History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.
-: ರಾಮನಗರ:-
* ರಚನೆ — ಆಗಸ್ಟ್ 23-2007 ರಲ್ಲಿ
1. ರಾಮನಗರದಲ್ಲಿರುವ 04 ತಾಲ್ಲೂಕುಗಳು ಯಾವವು?
1) ಚನ್ನಪಟ್ಟಣ
2) ಕನಕಪುರ
3) ರಾಮನಗರ
4) ಮಾಗಡಿ
2. ರಾಮನಗರ ಜಿಲ್ಲೆಯ 02 ಮುಖ್ಯ ಉತ್ಪನ್ನಗಳು ಯಾವವು?
-> ಚನ್ನಪಟ್ಟಣದ ಆಟಿಕೆ ಗೊಂಬೆಗಳು
-> ರೇಷ್ಮೆ ಉತ್ಪಾದನೆ
–: ಚಿಕ್ಕಬಳ್ಳಾಪುರ:-
* ಕೋಲಾರ ಜಿಲ್ಲೆಯನ್ನು ವಿಭಜಿಸಿ ನವಂಬರ್ 10-2007 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹೊಸದಗಿ ರಚಿಸಲಾಯಿತು.
3. ಚಿಕ್ಕಬಳ್ಳಾಪುರದಲ್ಲಿರುವ ತಾಲೂಕುಗಳು ಯಾವುವು?
-> ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಗುಡಿಬಂಡೆ, ಚಿಂತಾಮಣಿ.
4. ನಂದಿ ದುರ್ಗ ಇರುವುದು?
-> ಚಿಕ್ಕಬಳ್ಳಾಪುರ
5. ಚಿಕ್ಕಬಳ್ಳಾಪುರದಲ್ಲಿರುವ ದೇವಾಲಯಗಳು?
-> ಯೋಗ ನಂದೀಶ್ವರ,ಬೊಗನಂದೀಶ್ವರ
6. ಕೈವಾರ್ ತಾತಯ್ಯ ಎಂಬ ಅನುಭವಿಗಳ ಕೇಂದ್ರ ಇರುವುದು?
-> ಚಿಂತಾಮಣಿ
* ಗೌರಿಬಿದನೂರು ತಾಲೂಕಿನ ” ವಿದುರಾಶ್ವತ್” ಎಂಬ ಚಾರಿತ್ರಿಕ ಸ್ಥಳವಿದೆ 1938 ರಲ್ಲಿ ಬ್ರಿಟಿಷರ ವಿರುದ್ಧ ಧ್ವಜ ಸತ್ಯಾಗ್ರಹ ನಡೆಯಿತು.
-> ವಿದುರಾಶ್ವತ ಸವಿನೆನಪಿಗಾಗಿ ” ವೀರಸೌದವನ್ನು”ನಿರ್ಮಿಸಲಾಗಿದೆ.
7. ಬಾಗೇಪಲ್ಲಿ ತಾಲೂಕಿನಲ್ಲಿರುವ ಪ್ರಸಿದ್ಧವಾದ ಮಠ?
-> ನಿಡುಮಾಮಿಡಿ ಮಠ
8. ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ವ್ಯಾಪಾರಕ್ಕಾಗಿ ಪ್ರಸಿದ್ಧಿಯಾಗಿರುವ ತಾಲ್ಲೂಕು ?
-> ಶಿಡ್ಲಘಟ್ಟ
-: ಕೋಲಾರ:-
9. ಕೋಲಾರದಲ್ಲಿ ಚಿನ್ನದ ಗಣಿಗಳನ್ನು ಮುಚ್ಚಿದ ವರ್ಷ?
-> 2003
10. ಕೋಲಾರದಲ್ಲಿರುವ ತಾಲ್ಲೂಕುಗಳು ಯಾವುವು?
1) ಕೋಲಾರ
2) ಬಂಗಾರಪೇಟೆ
3) ಮಾಲೂರು
4) ಮುಳಬಾಗಿಲು
5) ಶ್ರೀನಿವಾಸಪುರ
11. ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕ ತಿರುಪತಿ ಸ್ಥಳ ಎಲ್ಲಿದೆ?
-> ಕೋಲಾರ
12. ಶ್ರೀ ಪಾದರಾಯರ ಬೃಂದಾವನ ಎಲ್ಲಿದೆ?
