NHB Recruitment 2024, ರಾಷ್ಟೀಯ ವಸತಿ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳು ಸಂಪೂರ್ಣ ಮಾಹಿತಿ.

NHB Recruitment 2024, ರಾಷ್ಟೀಯ ವಸತಿ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳು  ಸಂಪೂರ್ಣ ಮಾಹಿತಿ.

NHB Recruitment 2024,

NHB Recruitment 2024 – Apply Online for 19 Officers Posts – ರಾಷ್ಟ್ರೀಯ ವಸತಿ ಬ್ಯಾಂಕ್ (NHB) ಇದೀಗ ಆಫೀಸರ್ ಹುದ್ದೆಗಳಿಗೆ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ,ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ,  ವಯೋಮಿತಿ , ಶೈಕ್ಷಣಿಕ ಅರ್ಹತೆ , ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ  ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ  ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ .

NHB Recruitment 2024,

ಉದ್ಯೋಗ ವಿವರಗಳು

• ಇಲಾಖೆ ಹೆಸರು – ರಾಷ್ಟ್ರೀಯ ವಸತಿ ಬ್ಯಾಂಕ್ (NHB)

• ಒಟ್ಟು ಹುದ್ದೆಗಳು -19

• ಉದ್ಯೋಗ ಸ್ಥಳ – ಭಾರತಾದ್ಯಂತ

NHB Recruitment 2024,  ಹುದ್ದೆಗಳ ವಿವರ 

• ಮ್ಯಾನೇಜರ್ 10

• ಡೈ. ಮ್ಯಾನೇಜರ್ 9

ವಿದ್ಯಾರ್ಹತೆ (NHB Recruitment 2024, )

 ಅಭ್ಯರ್ಥಿಗಳು ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ಅಧಿಕೃತ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ICWAI/ICAI/CFA, ಪದವಿ, ಎಂಬಿಎ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ (NHB Recruitment 2024,)

• ಮ್ಯಾನೇಜರ್:

ಈ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಕನಿಷ್ಠ 23 ವರ್ಷ ವಯಸ್ಸು ಹೊಂದಿರಬೇಕು ಮತ್ತು ಗರಿಷ್ಠ 35 ವರ್ಷ ವಯಸ್ಸಿನ ಒಳಗಿರಬೇಕು. 23 ವರ್ಷಕ್ಕಿಂತ ಕಡಿಮೆ ಅಥವಾ 35 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಅರ್ಜಿ ಸ್ವೀಕರಿಸಲಾಗುವುದಿಲ್ಲ.

• ಡೈ. ಮ್ಯಾನೇಜರ್

ಈ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಕನಿಷ್ಠ 23 ವರ್ಷ ವಯಸ್ಸು ಹೊಂದಿರಬೇಕು ಮತ್ತು ಗರಿಷ್ಠ 32 ವರ್ಷ ವಯಸ್ಸಿನ ಒಳಗಿರಬೇಕು. 23 ವರ್ಷಕ್ಕಿಂತ ಕಡಿಮೆ ಅಥವಾ 32 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಅರ್ಜಿ ಸ್ವೀಕರಿಸಲಾಗುವುದಿಲ್ಲ.

ವಯೋಮಿತಿಸಡಿಲಿಕೆ (NHB Recruitment 2024,)

 ಒಬಿಸಿ (NCL) ಅಭ್ಯರ್ಥಿಗಳು: 03 ವರ್ಷಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳು: 05 ವರ್ಷಅಂಗವಿಕಲ ಅಭ್ಯರ್ಥಿಗಳು: 10 ವರ್ಷ

ವೇತನಶ್ರೇಣಿ ( NHB Recruitment 2024,)

ಮ್ಯಾನೇಜರ್: ರೂ. 63,840 – 78,230/-ಉಪ ಮ್ಯಾನೇಜರ್: ರೂ. 48,170 – 69,810/-

ಅರ್ಜಿ ಶುಲ್ಕ  ( NHB Recruitment 2024,)

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳು: ರೂ.175/-ಇತರೆ ಎಲ್ಲಾ ಅಭ್ಯರ್ಥಿಗಳು: ರೂ.850/-ಪಾವತಿಯ ವಿಧಾನ: ಆನ್‌ಲೈನ್

ಆಯ್ಕೆ ವಿಧಾನ

ಆಯ್ಕೆ ಪ್ರಕ್ರಿಯೆಯಲ್ಲಿ ಶಾರ್ಟ್‌ಲಿಸ್ಟಿಂಗ್, ಪರಿಶೀಲನೆ, ವಿದ್ಯಾರ್ಹತೆ, ಅನುಭವ, ಮತ್ತು ಸಂದರ್ಶನಗಳನ್ನು ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 

12-ಅಕ್ಟೋಬರ್-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

01-ನವೆಂಬರ್-2024

•ನೋಟಿಫಿಕೇಶನ್ Click 
• ಅರ್ಜಿ ಲಿಂಕ್ / ವೆಬ್ಸೈಟ್  click 

WhatsApp Group Join Now
Telegram Group Join Now

Leave a Comment