SDMC Survey 2026-27: SDMC Survey 2026-27 HM Login ಹೇಗೆ? ಪ್ರಶ್ನಾವಳಿ ಹೇಗೆ ಭರ್ತಿ ಮಾಡಬೇಕು? Certificate ಹೇಗೆ ಪಡೆಯಬೇಕು?
SDMC Survey 2026-27: SDMC Survey 2026-27 HM Login ಹೇಗೆ? ಪ್ರಶ್ನಾವಳಿ ಹೇಗೆ ಭರ್ತಿ ಮಾಡಬೇಕು? Certificate ಹೇಗೆ ಪಡೆಯಬೇಕು? SDMC Survey 2026-27: 2026-27ನೇ ಶೈಕ್ಷಣಿಕ ಸಾಲಿನಲ್ಲಿ SDMC Survey ಪ್ರಶ್ನಾವಳಿಯನ್ನು ಭರ್ತಿ ಮಾಡುವ ಕಾರ್ಯವನ್ನು ಶಾಲಾ ಹಂತದಲ್ಲಿ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಶಾಲೆಯ SDMC ಸಂಬಂಧಿತ ಮಾಹಿತಿಯನ್ನು ವಿಭಾಗವಾರು ಪ್ರಶ್ನಾವಳಿಗಳಲ್ಲಿ ಸರಿಯಾಗಿ ನಮೂದಿಸಿ, ಪರಿಶೀಲನೆಯ ನಂತರ Submit ಮಾಡಿ, OTP ದೃಢೀಕರಣದ ಮೂಲಕ Final Submit ಮಾಡಬೇಕು. ಸರ್ವೇ ಯಶಸ್ವಿಯಾಗಿ ಪೂರ್ಣಗೊಂಡ ನಂತರ Participation … Read more