ಬಹಮನಿ ರಾಜ್ಯ. TET,GPSTR,HSTR, PDO, FDA, SDA All Competative exam notes.
-: ಬಹಮನಿ ರಾಜ್ಯ:- * ಬಹುಮನಿ ಸಾಮ್ರಾಜ್ಯ( ಸಾಮಾನ್ಯ ಶಕ 1347-1527). * ರಾಜಧಾನಿ – ಕಲಬುರ್ಗಿ ಅಥವಾ ಹಸನಾಬಾದ್ ( ಸಾಮಾನ್ಯ ಶಕ 1347-1422), ಬೀದರ್ ( ಸಾಮಾನ್ಯ ಶಕ 1422-1527). * ಸ್ಥಾಪಕ – ಅಲ್ಲಾವುದ್ದಿನ್ ಹಸನ್ ಗಂಗೂ ಬಹುಮನ್ ಷಾ. -: ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ( ಸಾ.ಶ.1347-1358). * ತನ್ನ ರಾಜ್ಯವನ್ನು ದೌಲತಾಬಾದ್, ಬಿರಾರ್, ಬೀದರ್, ಕಲಬುರ್ಗಿ ಎಂಬ ನಾಲ್ಕು ಪ್ರಾಂತ್ಯಗಳಾಗಿ ( ತರಫ್) ವಿಭಾಗಿಸಿ ಅವುಗಳನ್ನು … Read more