Sindagi teacher jobs 2026: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!
ಅನುದಾನಿತ ಪ್ರೌಢ ಶಾಲೆಗಳಲ್ಲಿ ವಿವಿಧ ವಿಷಯಗಳ ಶಿಕ್ಷಕ / ಶಿಕ್ಷಕಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
👉 ವಿಶೇಷವಾಗಿ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳಿಗೆ ಬೇರೆ ಬೇರೆ ಅವಕಾಶಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು.
Sindagi teacher jobs 2026: ನೇಮಕಾತಿ ನಡೆಯುವ ಶಾಲೆಗಳು
1️⃣ ಅನುದಾನಿತ ಗ್ರಾಮಾಂತರ ವಿದ್ಯಾ ಪೀಠ ಬಾಲಕಿಯರ ಪ್ರೌಢ ಶಾಲೆ, ಸಿಂದಗಿ
👉 ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
2️⃣ ಜಯಪ್ರಕಾಶ ಪ್ರೌಢ ಶಾಲೆ, ಸಿಂದಗಿ
👉 ಪುರುಷ ಅಭ್ಯರ್ಥಿಗಳಿಗೆ ಅವಕಾಶ
Sindagi teacher jobs 2026: ಖಾಲಿ ಹುದ್ದೆಗಳ ವಿವರ (Vacancy Details)
ಮಹಿಳೆಯರಿಗೆ (Girls High School)
ಹುದ್ದೆ – ವಿಷಯ – ಸಂಖ್ಯೆ
- ಸಹ ಶಿಕ್ಷಕಿಯರು – ಕನ್ನಡ – 1
- ಸಹ ಶಿಕ್ಷಕಿಯರು – ಇಂಗ್ಲೀಷ್ – 1
- ಸಹ ಶಿಕ್ಷಕಿಯರು – ಹಿಂದಿ/ಉರ್ದು – 1
- ಸಹ ಶಿಕ್ಷಕಿಯರು – ಸಮಾಜ ವಿಜ್ಞಾನ – 1
- ಸಹ ಶಿಕ್ಷಕಿಯರು – ವಿಜ್ಞಾನ – 1
- ಸಹ ಶಿಕ್ಷಕಿಯರು – ಗಣಿತ – 1
- ದೈಹಿಕ ಶಿಕ್ಷಣ ಶಿಕ್ಷಕಿ – PET – 1
ಪುರುಷರಿಗೆ (Jaya Prakash High School)
ಹುದ್ದೆ.- ವಿಷಯ – ಸಂಖ್ಯೆ
- ಸಹ ಶಿಕ್ಷಕರು – ಕನ್ನಡ – 1
- ಸಹ ಶಿಕ್ಷಕರು – ಇಂಗ್ಲೀಷ್ – 1
- ಸಹ ಶಿಕ್ಷಕರು – ಹಿಂದಿ/ಉರ್ದು -1
- ಸಹ ಶಿಕ್ಷಕರು – ಸಮಾಜ ವಿಜ್ಞಾನ -1
- ಸಹ ಶಿಕ್ಷಕರು – ವಿಜ್ಞಾನ -1
- ಸಹ ಶಿಕ್ಷಕರು – ಗಣಿತ -1
- ದೈಹಿಕ ಶಿಕ್ಷಣ ಶಿಕ್ಷಕ – PET -1
- ಪ್ರಥಮ ದರ್ಜೆ ಸಹಾಯಕ – FDA -1
- ದ್ವಿತೀಯ ದರ್ಜೆ ಸಹಾಯಕ – SDA -1
- Sindagi teacher jobs 2026 Pepar call Link – Click Here
ವಿದ್ಯಾರ್ಹತೆ (Eligibility)
✅ BA / BSc + B.Ed
✅ ಸಂಬಂಧಿತ ವಿಷಯದಲ್ಲಿ ಪದವಿ
✅ TET / CET ಇದ್ದರೆ ಆದ್ಯತೆ
✅ PET ಹುದ್ದೆಗೆ C.P.Ed / B.P.Ed ಅಗತ್ಯ
ಕೆಲಸದ ಸ್ಥಳ(Sindagi teacher jobs 2026)
- Sindagi Bypass, NH-50
- Kalaburagi Road, Sindagi – 586128
- ಜಿಲ್ಲೆ: ವಿಜಯಪುರ
ಸಂಪರ್ಕ ಮಾಹಿತಿ
📱 ಮೊಬೈಲ್: 9739024628
📧 Email: rashtrotthanagurukuly@gmail.com
Sindagi teacher jobs 2026: ಅರ್ಜಿ ಸಲ್ಲಿಸುವ ವಿಧಾನ
👉 ಆಸಕ್ತ ಅಭ್ಯರ್ಥಿಗಳು ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು:
- Resume / Bio-data
- ಶಿಕ್ಷಣ ಪ್ರಮಾಣಪತ್ರಗಳು
- ಆಧಾರ್ ಕಾರ್ಡ್
- ಫೋಟೋ
📌 ನೇರವಾಗಿ ಶಾಲೆಗೆ ಭೇಟಿ ನೀಡಿ ಅಥವಾ Email ಮೂಲಕ ಅರ್ಜಿ ಕಳುಹಿಸಬಹುದು.
ಪ್ರಮುಖ ಸೂಚನೆಗಳು
✔️ ಅನುಭವ ಇರುವವರಿಗೆ ಆದ್ಯತೆ
✔️ ಸಂದರ್ಶನದ ಮೂಲಕ ಆಯ್ಕೆ
✔️ ವೇತನ – ಸರ್ಕಾರದ ನಿಯಮಾನುಸಾರ
ಯಾಕೆ ಈ ಉದ್ಯೋಗ ಮಿಸ್ ಮಾಡ್ಬಾರದು?
✅ ಸರ್ಕಾರಿ ಅನುದಾನಿತ ಶಾಲೆ
✅ ಸ್ಥಿರ ಉದ್ಯೋಗ
✅ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಅವಕಾಶ
✅ ಮಹಿಳೆಯರಿಗೆ ವಿಶೇಷ ಅವಕಾಶ
FAQ (ಸಾಮಾನ್ಯ ಪ್ರಶ್ನೆಗಳು)
Q1: ಫ್ರೆಶರ್ಸ್ apply ಮಾಡಬಹುದಾ?
👉 ಹೌದು, ಮಾಡಬಹುದು.
Q2: ಅರ್ಜಿ ಶುಲ್ಕ ಇದೆಯಾ?
👉 ಇಲ್ಲ, ಉಚಿತ ಅರ್ಜಿ.
Q3: ಅಂತಿಮ ದಿನಾಂಕ ಏನು?
👉 ಶೀಘ್ರದಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ.