ಕದಂಬರು ಮತ್ತು ತಲಕಾಡಿನ ಗಂಗರು ರಾಜಮನೆತನ (TET,GPSTR,HSTR,PDO All Competative exam notes).
ಕದಂಬರು (ಸಾಮಾನ್ಯ ಶಕ 345-580). * ಕದಂಬರು ಕರ್ನಾಟಕವನ್ನಾಳಿದ ಮೊದಲ ಮನೆತನ. * ಸ್ಥಾಪಕರು – ಮಯೂರ ವರ್ಮ ( ಕನ್ನಡ ನಾಡಿನ ಮೊದಲ ರಾಜ). * ಈ ಮನೆತನವನ್ನು ಮಯೂರ ಶರ್ಮ ವರದಾ ನದಿಯ ಎಡ ದಂಡೆಯ ಮೇಲೆ ಸ್ಥಾಪಿಸಿದನು. * ಇವರು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. ಮಯೂರವರ್ಮ (ಸಾಮಾನ್ಯ ಶಕ 345-360). * ತಾಳಗುಂದ ಶಾಸನದ ಪ್ರಕಾರ ಮಯೂರ ವರ್ಮನು ಕದಂಬರ ಮೂಲಪುರುಷ ಮತ್ತು ಪ್ರಸಿದ್ಧ … Read more