ST. JOSEPH’S CONVENT GIRLS HIGH SCHOOL: ಅನುದಾನಿತ St. Joseph’s Convent Girls’ High Schoolಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2026-27.

ST. JOSEPH’S CONVENT GIRLS HIGH SCHOOL: ಅನುದಾನಿತ St. Joseph’s Convent Girls’ High Schoolಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2026-27.

ST. JOSEPH’S CONVENT GIRLS HIGH SCHOOL: ಅನುದಾನಿತ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಸಹ ಶಿಕ್ಷಕರ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ (ಕನ್ನಡ ಮತ್ತು ಕಲಾ ಹುದ್ದೆಯನ್ನು ತುಂಬಲು ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯುಕ್ತರ ಕಚೇರಿ, ಬೆಂಗಳೂರು. ಆದೇಶ ಸಂಖ್ಯೆ: ಸಿ8(4) DPI-61/89/2026-SEC-EST2–2178144 : ದಿನಾಂಕ 25/09/2026ರ ಆದೇಶದ ಮೇರೆಗೆ ಈ ಕೆಳಕಂಡ ಹುದ್ದೆಗಳನ್ನು ತುಂಬಲು ಅನುಮತಿ ನೀಡಿರುತ್ತಾರೆ.

ST. JOSEPH’S CONVENT GIRLS HIGH SCHOOL ಹುದ್ದೆಗಳ ಸಂಪೂರ್ಣ ಮಾಹಿತಿ ಈ ಕೆಳಕಂಡತೆ ಇವೆ.

ಹುದ್ದೆಗಳ ಹೆಸರು – ವಿದ್ಯಾರ್ಹತೆ- ಮಾಧ್ಯಮ

  • ಸಹ ಶಿಕ್ಷಕರು(ಕನ್ನಡ) – B.ed – English
  • ಸಹ ಶಿಕ್ಷಕರು(ಕಲಾ) – B.ed – English

ST. JOSEPH’S CONVENT GIRLS HIGH SCHOOL 2026-27 ಈ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ

ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಮಾಹಿತಿ ಹಾಗೂ ದೃಢೀಕೃತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಈ ಜಾಹೀರಾತು ಪ್ರಕಟಣೆಯಾದ 21 ದಿನಗಳ ಒಳಗಾಗಿ ಈ ಕೆಳಗಿನ ವಿಳಾಸ ಸಂತ ಜೋಸೆಫರ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಪ್ರಾಮಿನೆಡ್ ರಸ್ತೆ, ಪ್ರೇಜರ್ ಟೌನ್, ಬೆಂಗಳೂರು-560005ಕ್ಕೆ ಇವರಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಹಾಗೆ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರುಉತ್ತರ, ಕೆಂಪೇಗೌಡ ರಸ್ತೆ, ಬೆಂಗಳೂರು. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಂಗಳೂರು ಉತ್ತರ ವಲಯ-03, ಕಾಮರಾಜ ರಸ್ತೆ, ಶಿವಾಜಿನಗರ, ಬೆಂಗಳೂರು-42. ಇವರಿಗೆ ಸಲ್ಲಿಸತಕ್ಕದ್ದು, ಅರ್ಜಿಯೊಂದಿಗೆ ರೂ.300/ಗಳ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಡಿ.ಡಿ ಯನ್ನು  ST. JOSEPH’S CONVENT GIRLS HIGH SCHOOL, ಬೆಂಗಳೂರು ಇವರ ಹೆಸರಿನಲ್ಲಿ ಪಡೆದು ಸಲ್ಲಿಸತಕ್ಕದ್ದು.

ST. JOSEPH’S CONVENT GIRLS HIGH SCHOOL 2026-27 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿಳಾಸ

ಸಂತ ಜೋಸೆಫರ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಪ್ರಾಮಿನೆಡ್ ರಸ್ತೆ,
ಪ್ರೇಜರ್ ಟೌನ್,
ಬೆಂಗಳೂರು-560005

ಒಂದು ಪ್ರತಿಯನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು

ಮಾನ್ಯ ಉಪನಿರ್ದೇಶಕರು,
ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರುಉತ್ತರ,
ಕೆಂಪೇಗೌಡ ರಸ್ತೆ, ಬೆಂಗಳೂರು. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಂಗಳೂರು ಉತ್ತರ ವಲಯ-03, ಕಾಮರಾಜ ರಸ್ತೆ, ಶಿವಾಜಿನಗರ, ಬೆಂಗಳೂರು-42.