-> ಕೋಲಾರ ( ಹೈದರಾಲಿ ದರ್ಗಾ,ಹಜರತ್ ಬಾಬಾ, ಕೋಲಾರದಲ್ಲಿವೆ)
-: ತುಮಕೂರು ಜಿಲ್ಲೆ:-
* 1832 ರಲ್ಲಿ ಅಸ್ತಿತ್ವಕ್ಕೆ ಬಂತು.
* ತೆಂಗಿನಕಾಯಿ ಬೆಳೆಗೆ ಪ್ರಸಿದ್ಧಿ.
* 10 ತಾಲೂಕುಗಳನ್ನು ಹೊಂದಿದೆ.
-> ಪಾವಗಡ, ಗುಬ್ಬಿ, ಕುಣಿಗಲ್, ಕೊರಟಗೆರೆ, ಚಿಕ್ಕನಾಯಕನಹಳ್ಳಿ,, ತುರುವೇಕೆರೆ, ಸಿರಾ,ತಿಪಟೂರು, ಮಧುಗಿರಿ, ತುಮಕೂರು
13. ಸಿದ್ದಾರ್ಥ ಶಿಕ್ಷಣ ಸಂಸ್ಥೆ ಇರುವುದು?
-> ತುಮಕೂರು
14. ಕುದುರೆ ತಳಿ ಅಭಿವೃದ್ಧಿ ಕೇಂದ್ರ ಇರುವುದು?
-> ಕುಣಿಗಲ್
15. ಏಷ್ಯಾ ಖಂಡದಲ್ಲಿ ಅತ್ಯಂತ ಎತ್ತರವಾದ ಏಕಶಿಲಾ ಬೆಟ್ಟ ಇರುವುದು?
-> ಮದುಗಿರಿ
* ದೇವರಾಯನದುರ್ಗವು ಪುರಾಣ ಪ್ರಸಿದ್ಧಿ ಪಡೆದಿದೆ.
* ಕೊರಟಗೆರೆ ತಾಲೂಕಿನಲ್ಲಿ ಗೊರವನಹಳ್ಳಿಯ ಲಕ್ಷ್ಮೀ ದೇವಾಲಯವಿದೆ.
-:ಚಿತ್ರದುರ್ಗ:-
* ತಾಲೂಕುಗಳು
->ಚಿತ್ರದುರ್ಗ,ಹಿರಿಯೂರು, ಚಳ್ಕೆರೆ, ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು.
* S.ನಿಜಲಿಂಗಪ್ಪ,ಮಲ್ಲಾಡಳ್ಳಿ ರಾಘವೇಂದ್ರ ಸ್ವಾಮಿ,ತಳುಕಿನ ವೆಂಕಣ್ಣಯ್ಯ,ತರುಸು,ಶ್ರೀ ಶಿವಮೂರ್ತಿ, ಮೂರ್ಗಾಶರಣರು, ತರಳುಬಾಳು ಸ್ವಾಮೀಜಿಗಳು,ಕಬೀರನಂದಾಶ್ರಮದ ಶಿವಲಿಂಗಾನಂದ ಸ್ವಾಮಿ, ಜಗಳೂರು ಇಮಾಮ್ ಸಾಬ್, ಮುಂತಾದವರು ಚಿತ್ರದುರ್ಗದವರು.
-: ದಾವಣಗೆರೆ:-
* ಚಿತ್ರದುರ್ಗ ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ದಾವಣಗೆರೆಯನ್ನು ರಚಿಸಲಾಯಿತು.
* ಬಾಪೂಜಿ ಶಿಕ್ಷಣ ಸಂಸ್ಥೆ ಇದೆ.
16. ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಯಾವುದು?
-> ಶಾಂತಿ ಸಾಗರ( ದಾವಣಗೆರೆಯ ಚೆನ್ನಗಿರಿಯಲ್ಲಿದೆ)
-> ಇದರ ಸುತ್ತಳತೆ-64 KM
-: ಶಿವಮೊಗ್ಗ ಜಿಲ್ಲೆ:-
* ಶಿವಮೊಗ್ಗ ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ?
-> ತೀರ್ಥಹಳ್ಳಿ,ಸಾಗರ, ಸೊರಬ, ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ,
17. ಕರ್ನಾಟಕದ ಭತ್ತದ ಕಣಜ ?
-> ರಾಯಚೂರು
18. ಕರ್ನಾಟಕದ ಭತ್ತದ ನಾಡು?
-> ಶಿವಮೊಗ್ಗ
19. ಕುವೆಂಪು ಯುನಿವರ್ಸಿಟಿ ಇರುವುದು ಎಲ್ಲಿ?
