachers Recruitment:ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ-2025.
Teachers Recruitment:ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (ರಿ) ಪ್ರಾಥಮಿಕ, ಪ್ರೌಢಶಾಲೆ, ಪಿ.ಯು. ಕಾಲೇಜುಗಳಲ್ಲಿ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿಗೆ ( Teachers Recruitment) ಆಗ್ರಹಿಸಿ ಬೃಹತ್ ಪ್ರತಿಭಟನೆ.
Teachers Recruitment ಶಿಕ್ಷಕ ಆಕಾಂಕ್ಷಿಗಳ ಬೇಡಿಕೆಗಳು.
1) 80,000 ಶಿಕ್ಷಕರ ನೇಮಕಾತಿಯನ್ನು( Teachers Recruitment) ತಕ್ಷಣ ಪ್ರಾರಂಭಿಸಬೇಕು
2) ಸಮಗ್ರ ಕರ್ನಾಟಕಕ್ಕೆ ಶಿಕ್ಷಕರ ನೇಮಕಾತಿ(Teachers Recruitment) ಮಾಡಬೇಕು
3) ಎಲ್ಲಾ ವರ್ಗದ ಶಿಕ್ಷಕ ಆಕಾಂಕ್ಷಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು
-
Click here…
4) HK ಭಾಗದಲ್ಲಿ GPSTR & HSTR ಹುದ್ದೆಗಳನ್ನು ಹೆಚ್ಚಿಸಬೇಕು
5) ವರ್ಷಕ್ಕೆ ಎರಡು ಬಾರಿ TET ಪರೀಕ್ಷೆಯನ್ನು ನಡೆಸಬೇಕು
6) B.Com, B.ed ದವರಿಗೆ CET ಬರೆಯಲು ಅವಕಾಶ ನೀಡಬೇಕು
7) PST(1-5) ಶಿಕ್ಷಕರ ನೇಮಕಾತಿಯಲ್ಲಿ(Teachers Recruitment) PUC ಯ ಒಟ್ಟಾರೆ 50% ಅರ್ಹತೆಯನ್ನು ಪರಿಗಣಿಸಬೇಕು
8) ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು
9) ವಿಶೇಷ ಶಿಕ್ಷಕರು – ಸಂಗೀತ ಮತ್ತು ಚಿತ್ರಕಲೆ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು
10) 2022ರ ಶಿಕ್ಷಕರ ನೇಮಕಾತಿಯ( Teachers Recruitment) ಹೆಚ್ಚುವರಿ ಪಟ್ಟಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು
11) ಸಮಾನ ಹುದ್ದೆಗಳಿಗೆ ನಿರಾಪೇಕ್ಷ ಪ್ರಮಾಣ ಪತ್ರ (NOC) ನೀಡಬಾರದು
12) ಭಾಷಾ ಶಿಕ್ಷಕರು – ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು ಶಿಕ್ಷಕರನ್ನು ನೇಮಕಾತಿ( Teachers Recruitment) ಮಾಡಿಕೊಳ್ಳಿ.
13) ಪಿಯು ಉಪನ್ಯಾಸಕರ ಹುದ್ದೆಗಳನ್ನು ಹೆಚ್ಚಿಸಬೇಕು.
ಸ್ಥಳ : ಫ್ರೀಡಂ ಪಾರ್ಕ್ ಬೆಂಗಳೂರು
ದಿನಾಂಕ : 10-02-2025
ಸಮಯ: ಬೆಳಗ್ಗೆ 09-00 ಗಂಟೆಗೆ
Click Here Download