Forest Guard Recruitment 2026: 10ನೇ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಸರ್ಕಾರಿ ಉದ್ಯೋಗ – 159 ಹುದ್ದೆಗಳ ನೇಮಕಾತಿ.

Forest Guard Recruitment 2026: 10ನೇ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಸರ್ಕಾರಿ ಉದ್ಯೋಗ – 159 ಹುದ್ದೆಗಳ ನೇಮಕಾತಿ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಬಂಪರ್ ನೇಮಕಾತಿ!

Forest Guard Recruitment 2026: ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ 2026-27ನೇ ಸಾಲಿನಲ್ಲಿ 159 ಅರಣ್ಯ ರಕ್ಷಕ (Forest Guard) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ಆನ್‌ಲೈನ್ ಅರ್ಜಿ ಪ್ರಕ್ರಿಯೆಯು 01 ಆಗಸ್ಟ್ 2026 ರಿಂದ ಆರಂಭವಾಗಲಿದ್ದು, 31 ಆಗಸ್ಟ್ 2026 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು 02 ಸೆಪ್ಟೆಂಬರ್ 2026 ಅಂತಿಮ ದಿನವಾಗಿದೆ.

ಹೈಲೈಟ್ಸ್

  • ಇಲಾಖೆ: ಕರ್ನಾಟಕ ಅರಣ್ಯ ಇಲಾಖೆ
  • ಹುದ್ದೆ: ಅರಣ್ಯ ರಕ್ಷಕ (Forest Guard)
  • ಒಟ್ಟು ಹುದ್ದೆಗಳು: 159
  • ಉದ್ಯೋಗ ಸ್ಥಳ: ಕರ್ನಾಟಕ
  • ಅರ್ಜಿ ವಿಧಾನ: Online
  • ಅರ್ಜಿ ಆರಂಭ: 01-08-2026
  • ಕೊನೆಯ ದಿನಾಂಕ: 31-08-2026
  • ಶುಲ್ಕ ಪಾವತಿ ಕೊನೆಯ ದಿನ: 02-09-2026
  • ಅಧಿಕೃತ ವೆಬ್‌ಸೈಟ್: https://aranya.gov.in

ಪ್ರಮುಖ ದಿನಾಂಕಗಳು

  ವಿವರ – ದಿನಾಂಕ

  • ಅರ್ಜಿ ಆರಂಭ – 01 ಆಗಸ್ಟ್ 2026
  • ಅರ್ಜಿ ಕೊನೆಯ ದಿನ – 31 ಆಗಸ್ಟ್ 2026
  • ಶುಲ್ಕ ಪಾವತಿ ಕೊನೆಯ ದಿನ – 02 ಸೆಪ್ಟೆಂಬರ್ 2026

ವೇತನ(Salery)

ಆಯ್ಕೆಯಾದ ಅಭ್ಯರ್ಥಿಗಳಿಗೆ ₹29,600 ರಿಂದ ₹52,800 ವೇತನ ಶ್ರೇಣಿ ನೀಡಲಾಗುತ್ತದೆ.

ಜಿಲ್ಲಾವಾರು ಹುದ್ದೆಗಳ ವಿವರ

  ವಿಭಾಗ – ಹುದ್ದೆಗಳು

  •  ಬಿ.ಟಿ.ಆರ್. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ – 26
  • ಮಲೆ ಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೇಗಾಲ – 24
  • ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ – 18
  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ – 91
  • ಒಟ್ಟು – 159

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳು – ₹200
  • ಪ್ರವರ್ಗ-IIA, IIB, IIIA, IIIB – ₹200
  • SC/ST/Cat-1 – ₹100
  • ಮಾಜಿ ಸೈನಿಕರು/ವಿಕಲಚೇತನರು – ನಿಯಮಾನುಸಾರ ಶುಲ್ಕ ವಿನಾಯಿತಿ
ಅರ್ಜಿ ಸಲ್ಲಿಸುವ ವಿಧಾನ(How to apply)
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಹೊಸ ಅಭ್ಯರ್ಥಿಯಾಗಿದ್ದರೆ Registration ಮಾಡಿ.
  3. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
  4. ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಅರ್ಜಿ ಶುಲ್ಕ ಪಾವತಿಸಿ.
  6. ಅರ್ಜಿಯನ್ನು Submit ಮಾಡಿ.
  7. ಭವಿಷ್ಯದ ಬಳಕೆಗೆ ಪ್ರಿಂಟ್ ತೆಗೆದುಕೊಳ್ಳಿ.
ಆಯ್ಕೆ ಪ್ರಕ್ರಿಯೆ(Selection prosse)
  • ಲಿಖಿತ ಪರೀಕ್ಷೆ
  • ದೈಹಿಕ ಅರ್ಹತಾ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
ಅಗತ್ಯ ದಾಖಲೆಗಳು(Important Documents)
  • SSLC/PUC ಅಂಕಪಟ್ಟಿ
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
  • ನಿವಾಸ ಪ್ರಮಾಣ ಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
ಈ ನೇಮಕಾತಿಯ ವಿಶೇಷತೆ
  • ಕರ್ನಾಟಕ ಸರ್ಕಾರದ ಶಾಶ್ವತ ಉದ್ಯೋಗ
  • ಉತ್ತಮ ವೇತನ
  • ಭತ್ಯೆಗಳು ಮತ್ತು ಸರ್ಕಾರಿ ಸೌಲಭ್ಯಗಳು
  • ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸುವ ಅವಕಾಶ
Read more… ಬೆಂಗಳೂರು ಜಿಲ್ಲೆಯಲ್ಲಿ ಭರ್ಜರಿ ಉದ್ಯೋಗಾವಕಾಶ: 142 ಹುದ್ದೆಗಳ ನೇಮಕಾತಿ, ವಿದ್ಯಾರ್ಹತೆ ಬೇಡ – ಕೂಡಲೇ ಅರ್ಜಿ ಸಲ್ಲಿಸಿ!
Frequently Asked Questions (FAQ)

1. ಒಟ್ಟು ಎಷ್ಟು ಹುದ್ದೆಗಳಿವೆ?

159 ಅರಣ್ಯ ರಕ್ಷಕ ಹುದ್ದೆಗಳು.

2. ಅರ್ಜಿ ಯಾವಾಗ ಆರಂಭ?

01 ಆಗಸ್ಟ್ 2026.

3. ಕೊನೆಯ ದಿನಾಂಕ ಯಾವುದು?

31 ಆಗಸ್ಟ್ 2026.

4. ವೇತನ ಎಷ್ಟು?

₹29,600 ರಿಂದ ₹52,800.

5. ಅರ್ಜಿ ವಿಧಾನ?

ಸಂಪೂರ್ಣ ಆನ್‌ಲೈನ್.

Forest Guard Recruitment 2026 Notification Link – Click Here Download
• Website link – Click Here Download
WhatsApp Group Join Now
Telegram Group Join Now