Swami Dayanand India Scholarship 2026: ಸ್ವಾಮಿ ದಯಾನಂದ್ ಇಂಡಿಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.
Swami Dayanand India Scholarship 2026: ಸ್ವಾಮಿ ದಯಾನಂದ್ ಇಂಡಿಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. Swami Dayanand India Scholarship 2026: ಭಾರತದಲ್ಲಿ ಪದವಿ ಹಂತದಲ್ಲಿ ವೃತ್ತಿಪರ ಕೋರ್ಸ್ಗಳನ್ನು ಮಾಡುತ್ತಿರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಿದೆ. Swami Dayanand India Scholarship 2026 ಅರ್ಹತೆ(Qualification) ಭಾರತದಲ್ಲಿ ಪೂರ್ಣಕಾಲಿಕ ವೃತ್ತಿಪರ ಪದವಿ ಕೋರ್ಸ್ಗಳಿಗೆ ದಾಖಲಾಗಿ, ಮೊದಲನೆ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. 12ನೇ ತರಗತಿಯಲ್ಲಿ ಕನಿಷ್ಠ ಶೇ 80ರಷ್ಟು ಅಂಕಗಳನ್ನು ಪಡೆದಿರಬೇಕು. … Read more