Asst.Teacher:Application Invitation for Teacher Vacancies in Aided High School Here is the complete information about which Subject Teacher Posts are Vacant if so.2024-25.
Surangi Rural Education Society (Re), Surangi
Application Invitation for Granted Post
- Read more…
Asst.Teacher: Surangi Rural Education Society (R), Surangi, Ta. Laksheshwar, G. Gadag S.R.E.S. High School, Surangi, Ta. Lakseshwar, G. Commissioner, Department of Public Education, Dharwad to fill the vacant post of Associate Teacher “Hindi” in this school, Gadag Order No: G6/S.Shi.A:Kahuthu: Anu:02:2020-21/1975, Dated: 21-10-2024 Runway Applications are invited from eligible candidates to fill up the following posts.
- Read more…
Asst.Teacher:Application Invitation for Teacher Vacancies in Aided High School Here is the complete information about which Subject Teacher Posts are Vacant if so
Within 21 days of the publication of this advertisement, the eligible candidates should submit their handwritten application to SSLC. from B.Ed. Upto mark sheets, passing certificate and caste certificate along with all the documents should be submitted to the following address along with one copy to Hon’ble Deputy Director, Department of Public Education, Gadag. Application along with Rs. 1000/- DD to Secretaries, S.R.E.S. High School, Surangi, Ta. Lakseshwar, J. Gadag should be sent to his address
18/- Chairman / Secretaries, S.R.E.S. High School, Surangi, Tha Lakshmeshwara, G. Gadaga
Location: Surangi
Date : 09-11-2024
Asst.Teacher: ಸೂರಣಗಿ ರೂರಲ್ ಎಜುಕೇಶನ್ ಸೋಸೈಯಿಟಿ (ರಿ), ಸೂರಣಗಿ
ಅನುದಾನಿತ ಹುದ್ದೆಗೆ ಅರ್ಜಿ ಆಹ್ವಾನ
Asst.Teacher:ಸೂರಣಗಿ ರೂರಲ್ ಎಜುಕೇಶನ್ ಸೋಸೈಯಿಟಿ (ರಿ), ಸೂರಣಗಿ, ತಾ॥ ಲಕ್ಷೇಶ್ವರ, ಜಿ।। ಗದಗ ಈ ಸಂಸ್ಥೆಯಿಂದ ನಡೆಯುತ್ತಿರುವ ಎಸ್.ಆರ್.ಇ.ಎಸ್. ಪ್ರೌಢಶಾಲೆ, ಸೂರಣಗಿ, ತಾ॥ ಲಕ್ಷೇಶ್ವರ, ಜಿ॥ ಗದಗ ಈ ಶಾಲೆಯಲ್ಲಿ ಖಾಲಿಯಾಗಿರುವ ಸಹ ಶಿಕ್ಷಕ “ಹಿಂದಿ” ಹುದ್ದೆ ತುಂಬಲು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಇವರ ಆದೇಶ ಸಂಖ್ಯೆ: ಜಿ6/ಸಾ.ಶಿ.ಅ:ಖಾಹುತು: ಅನು:02:2020-21/1975, ದಿನಾಂಕ: 21-10-2024 ರನ್ವಯ ಈ ಕೆಳಗಿನಂತೆ ಹುದ್ದೆ ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಜಾಹೀರಾತು ಪ್ರಕಟಣೆಯಾದ 21 ದಿನದೊಳಗೆ ಅರ್ಹ ಅಭ್ಯರ್ಥಿಗಳು ಕೈ ಬರಹದ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಯಿಂದ ಬಿ.ಎಡ್. ವರೆಗಿನ ಅಂಕಪಟ್ಟಿಗಳು, ಪಾಸಿಂಗ್ ಸರ್ಟಿಫಿಕೇಟ್ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಎಲ್ಲಾ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸುವುದರ ಜೊತೆಗೆ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಗದಗ ಇವರಿಗೆ ಸಲ್ಲಿಸತಕ್ಕದ್ದು. ಅರ್ಜಿಯೊಂದಿಗೆ ರೂ. 1000/- ಡಿ.ಡಿ.ಯನ್ನು ಕಾರ್ಯದರ್ಶಿಗಳು, ಎಸ್.ಆರ್.ಇ.ಎಸ್. ಪ್ರೌಢಶಾಲೆ, ಸೂರಣಗಿ, ತಾ॥ ಲಕ್ಷೇಶ್ವರ, ಜ।। ಗದಗ ಇವರ ವಿಳಾಸಕ್ಕೆ ಕಳಿಸತಕ್ಕದ್ದು
18/- ಅಧ್ಯಕ್ಷರು / ಕಾರ್ಯದರ್ಶಿಗಳು, ಎಸ್.ಆರ್.ಇ.ಎಸ್. ಪ್ರೌಢಶಾಲೆ, ಸೂರಣಗಿ, ತಾ ಲಕ್ಷ್ಮೀಶ್ವರ, ಜಿ। ಗದಗ
- ಸ್ಥಳ: ಸೂರಣಗಿ
ದಿನಾಂಕ: 09-11-2024Click here… Mahitikannada.com
1 thought on “Asst.Teacher:Application Invitation for Teacher Vacancies in Aided High School Here is the complete information about which Subject Teacher Posts are Vacant if so.2024-25.”