-> ಶಿವಮೊಗ್ಗ ಜಿಲ್ಲೆಯ ಶಂಕರ್ ಘಟ್ಟದಲ್ಲಿ
20. ಶಿವಮೊಗ್ಗ ನಗರವನ್ನು ಯಾರು ಸ್ಥಾಪಿಸಿದ್ದಾರೆ ಎಂದು ಹೇಳಲಾಗಿದೆ?
-> ಕೆಳದಿ ಅರಸರು
( ಕೆಳದಿಯಲ್ಲಿ ಒಂದು ಪ್ರಾಚ್ಯ ವಸ್ತು ಸಂಗ್ರಹಾಲಯವಿದೆ.ಅಲ್ಲಿ ಶಿವನಮುಖದಂತಿರುವ ನಗರ’ಶಿವಮೊಗ್ಗ’ ಎಂದು ಪ್ರತಿತಿ ಇದೆ.)
21. ಗುಡವಿ ಪಕ್ಷಿಧಾಮ ಇರುವುದು?
-> ಸೊರಬದಲ್ಲಿ
22. ತ್ರೀ ಪುರಾಂತಕೇಶ್ವರ, ಮತ್ತು ಕೇದಾರೇಶ್ವರ ದೇವಾಲಯಗಳು ಇರುವುದು?
-> ಬಳ್ಳಿಗಾವೆ( ಶಿವಮೊಗ್ಗ)
-:ಮೈಸೂರು ವಿಭಾಗ:-
* ಮೈಸೂರು ವಿಭಾಗದಲ್ಲಿರುವ ಜಿಲ್ಲೆಗಳ ಸಂಖ್ಯೆ-08
-> ಮೈಸೂರು, ಮಂಡ್ಯ, ಹಾಸನ, ಚಿಕ್ಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು
23. ಮೈಸೂರು ಒಡೆಯರ ಮನೆತನದ ಮೊದಲ ಅರಸ ಯಾರು?
-> ಯದುರಾಯ್
( ಪ್ರಸಿದ್ಧರು – ಚಿಕ್ಕದೇವರಾಯ ಒಡೆಯರು)
24. ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದು?
-> 1761 – 1799
25. ಕೊಡಗನ್ನು 17ನೇ ಶತಮಾನದಲ್ಲಿ ಆಳ್ವಿಕೆ ಮಾಡಿದವರು?
-> ಹಾಲೇರಿ ಮನೆತನ
-> ಇವರ ರಾಜಧಾನಿ- ಬಿದನೂರು
-> ಹಾಲೇರಿ ಅರಸರ ಪ್ರಸಿದ್ಧ ದೊರೆ -ದೊಡ್ಡ ವೀರಪ್ಪ
->ಹಾಲೇರಿ ಮನೆತನದ ಕೊನೆಯ ರಾಜ – ಚಿಕ್ಕವೀರರಾಜ
* ಕರ್ನಾಟಕದ ಕರಾವಳಿ ಪ್ರದೇಶವನ್ನು ” ತುಳುನಾಡು” ಎಂದು ಕರೆಯಲಾಗುತ್ತಿತ್ತು.
26. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ತುಳುನಾಡನ್ನು ಏಳನೇ ಶತಮಾನದಿಂದ 14ನೇ ಶತಮಾನದ ವರೆಗೆ ಆಳಿದ ರಾಜಮನೆತನ?
-> ಅಳುಪು ಮನೆತನ
-> ಬೇರೆ ಬೇರೆ ಕಾಲಘಟ್ಟಗಳಲ್ಲಿ ಉದ್ಯಾವರ, ಮಂಗಳಪುರ, ಹುಂಚ, ಮತ್ತು ಬನವಾಸಿಗಳು ಆಳುಪುರ ರಾಜಧಾನಿಗಳಾಗಿದ್ದವು.
27. ತುಳುನಾಡಿನಲ್ಲಿ ಅನೇಕ ಪಾಳೇಗಾರರ ಆಳ್ವಿಕೆಯನ್ನು ನಡೆಸಿದರು ?
-> ಪುತ್ತಿಗೆ ಚೌಟರು
-> ಬಂಗವಾಡಿಯ ಬಂಗರು
-> ಕಾರ್ಕಳದ ಭೈರವಸರು
-> ಕಾಸರಗೋಡಿನ ಕುಂಬಳ….
