KSOU:2024-25ರ ಜನವರಿ ಅವೃತ್ತಿಯಲ್ಲಿ ಓಡಿಎಲ್ (ಆಫ್‌ಲೈನ್) ಮಾದರಿಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿ ಬಗೆಗೆ.
KSOU:2024-25ರ ಜನವಲ ಆವೃತ್ತಿಯಲ್ಲಿ ಯುವಿಸಿ ಅನುಮೋದಿತ ಪಿ.ಡಿಎಲ್ (ಆಫ್‌ಲೈನ್) ಮಾದರಿಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು ಕೆಳಕಂಡ de ๑๑ ๒๐dre der (https://ksouportal.com/views/Student Homcaspx)ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯನುಸಾರ ದಾಖಲಾತಿಗಳೊಂದಿಗೆ ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿ ಮೈಸೂರು ಅಥವಾ ಹತ್ತಿರದ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ಮಾತ್ರ ಪ್ರವೇಶಾತಿ ಪಡೆಯಬಹುದಾಗಿದೆ.
ಮೇಲಿನ ಎಲ್ಲಾ ಓಡಿಎಲ್ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರ, ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ, ವಿದ್ಯಾರ್ಥಿಗಳು ಸಲ್ಲಿಸಬೇಕಿರುವ ಶೈಕ್ಷಣಿಕ ಮತ್ತು ಇತರೆ ದಾಖಲಾತಿಗಳು, ಹಾಗೂ ಶುಲ್ಕಗಳ ವಿವರಗಳು ಆಯಾ ಶಿಕ್ಷಣಕ್ರಮಗಳ ವಿವರಣಾ ಪುಸ್ತಕ (ಪ್ರಾಸ್‌ಪೆಕ್ಟಸ್) ಮತ್ತು ಪ್ರೋಗ್ರಾಮ್ ಗೈಡ್ ನಲ್ಲಿದ್ದು ಅವುಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.ksoumysuru.ac.in ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ವಿವರಣಾ ಪುಸ್ತಕದಲ್ಲಿ ಸೂಚಿಸಿರುವ ನಿರ್ದೇಶನ ಗಳನ್ವಯ ಕರಾಮುವಿಯ ಕೇಂದ್ರ ಕಛೇರಿ, ಮೈಸೂರು ಅಥವಾ ರಾಜ್ಯಾದ್ಯಂತ ಸ್ಥಾಪಿಸಲ್ಪತ್ತಿರುವ ಹತ್ತಿರದ ಕರಾಮುವಿಯ ಅಧಿಕೃತ ಪಾದೇಶಿಕ ಕೇಂದ್ರ Regional Centers ) ಗಳಲ್ಲಿ ಮಾತ್ರವೇ ಪ್ರವೇಶಾತಿ ಪಡೆಯುವುದು
(Pre Admission Counseling only) ಅನ್ನು ಮಾತ್ರ ನಿರ್ವಹಿಸಲು www.ksoumysuru.ac.in ನಲ್ಲಿರುವ ಅಧಿಕೃತ ಕಲಿಕಾರ್ಥಿ ಸಹಾಯ ಕೇಂದ್ರ Learner Support Centers/Study Centers) led c d
ಆಯಾ ಶಿಕ್ಷಣಕ್ರಮಗಳಿಗೆ ವಿಶ್ವವಿದ್ಯಾನಿಲಯವು ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಿದ್ದು, ವಿವರವನ್ನು ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಮಾತ್ರ ಆನ್‌ಲೈನ್‌ನಲ್ಲಿ ಪಾವತಿಸಲು ಸೂಚಿಸಲಾಗಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ಯಾರಿಗೂ ಪಾವರಿಸುವಂತಿಲ್ಲ. ಆದಾಗ್ಯೂ ವಿದ್ಯಾರ್ಥಿಗಳು/ಪೋಷಕರು ಯಾವುದೇ ಹೆಚ್ಚುವರಿ ಶುಲ್ಕ ನೀಡಿದಲ್ಲಿ ವಿವಿ ನಿಲಯವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ. ಮುಂದುವರೆದು ವಿವಿಯ ಕೇಂದ್ರ ಕಛೇರಿ, ಮೈಸೂರು ಹಾಗೂ ಅಧಿಕೃತ ಪ್ರಾದೇಶಿಕ ಕೇಂದ್ರಗಳಲ್ಲದೇ ವಿವಿ ಪರವಾಗಿ ಕಾರ್ಯ ನಿರ್ವಹಿಸಲು ಯಾವುದೇ ವ್ಯಕ್ತಿ/ಸಂಸ್ಥೆಗೆ ಅಧಿಕಾರ ನೀಡಿರುವುದಿಲ್ಲ.
ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೇ ಪ್ರಥಮ / ದ್ವಿತೀಯ ಸಾಲಿನ ಯುಖಿ/ಪಿಜಿ ಶಿಕ್ಷಣಕ್ರಮವನ್ನು ಪೂರೈಸಿ, ನಾನಾ ಕಾರಣಗಳಿಗಾಗಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡಿಲ್ಲದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿಯಮಗಳನುಸಾರ ದ್ವಿತೀಯ/ ತೃತೀಯ ಯುಜಿ / ಪಿಜಿ ಶಿಕ್ಷಣಗಳಿಗೆ ನೇರ ಪ್ರವೇಶಾತಿ (Direct Admissions) ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವಿಪಿಯ ಅಧಿಕೃತ ವೆಬ್ ಸೈಟ್ Admission Portal ನಲ್ಲಿ ಲಭ್ಯವಿರುವ ಸುತ್ತೋಲೆ ಸಂಖ್ಯೆ:ಕರಾಮುವಿ/ಪ್ರದಿ/ಎಡಿಎಂ-1/949/24-25, ದಿನಾಂಕ: 09.10.2024) ಅನ್ನು ವೀಕ್ಷಿಸುವುದು.
KSOU: ಪ್ರವೇಶಾತಿಯು ದಿನಾಂಕ 10.02 2025 ರಿಂದ ಆನ್‌ಲೈನ್ ಮೂಲಕ ಪ್ರಾರಂಭವಾಗಿದ್ದು, ಪ್ರವೇಶಾತಿಯ ಅಂತಿಮ ದಿನಾಂಕವನ್ನು ಯುಜಿಸಿ ಪ್ರಕಟಿಸಿದ ನಂತರ ತಿಳಿಸಲಾಗುವುದು.
៥ ដួង ៧៩ រជា? (1) PG Certificate (2) UG Diploma, (3) UG Certificate Programmes & (4) Non CBCS๘ ๒๑ ๓.๑., ಕೋರ್ಸುಗಳನ್ನು ಹೊರೆತುಪಡಿಸಿ) ಉಳಿದ ಎಲ್ಲಾ ಯುಜಿ ಹಾಗೂ ಪಿಜಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ವಿವಿ ನಿಲಯವು ಬೋಧನಾ ಶುಲ್ಕದಲ್ಲಿ ಶೇಕಡ 10% ರಷ್ಟು ರಿಯಾಯಿತಿಯನ್ನು ನೀಡಿದ್ದು, ವಿದ್ಯಾರ್ಥಿಗಳು ಅಪ್ ಲೋಡ್ ಆಗಿರುವ ಸಿದ್ಧಪಾದಗಳನ್ನು ಅತ್ಯಾಡೆಮಿಕ್ ಪ್ಲಾಟ್ಫಾರ್ಮ್ ಆಪ್ ನಲ್ಲಿ ಲಾಗಿನ್ ಆಗುವ ಮೂಲಕ ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳುವುದು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅರ್ಹ ವಿದ್ಯಾರ್ಥಿಗಳು ಪ್ರೋಸೆಸಿಂಗ್ ಶುಲ್ಕ, ಕೌಶಲ್ಯಾಭಿವೃದ್ಧಿ ಶುಲ್ಕ ಹಾಗೂ ಅಲ್ಯುಮಿನಿ ಶುಲ್ಕಗಳನ್ನು ಪಾವತಿಸಿ, ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಶುಲ್ಕವನ್ನು ವಿಶ್ವವಿದ್ಯಾನಿಲಯಕ್ಕೆ ಪಾವತಿಸತಕ್ಕದ್ದು ಅಥವಾ ಮಂಜೂರಾಗದಿದ್ದಲ್ಲಿ ವಿದಾರ್ಥಿಯು ಉಳಿಕೆ ಶುಲ್ಕಗಳನ್ನು ಪಾವತಿಸುವ ಷರತ್ತಿಗೊಳಪಟ್ಟು “ಶುಲ್ಕ ವಿನಾಯಿತಿ ಯೋಜನೆಯಡಿ” ಪ್ರವೇಶಾತಿ ನೀಡಲಾಗುತ್ತಿದ್ದು, ಅಂತಹ ವಿದ್ಯಾರ್ಥಿಗಳು ಸರ್ಕಾರವು ನಿಗದಿಪಡಿಸಿರುವ ของลง ๒๒ इंड (Scholarship Cell, KSOU, Mysuru 570 006) ಕರಾಮುವಿ, ಮೈಸೂರು ಇವರನ್ನು ಸಂಪರ್ಕಿಸಿ ನಿಗದಿತ ದಾಖಲಾತಿಗಳನ್ನು ಸಲ್ಲಿಸಿ ಅವರ ಅನುಮೋದನೆಯೊಂದಿಗೆ ಆನ್‌ಲೈನ್‌ನಲ್ಲಿ ಮೂಲಕ ಪ್ರವೇಶ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು, ವಿದ್ಯಾರ್ಥಿ ವೇತನವು ಸರ್ಕಾರದಿಂದ ಮಂಜೂರಾಗಲಿ ಅಥವಾ ಮಂಜಾರಾಗದೇ ಇರಲಿ, ಸೆಮಿಸ್ಟರ್/ವಾರ್ಷಿಕ ಪರೀಕ್ಷೆಗೂ ಮುನ್ನ ಪ್ರವೇಶಾತಿಯ ಬಾಕಿ ಶುಲ್ಕವನ್ನು ವಿದ್ಯಾರ್ಥಿಯು ಪಾವತಿಸುವ ಷರತ್ತಿಗೆ ಒಳಪಟ್ಟಿರುತ್ತದೆ.