” Associate teacher” ಅನುದಾನಿತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಹಾಗಿದ್ದಲ್ಲಿ ಯಾವ ವಿಷಯದ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ 2024-25.
” Associate teacher” ಶಿಕ್ಷಣ ಪ್ರಸಾರಕ ಮಂಡಳಿ ರಾಯಬಾಗ ಮಂದಾನಿ ಸೂರ್ತಿ: ಎಥೋ-28 (ಬೆಳ್ಳಿ) ದನಂಕ: 30-01-1963 ಜಿಲ್ಲೆ: ಬೆಳಗಾವಿ ರಾಯಬಾಗ-591317 ಕರ್ನಾಟಕ ರಾಜ್ಯ
” Associate teacher” ನಮ್ಮ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರು ತಮ್ಮ ಜ್ಞಾಪನ ಸಂಖ್ಯೆ: ಚಿಕಿ/ಶಾಶಿಅ/ಹಋತುಅ/77/2019- 20/4254, ದಿನಾಂಕ: 15-03-2024 ರ ಪ್ರಕಾರ ಅನುಮತಿಯನ್ನು ನೀಡಿರುತ್ತಾರೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- Read more….
ಆಸಕ್ತ ಅಭ್ಯರ್ಥಿಗಳು ಈ ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ದೃಢೀಕೃತ ಶೈಕ್ಷಣಿಕ ಪ್ರಮಾಣ ಪತ್ರಗಳ ಝರಾಕ್ಷ ಪ್ರತಿಗಳೊಂದಿಗೆ ಸಾಮಾನ್ಯ (ಗ್ರಾಮೀಣ) ಅಭ್ಯರ್ಥಿಗಳು ರೂ. 3,000/- ರೂಪಾಯಿಗಳ ಬ್ಯಾಂಕ್ ಹುಂಡಿಯನ್ನು ‘ಕಾರ್ಯದರ್ಶಿಗಳು, ಶಿಕ್ಷಣ ಪ್ರಸಾರಕ ಮಂಡಳ, ರಾಯಬಾಗ’ ಇವರ ಹೆಸರಿನಲ್ಲಿ ಪಡೆದು ಅರ್ಜಿಯನ್ನು ಮಾನ್ಯ ಕಾರ್ಯದರ್ಶಿಗಳು, ಶಿಕ್ಷಣ ಪ್ರಸಾರಕ ಮಂಡಳ, ರಾಯಬಾಗ- 591317, ಜಿಲ್ಲೆ: ಬೆಳಗಾವಿ ಇವರಿಗೆ ಸಲ್ಲಿಸಬೇಕು. ಸದರಿ ಅರ್ಜಿಯ ಒಂದು ಪ್ರತಿಯನ್ನು ‘ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಚಿಕ್ಕೋಡಿ’ ಇವರಿಗೆ ಸಲ್ಲಿಸಬೇಕು. ಅಪೂರ್ಣ ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖಾ ನಿಯಮಾನುಸಾರವಾಗಿ ಪ್ರತ್ಯೇಕವಾಗಿ ಸಂದರ್ಶನ ಸ್ಥಳ, ದಿನಾಂಕ ಮತ್ತು ವೇಳೆಯನ್ನು ತಿಳಿಸಲಾಗುವುದು.
“Associate teacher” application invitation for vacant associate teacher posts in aided high school If so, here is the complete information about which subject teacher posts are vacant 2024-25.
“Associate teacher” Education Broadcasting Board Raibag Mandani Surti: Etho-28 (Silver) Date: 30-01-1963 District: Belgaum Raibag-591317 Karnataka State
“Associate teacher” to fill up the following vacant posts in aided high school run by our organization Hon’ble Commissioner, Department of School Education, Dharwad vide his memo No.: Chiki/Sashia/Haritua/77/2019- 20/4254, Dated: 15-03- Permission has been given as per 2024. Applications are invited from eligible candidates.
Interested candidates within 21 days of publication of this advertisement along with photocopies of attested educational certificates General (Rural) candidates Rs. 3,000/- Bank draft in the name of ‘Secretaries, Shiksha Prasaraka Mandal, Raibag’ and the application should be submitted to Hon’ble Secretary, Shiksha Prasaraka Mandal, Raibag- 591317, District: Belgaum. A copy of the said application should be submitted to ‘Hon’ble Deputy Director, School Education Department, Chikkodi’. Incomplete and applications received after the last date will not be considered. The candidates who have applied will be informed about the interview venue, date and time separately as per the departmental rules.
- Click here… mahitikannada.com