28. ಕರಾವಳಿ ಪ್ರದೇಶವನ್ನು ಬ್ರಿಟಿಷರು ” ಕೆನರ” ಎಂದು ಕರೆದರು ಇವರು ಕೆನರಾವನ್ನು ಯಾವಾಗ ವಶಪಡಿಸಿಕೊಂಡರು?
-> 1801ರಲ್ಲಿ
29. ಬ್ರಿಟಿಷರು ಕರಾವಳಿಯನ್ನು ಯಾವಾಗ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಎಂದು ವಿಭಜಿಸಿದರು?
-> 1860ರಲ್ಲಿ
30. ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಜಿಸಿ ಉಡುಪಿ ಜಿಲ್ಲೆಯನ್ನು ಯಾವಾಗ ರಚಿಸಲಾಗಿದೆ?
-> 1997 ರಲ್ಲಿ
31. ಮೈಸೂರಿನ ಬೆಳವಣಿಗೆಗೆ 20ನೇ ಶತಮಾನದ ಆದಿ ಭಾಗದಲ್ಲಿ ಕಾರಣರಾದ ಮೈಸೂರು ಒಡೆಯರು ಯಾರು?
-> ನಾಲ್ವಡಿ ಕೃಷ್ಣರಾಜ ಒಡೆಯರ್
32. ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ?
-> ಉಡುಪಿ
-> ಕಡಿಮೆ ಮಳೆ ಬೀಳುವ ಜಿಲ್ಲೆ- ಮಂಡ್ಯ
33. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಫಿಯನ್ನು ಬೆಳೆದದ್ದು?
-> ಚಿಕ್ಕಮಂಗಳೂರು
34. ನಮ್ಮ ದೇಶದಲ್ಲಿ ಫೆಲಸೈಟ್ಅದಿರು ಯಾವ ಜಿಲ್ಲೆಯಲ್ಲಿ ಮಾತ್ರ ದೊರೆಯುತ್ತದೆ?
-> ಮೈಸೂರು
35. ಮೈಸೂರು ವಿಭಾಗದ ಕರಾವಳಿ ಜಿಲ್ಲೆಗಳಲ್ಲಿ ಜನರ ಮುಖ್ಯ ಉದ್ಯೋಗ?
-> ಮೀನುಗಾರಿಕೆ
36. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿರುವ ಬುಡಕಟ್ಟು ಜನಾಂಗ ಯಾವುದು?
-> ಜೇನು ಕುರುಬ
37. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಂಡುಬರುವ ಬುಡಕಟ್ಟು ಜನಾಂಗ ಯಾವುದು?
-> ಕೊರಗ ( ಅತ್ಯಂತ ಹಿಂದುಳಿದ ಸಮುದಾಯ ಇದಾಗಿದೆ)
38. ಕೊಡಗು ಜಿಲ್ಲೆಯಲ್ಲಿ ಕಂಡು ಬರುವ ಬುಡಕಟ್ಟು ಸಮುದಾಯ ಯಾವುದು?
-> ಮಲೆಕುಡಿಯರ ( ಮಲೆಕುಡಿಯ ಜನಾಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಕಂಡು ಬರುತ್ತಾರೆ)
-> ಸೋಲಿಗರು – ಚಾಮರಾಜನಗರ
39. ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಯಾವ ಕಾರ್ಯಾಚರಣೆಯ ಮೂಲಕ ಕಾಡಾನೆಗಳನ್ನು ಪಳಗಿಸಲಾಗುತ್ತದೆ?
-> ಖೆಡ್ಡಾ
40. ಹಾಸನದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ?
-> ರಾಜಾ ರಾವ್
-> R.K ನಾರಾಯಣ್
* ಶಿವರಾಂ ಕಾರಂತ್ – ದಕ್ಷಿಣ ಕನ್ನಡ ಜಿಲ್ಲೆ
41. ಕನ್ನಡದ ಭಾವಗೀತೆಗಳಿಗೆ ಜೀವತುಂಬಿದ ಕೆ ಎಸ್ ನರಸಿಂಹಸ್ವಾಮಿ ಯವರು ಯಾವ ಜಿಲ್ಲೆಯವರು?
-> ಮೈಸೂರು
42. ಅಸ್ಪೃಶ್ಯತೆ ನಿವಾರಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಂಗಳೂರಿನ ಹೋರಾಟಗಾರ ಯಾರು?
-> ಕುದುಮಲ್ ರಂಗರಾವ್
43. ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಜಾನಪದ ವಸ್ತು ಸಂಗ್ರಹಾಲಯವಿರುವುದು ಎಲ್ಲಿ?
