Assistant Professor,ಶ್ರೀ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘ, ಸಂಕೇಶ್ವರ, ತಾ॥ ಹುಕ್ಕೇರಿ -2024.

Assistant Professor,ಶ್ರೀ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘ, ಸಂಕೇಶ್ವರ, ತಾ॥ ಹುಕ್ಕೇರಿ -2024.

Assistant Professor

ಅನುದಾನಿತ ಉಪನ್ಯಾಸಕರ(Assistant Professor) ನೇಮಕಾತಿ .

Assistant Professor  ಮಾನ್ಯ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಇವರು ನೀಡಿದ ಅನುಮತಿ ಆದೇಶ : E1166769 DPUE-EST30DC(LPA)/4/2023-ADMN : 13-11-20240 + ಈ ಕೆಳಕಂಡ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Assistant Professor,Recruitment.

Assistant Professor

Assistant Professor  ಅರ್ಹ ಅಭ್ಯರ್ಥಿಗಳು ಪೂರ್ಣ ಮಾಹಿತಿ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಅರ್ಜಿಯನ್ನು ಈ ಜಾಹೀರಾತು ಪ್ರಕಟಣೆಯಾದ 21 ದಿನಗಳ ಒಳಗಾಗಿ ಈ ಕೆಳಗೆ ಕಾಣಿಸಿದ ವಿಳಾಸಕ್ಕೆ ಅರ್ಜಿ ಸಲ್ಲಿಸಿ ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಚಿಕ್ಕೋಡಿ ಇವರಿಗೆ ಸಲ್ಲಿಸತಕ್ಕದ್ದು. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ವಯೋಮಿತಿ ಅನ್ವಯವಾಗುತ್ತದೆ. ಅರ್ಜಿಯ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು. ಅರ್ಜಿಗಳೊಂದಿಗೆ ರೂ. 1000-00 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಡಿ.ಡಿ. ಅನ್ನು ತೆಗೆದು ಎಸ್.ಡಿ.ವಿ.ಎಸ್. ಸಂಘ ಸಂಕೇಶ್ವರ ಇವರ ಹೆಸರಿನಲ್ಲಿ ಸಲ್ಲಿಸತಕ್ಕದ್ದು. ಸಂರ್ದಶನದ ದಿನಾಂಕವನ್ನು ನಂತರ ತಿಳಿಸಲಾಗುವುದು.

ಸಹಿ/- ಕಾರ್ಯದರ್ಶಿಗಳು ಸಹಿ/- ಅಧ್ಯಕ್ಷರು ಶ್ರೀ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘ, ಸಂಕೇಶ್ವರ, ತಾ। ಹುಕ್ಕೇರಿ, ಜಿ॥ ಬೆಳಗಾವಿ.
ಸ್ಥಳ: ಸಂಕೇಶ್ವರ
ದಿನಾಂಕ: 20-11-2024

Assistant Professor, Sri Duradundeeshwara Vidya Sanvardhak Sangh, Sankeshwar, Tha. Hukkeri -2024.

Recruitment of Granted Lecturer (Assistant Professor).
Assistant Professor Hon’ble Director, Department of School Education (Pre-Graduate) Bangalore Permission Order : E1166769 DPUE-EST30DC(LPA)/4/2023-ADMN : 13-11-20240 + Applications are invited from eligible candidates to fill up the following posts.

Assistant Professor, Recruitment.

Assistant Professor Eligible candidates should apply with complete information and attested documents to the address given below within 21 days of publication of this advertisement and send a copy of the application to Hon’ble Deputy Director, School Education Department (Pre-Graduate). Age limit as prescribed in the cadre and recruitment rules will be applicable. The name of the post should be mentioned on the application envelope. With applications Rs. 1000-00 in nationalized banks D.D. Remove SDVS. It should be submitted in the name of Sangh Sankeshwar. Date of interview will be informed later.

Signed/- Secretaries Signed/- President Sri Duradundeeshwara Vidya Sanvardhak Sangh, Sankeshwara, Tel. Hukkeri, G. Belgaum.

Location: Sankeshwar
Date: 20-11-2024

 

WhatsApp Group Join Now
Telegram Group Join Now

Leave a Comment