ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳು ( All Competative exam notes)
-: ಶಾತವಾಹನರು:- * ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದವರು – ಶಾತವಾಹನರು . * ಕರ್ನಾಟಕವನ್ನಾಳಿದ ಮೊದಲ ರಾಜಮನೆತನ – ಶಾತವಾಹನರು . * ಶಾತವಾಹನರು ‘ಕನ್ನಡದ ಮೂಲದವರೆಂದು’ ಈ ಮನೆತನದ ರಾಜರ ಹೆಸರುಗಳು ಕನ್ನಡದಲ್ಲಿವೆ ಎಂದು ಹೇಳಲಾಗುತ್ತದೆ.( ಉದಾ: ಹಾಲ, ನಾಗನಿಕ, ಪುಲಮಾವಿ) * ಶಾತವಾಹನರ ರಾಜಧಾನಿ – ಪೈಠಾನ್ / ಪ್ರತಿಷ್ಠಾನ * ಶಾತವಾಹನರ ಪ್ರಸಿದ್ಧ ದೊರೆ – ಗೌತಮಿಪುತ್ರ ಶಾತಕರಣಿ * ಇವನು ಅವನತಿಯ ಅಂಚಿನಲ್ಲಿದ್ದ ಶಾತವಾಹನರ ಮನೆತನವನ್ನು … Read more