-> ಮೈಸೂರು
44. ಮೈಸೂರಿನಲ್ಲಿರುವ ಟಿಬೇಟಿಯನ್ನರ ಪುನರ್ ವಸತಿ ಕೆನರಾ ಇರುವುದು ಎಲ್ಲಿ?
-> ಬೈಲುಕುಪ್ಪೆ ( ಬುದ್ಧ ವಿಹಾರ)
45. ಅರಿಕುಠಾರಕ್ಕೆ ಚಾಮರಾಜನಗರ ಎಂದು ಹೆಸರು ಬರಲು ಕಾರಣ?
-> ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆ ಚಾಮರಾಜ ಒಡೆಯರ ನೆನಪಿಗಾಗಿ ‘ ಚಾಮರಾಜನಗರ’ ಎಂದು ನಾಮಕರಣ ಮಾಡಿದರು
-> ಚಾಮರಾಜೇಶ್ವರ ದೇವಾಲಯ – ಚಾಮರಾಜನಗರ
46. ಬಂಡೀಪುರ ರಾಷ್ಟ್ರೀಯ ಉದ್ಯಾನವಿರುವುದು ಚಾಮರಾಜನಗರದ ಯಾವ ಜಿಲ್ಲೆ ತಾಲೂಕಿನಲ್ಲಿ?
-> ಗುಂಡ್ಲುಪೇಟೆ
47.ಚಾಮರಾಜನಗರದ ಪ್ರಾಚೀನ ಹೆಸರು?
-> ಅರಿಕುಠಾರ
48. ಬಿಳಿಗಿರಂಗಬೆಟ್ಟ,ಮಲೆ ಮಾದೇಶ್ವರ, ವೇಣುಗೋಪಾಲಸ್ವಾಮಿ ಇರುವ ಜಿಲ್ಲೆ ಯಾವುದು ?
-> ಚಾಮರಾಜನಗರ
49. ಹೊಗೆನಕಲ್ ಜಲಪಾತ ಇರುವ ಜಿಲ್ಲೆ?
-> ಚಾಮರಾಜನಗರ
50. ಕವಿ ಷಡಕ್ಷರ ದೇವನ ಗದ್ದಿಗೆ ಇರುವುದು ಎಲ್ಲಿ?
-> ಯಳಂದೂರು ನಲ್ಲಿ
-: ಹಾಸನ:-
51. ಗೋರೂರು,ಮಾಸಳೆ ಗ್ರಾಮಗಳು ಇರುವುದು ಎಲ್ಲಿ ?
-> ಹಾಸನ ಜಿಲ್ಲೆ
52. ಬೇಲೂರು ಯಾವ ನದಿಯ ದಂಡೆ ಮೇಲಿದೆ?
-> ಯಗಚಿ ನದಿ( ಚನ್ನಕೇಶವ ದೇವಾಲಯ)
53. ಹಳೇ ಬಿಡಿನಲ್ಲಿರುವ ದೇವಾಲಯಗಳು ಯಾವುವು?
-> ಕೇದಾರೇಶ್ವರ
-> ಹೊಯ್ಸಳೇಶ್ವರ
ಹಾಸನ ಕುಸುರಿ ಕೆತ್ತನಿಗೆ ಹೆಸರುವಾಸಿಯಾಗಿದೆ ಇದನ್ನು ‘ವೇಲಾಪುರಿ’ ಎನ್ನುವರು.
54. ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಎತ್ತರ ಎಷ್ಟು?
-> 58 ಅಡಿ
55. ಹಾಸನ ಮತ್ತು ಮಂಗಳೂರು ನಡುವಿನ ರೈಲು ಮಾರ್ಗದಲ್ಲಿ ಎಷ್ಟು ಸುರಂಗಗಳಿವೆ?
-> 58 ಸುರಂಗಗಳು
56. ಹೊಯ್ಸಳರು ನಿರ್ಮಿಸಿದ ಕೀರ್ತಿನಾರಾಯಣ ದೇವಾಲಯ ಇರುವುದು ಎಲ್ಲಿ?
-> ತಲಕಾಡು
-: ಚಿಕ್ಕಮಂಗಳೂರು:-
57. ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶಾರದಾದೇವಿಯ ದೇವಾಲಯ ಎಲ್ಲಿದೆ?
