DSERT: 2024-25 ನೇ ಸಾಲಿನಲ್ಲಿ ‘ ಓದು ಕರ್ನಾಟಕ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ಯು ಟ್ಯೂಬ್ ಲೈವ್‌ನಲ್ಲಿ ಭಾಗವಹಿಸುವ ಬಗ್ಗೆ.
DSERT:ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25 ನೇ ಸಾಲಿನಲ್ಲಿ ‘ಓದು ಕರ್ನಾಟಕ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಂಬಂಧ ಯು ಟ್ಯೂಬ್ ಲೈವ್ ಅನ್ನು ದಿನಾಂಕ: 26/12/2024 ರಂದು ಡಿ.ಎಸ್.ಇ.ಆರ್.ಟಿ.( DSERT) ಕೃಷ್ಣ ಸ್ಟುಡಿಯೋದಿಂದ ಆಯೋಜಿಸಲಾಗಿದೆ. ಡಯಟ್ ಹಂತದ ಎಲ್ಲಾ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರುಗಳು, ಎಲ್ಲಾ ಬಿ.ಇ.ಓ. ಮತ್ತು ಬಿ.ಆರ್.ಸಿ.ಗಳು ಕಡ್ಡಾಯವಾಗಿ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಲಿಂಕ್‌ನ್ನು ಮುಂದಿನ ದಿನಗಳಲ್ಲಿ ಇ-ಮೇಲ್ ಮೂಲಕ ತಿಳಿಸಲಾಗುವುದು. ಕಾರ್ಯಕ್ರಮದ ಲಿಂಕ್ ಅನ್ನು ಸಂಬಂಧಿಸಿದವರಿಗೆ ತಲುಪಿಸುವ ಜವಾಬ್ದಾರಿ ಡಯಟ್ ಪ್ರಾಂಶುಪಾಲರಾಗಿರುತ್ತದೆ. ಯು ಟ್ಯೂಬ್ ಲೈವ್ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿದೆ.
ಸ್ಟುಡಿಯೋ ವಿಭಾಗದ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರು, ಸದರಿ ದಿನದಂದು ಯು ಟ್ಯೂಬ್ ಲೈವ್ ಮೂಲಕ ಕಾರ್ಯಕ್ರಮವನ್ನು ನಡೆಸಲು ಅನುವಾಗುವಂತೆ ಸ್ಟುಡಿಯೋದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲು ಹಾಗೂ ಸದರಿ ಕಾರ್ಯಕ್ರಮವನ್ನು ಯು ಟ್ಯೂಬ್ ನಲ್ಲಿ ಲೈವ್ ನೀಡಲು ಕ್ರಮ ವಹಿಸಿ ಲಿಂಕ್ ಅನ್ನು ಶೇರ್ ಮಾಡಲು ತಿಳಿಸಿದೆ.
- Website … Click here..
DSERT: Regarding participation in YouTube Live on implementation of ‘Odu Karnataka’ program in 2024-25.
DSERT:You Tube Live on implementation of ‘Odu Karnataka’ program in 2024-25 in Government Primary Schools of the State on the above topic was organized by Krishna Studio of DSERT on Date: 26/12/2024. All Diet Level Senior Lecturers and Lecturers, all B.E.O. And BRCs must participate in the said program, the link will be communicated through e-mail in the next few days. The diet principal will be responsible for delivering the program link to the concerned. Following is the YouTube Live program schedule.
The senior assistant director in charge of the studio department has asked to make all the arrangements in the studio to conduct a live program on YouTube on the said day and share the link to share the program live on YouTube.
-
Website… Click here