ST. JOSEPH’S CONVENT GIRLS HIGH SCHOOL 2026-27 FAQ – ಪದೇಪದೇ ಕೇಳಲಾಗುವ ಪ್ರಶ್ನೆಗಳು

1. St. Joseph’s Convent Girls’ High Schoolನಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಪ್ರೌಢ ಶಾಲೆಯಲ್ಲಿ ಖಾಲಿ ಇರುವಂತಹ ಅನುದಾನಿತ ಶಿಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2. ಈ ನೇಮಕಾತಿ ಯಾವ ರೀತಿಯದು?
ಇದು ಅನುದಾನಿತ ಪ್ರಾಢ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿಯಾಗಿದೆ.

3. ಅರ್ಜಿ ಸಲ್ಲಿಸಲು ಯಾರು ಯಾರು ಅರ್ಹರು?
ಈ ಸಂಬಂಧಿತ ಹುದ್ದೆಗೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

4.ಈ ಅರ್ಜಿ ಹೇಗೆ ಸಲ್ಲಿಸಬೇಕು?
ಅಧಿಸೂಚನೆಯಲ್ಲಿ ಸೂಚಿಸಿರುವ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ನೀವು ಅಧಿಕೃತ ಸೂಚನೆಗಳನ್ನು ಪರಿಶೀಲಿಸಿ.

5. ಶಿಕ್ಷಕರ ಹುದ್ದೆಗೆ B.Ed ಅಗತ್ಯವಿದೆಯೇ?
ಹೌದು ಸಂಬಂಧಿತ ಈಹುದ್ದೆಗೆ ಅನ್ವಯಿಸುವ ವಿದ್ಯಾರ್ಹತೆಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

6. ಆಯ್ಕೆ ಪ್ರಕ್ರಿಯೆಯೂ ಹೇಗಿರುತ್ತದೆ?
ಶಾಲೆ ಮತ್ತು ಸಂಬಂಧಿತ ನಿಯಮಗಳ ಪ್ರಕಾರವೇ ಅರ್ಜಿ ಪರಿಶೀಲನೆ, ಸಂದರ್ಶನ ಅಥವಾ ಇತರೆ ಆಯ್ಕೆ ವಿಧಾನಗಳನ್ನು ಅನುಸರಿಸಬಹುದು.

7. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಕೊನೆಯ ದಿನಾಂಕವನ್ನು ನೇಮಕಾತಿ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು. ಮತ್ತು ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕಾಗಿ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

8. ಅರ್ಜಿಯೊಂದಿಗೆ ಯಾವ ದಾಖಲೆಗಳನ್ನು ಸಲ್ಲಿಸಬೇಕೇ?
ಹೌದು. ಅಧಿಸೂಚನೆಯಲ್ಲಿ ಕೇಳಿರುವ ಶೈಕ್ಷಣಿಕ ಮತ್ತು ಇತರೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

9. ಈ ಹುದ್ದೆಗಳು ಸರ್ಕಾರಿ ಹುದ್ದೆಯೇ?
ಇದು ಅನುದಾನಿತ ಶಾಲೆಯ ಶಿಕ್ಷಕರ ಹುದ್ದೆಯಾಗಿದ್ದು, ಅನ್ವಯಿಸುವ ಸರ್ಕಾರಿ/ಅನುದಾನಿತ ಶಾಲಾ ನಿಯಮಗಳ ಪ್ರಕಾರ ನೇಮಕಾತಿ ನಡೆಯುತ್ತದೆ.

10. ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದು?
St. Joseph’s Convent Girls’ High Schoolನ ಅಧಿಕೃತ ಪ್ರಕಟಣೆ ಮತ್ತು ನೇಮಕಾತಿ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನು ಪರಿಶೀಲಿಸಬೇಕು.

ಪ್ರಮುಖ ಸೂಚನೆ: ಈ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಮತ್ತು ಅಧಿಕೃತ ಮಾಹಿತಿಗಾಗಿ ಶಾಲೆಯಿಂದ ಪ್ರಕಟಿಸಲಾದ ಮೂಲ ಅಧಿಸೂಚನೆಯನ್ನೇ ಮಾನ್ಯವಾಗಿ ಪರಿಗಣಿಸಿ.

👉 St. Joseph’s Convent Girls’ High School CLICK HERE DOWNLOAD MORE INFORMATION

WhatsApp Group Join Now
Telegram Group Join Now