-> ಶೃಂಗೇರಿ
58. ಚಿಕ್ಕಮಂಗಳೂರು ಜಿಲ್ಲೆ ಯಾವ ನದಿಯ ದಡದಲ್ಲಿದೆ ?
-> ತುಂಗಾ
59. ಚಿಕ್ಕಮಂಗಳೂರು ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ?
-> 1034 ಮೀಟರ್
60. ಭದ್ರಾವನ್ಯಜೀವಿಧಾಮ, ಮುತ್ತೋಡಿ ಪ್ರಾಣಿ ಧಾಮ,ಉಳವಿ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿವೆ?
-> ಚಿಕ್ಕಮಂಗಳೂರು
61. ಚಿಕ್ಕಮಂಗಳೂರಿನಲ್ಲಿ 19ನೇ ಶತಮಾನದಲ್ಲಿ ನಿರ್ಮಿಸಲದ ಚರ್ಚೆ ಯಾವುದು?
-> ಸೆಂಟ್ ಆಂಡ್ರೂಸ್ ಚರ್ಚ್
62. ಮಂಗಳೂರಿನಲ್ಲಿ ಪ್ರಸಿದ್ಧವಾದ ಮಸೀದಿ ಯಾವುದು?
-> ಜಾಮಿಯಾ ಮಸೀದಿ
63. ಕೆಮ್ಮಣ್ಣುಗುಂಡಿ ಯಾವ ಜಿಲ್ಲೆಯಲ್ಲಿದೆ?
-> ಚಿಕ್ಕಮಂಗಳೂರು
64. ಯಾವ ಮೈಸೂರಿನ ಒಡೆಯರು ಬೇಸಿಗೆಯಲ್ಲಿ ತಂಗಲು ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಬಂಗಲೆ ಕಟ್ಟಿಸಿದರು?
-> ನಾಲ್ವಡಿ ಕೃಷ್ಣರಾಜ ಒಡೆಯರ್
* 1500ಕ್ಕೂ ಮೀರಿದ ಗುಲಾಬಿ ಹೂವಿನ ತೋಟವಿದೆ.
65. ಹೆಬ್ಬೆ ಜಲಪಾತ ,ಮುಳ್ಳಯ್ಯನಗಿರಿ,ಕಲ್ಲತ್ಗಿರಿ ಇರುವ ಜಿಲ್ಲೆ ಯಾವುದು?
-> ಚಿಕ್ಕಮಂಗಳೂರು
66. ಇಲ್ಲಿನ ಬಾಬಾಬುಡನ್ ಗಿರಿಯನ್ನು ಏನೆಂದು ಕರೆಯುವರು?
-> ಚಂದ್ರದ್ರೋಣ ಪರ್ವತ
* ಸೂಫಿ ಸಂತ ಬಾಬಾ ಬುಡನ್ ದರ್ಗಾ ಇದೆ.
67. ಭಾರತಕ್ಕೆ ಕಾಫಿ ಪರಿಚಯಿಸಿದವರು ಯಾರು?
-> ಬಾಬಾಬುಡನ್
* ಬಾಬಾ ಬುಡನ್ ಗಿರಿ ದರ್ಗಾ ಮುಸ್ಲಿಮರು ಮತ್ತು ಹಿಂದುಗಳ ಯಾತ್ರಾಸ್ಥಳವಾಗಿದೆ ಇಲ್ಲಿರುವ ಒಂದು ಗೋರಿಯಲ್ಲಿ ದತ್ತಾತ್ರೇಯ ಪೀಠವಿದೆ.
68. ಕನ್ನಡದ ಪ್ರಸಿದ್ಧ ಲಕ್ಷ್ಮೀಶ ಕವಿ ಹುಟ್ಟಿದ ಚಿಕ್ಕಮಂಗಳೂರು ಜಿಲ್ಲೆಯ ಗ್ರಾಮ ಯಾವುದು ?
-> ದೇವನೂರು (ಪ್ರಸಿದ್ಧ ಕೃತಿ- ಜೈಮಿನಿ ಭಾರತ)
69. ತುಂಗಭದ್ರಾ, ವೇದಾವತಿ, ನೇತ್ರಾವತಿ ಮತ್ತು ಹೇಮಾವತಿ ನದಿಗಳು ಯಾವ ಜಿಲ್ಲೆಯಲ್ಲಿ ಹುಟ್ಟುತ್ತವೆ?
-> ಚಿಕ್ಕಮಂಗಳೂರು
ಧನ್ಯವಾದಗಳು…….