History: India-Our Pride. All Competitive Exam Notes: 2024.
ಅಧ್ಯಾಯ-01 ಭಾರತ-ನಮ್ಮ ಹೆಮ್ಮ .ALL COMPETITIVE EXAM NOTES: ALL COMPETITIVE EXAM NOTES: “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”( ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು.) * ಭಾರತವು ಸೇರಿದಂತೆ ಅನೇಕ ಪುರಾತನ ನಾಗರಿಕತೆಗಳಲ್ಲಿ ಮಾತೃ ದೇವತೆಯ ಆರಾಧನೆ ಇತ್ತು. 1. ಭಾರತ ದೇಶಕ್ಕೆ ಇರುವ ಹೆಸರುಗಳು. -> ಭರತಖಂಡ, ಹಿಂದೂಸ್ತಾನ, ಇಂಡಿಯಾ, ಜಂಬೂದ್ವೀಪ 2. ನಮ್ಮದೇಶಕ್ಕೆಭಾರತಎಂಬಹೆಸರುಹೇಗೆಬಂತು? -> ಪುರಾಣಗಳ ಪ್ರಕಾರ ವೃಷಭನಾಥನ ಹಿರಿಯ ಮಗ ಭರತನೆಂಬ ಓರ್ವ ರಾಜನಿದ್ದನಂತೆ ಭರತನು ಆಳಿದ ನಾಡು ಭರತಖಂಡ, ಭರತವರ್ಷ,(ಭಾರತ ದೇಶ) … Read more