Basaveshwar International Public School in Various District Vacancy: ವಿವಿಧ ಜಿಲ್ಲೆಯಲ್ಲಿನ ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿವಿಧ ಹುದ್ದೆ ನೇಮಕ: ಅರ್ಜಿ ಆಹ್ವಾನ-2024.

Basaveshwar International Public School in Various District Vacancy: ವಿವಿಧ ಜಿಲ್ಲೆಯಲ್ಲಿನ ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿವಿಧ ಹುದ್ದೆ ನೇಮಕ: ಅರ್ಜಿ ಆಹ್ವಾನ-2024.

Basaveshwar International Public School in Various District Vacancy:

   ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

    ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ ತನ್ನ ವಿವಿಧ ಜಿಲ್ಲೆಯಲ್ಲಿನ ಶಾಲೆಗಳಲ್ಲಿ ಎಸ್‌ಡಿಎ, ಎಫ್‌ಡಿಎ, ಶಿಕ್ಷಕರು, ಕಂಪ್ಯೂಟರ್ ಹಾಗೂ ಸಂಗೀತ ತರಬೇತುದಾರರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಬೇಗ ಬೇಗ ಅರ್ಜಿ ಹಾಕಿ. ಅರ್ಜಿಗೆ ಬೇಕಾದ ವಿವರ ಇಲ್ಲಿದೆ.

    ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ (ಗ್ರೂಪ್ ಆಫ್‌ ಸ್ಕೂಲ್‌) ಬಾಗಲಕೋಟೆ, ಬೆಂಗಳೂರು (ಬಿಡದಿ ), ಮುಧೋಳ್, ಲೋಕಪುರ್, ರಾಮದುರ್ಗ, ಗುಳೇದ್‌ಗುಡ್ಡ ಇಲ್ಲಿ ಬಿಐಪಿಎಸ್‌ ಶಾಲೆಗಳಿದ್ದು, ಇಲ್ಲಿ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೂಕ್ತ ಮಾಹಿತಿಗಳೊಂದಿಗೆ ಅಪ್‌ಡೇಟ್‌ ಮಾಡಲಾದ ರೆಸ್ಯೂಮ್‌ ಅನ್ನು ಶಾಲಾಗಳ ನಿಗದಿತ ಇಮೇಲ್‌ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿ ಕೆಳಗಿನಂತಿದೆ ನೋಡಿ.

Basaveshwar International Public School in Various District Vacancy:

    ಶಿಕ್ಷಕರ ಹುದ್ದೆಗಳನ್ನು ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ಪರಿಸರ ವಿಜ್ಞಾನ, ವಿಜ್ಞಾನ, ಸಮಾಜ ವಿಜ್ಞಾನ, ಕಂಪ್ಯೂಟರ್ ಸೈನ್ಸ್‌, ಸಂಗೀತ ವಿಷಯಗಳಲ್ಲಿ ಭರ್ತಿ ಮಾಡಲಾಗುತ್ತದೆ.ಶಿಕ್ಷಕ ಹುದ್ದೆಗಳಿಗೆ ಅರ್ಜಿ ಹಾಕುವವರು ಕನಿಷ್ಠ 4 ವರ್ಷ ಕಾರ್ಯಾನುಭವವನ್ನು ಹೊಂದಿರಬೇಕು.

   ಹುದ್ದೆಗಳಿಗೆ ಸಮರ್ಪಿತ ಹಾಗೂ ವಿಷಯ ಪರಿಣತ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಾವಿಣ್ಯ ಹೊಂದಿದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ಸಂಖ್ಯೆಯನ್ನು ತಿಳಿಸಲಾಗಿದೆ. ಮೇಲೆ ತಿಳಿಸಿದ ಸ್ಥಳಗಳಲ್ಲಿಯ ನರ್ಸರಿ, ಪ್ರೈಮರಿ, ಹೈಸ್ಕೂಲ್‌ಗಳಲ್ಲಿ ಸದರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ?:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗಿನ ಇಮೇಲ್ ವಿಳಾಸಗಳಿಗೆ ತಮ್ಮ ರೆಸ್ಯೂಮ್‌ ಅನ್ನು ಹಾಗೂ ದಾಖಲೆಗಳ ಸ್ಕ್ಯಾನ್‌ ಕಾಪಿಯನ್ನು ಕಳುಹಿಸಲು ತಿಳಿಸಲಾಗಿದೆ. ಶಾಲಾವಾರು ಇಮೇಲ್‌ ವಿಳಾಸದ ಮಾಹಿತಿ ಇಲ್ಲಿದೆ ನೋಡಿ.

BIPS ವಿದ್ಯಾಗಿರಿ ಬಾಗಲಕೋಟೆ : bvvbips@gmail.comBIPS ಬೆಂಗಳೂರು (ಬಿಡದಿ) : bipsbidadi@gmail.comBIPS ಮುದೋಳ್ : bipsmudhol@gmail.comBIPS ಲೋಕಪುರ್ : bips.lokapur@gmail.comBIPS ರಾಮದುರ್ಗ : bips.ramdurg@gmail.comBIPS ಗುಳೇದ್‌ಗುಡ್ಡ : bipsgld@gmail.com .

  ಅರ್ಜಿ ಸಲ್ಲಿಸಲು ಇಮೇಲ್‌ ಮೂಲಕ ಮಾತ್ರ ಅವಕಾಶ ನೀಡಲಾಗಿದೆ. ಬೇರೆ ಯಾವುದೇ ಮಾದರಿಯಲ್ಲಿ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ನಿಗದಿ ಮಾಡಲಾಗಿಲ್ಲ. ಈ ಮೇಲಿನ ಸದರಿ ಹುದ್ದೆಗಳಿಗೆ ಅರ್ಜಿಯನ್ನು ಮೊದಲು ಹಾಕಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

  •    ಧನ್ಯವಾದಗಳು…….
WhatsApp Group Join Now
Telegram Group Join Now

2 thoughts on “Basaveshwar International Public School in Various District Vacancy: ವಿವಿಧ ಜಿಲ್ಲೆಯಲ್ಲಿನ ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿವಿಧ ಹುದ್ದೆ ನೇಮಕ: ಅರ್ಜಿ ಆಹ್ವಾನ-2024.”

Leave a Comment